Browsing Category

ಬೆಂಗಳೂರು

ರಾಜ್ಯ ಸರಕಾರಿ ನೌಕರರಿಗೆ ಸಿಹಿ ಸುದ್ದಿ : ಅಕ್ಟೋಬರ್ ತಿಂಗಳಲ್ಲಿ 7 ನೇ ವೇತನ ಆಯೋಗ ರಚನೆ: ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸಲು ಇದೇ ಅಕ್ಟೋಬರ್ ತಿಂಗಳಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಲ್ಲಿ ಇಂದು ಘೋಷಿಸಿದರು. ವಿಧಾನ ಸೌಧದ ಔತಣ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ

ಜನರ ಸಂಕಷ್ಟದ ಮಧ್ಯೆ ಸಂಸದರ ತಮಾಷೆ!! ತೇಜಸ್ವಿ ಸೂರ್ಯ ನಡೆಗೆ ವ್ಯಕ್ತವಾಗಿದೆ ಭಾರೀ ಆಕ್ರೋಶ!!

ಬೆಂಗಳೂರು: ಮಹಾಮಳೆಗೆ ಸ್ಮಾರ್ಟ್ ಸಿಟಿ, ರಾಜಧಾನಿ ಬೆಂಗಳೂರು ಅಕ್ಷರಶಃ ಮುಳುಗಡೆಯಾಗಿ ಜನಜೀವನ ಅಸ್ತವ್ಯಸ್ತವಾಗಿರುವುದು ಒಂದೆರಡು ದಿನಗಳಿಂದ ಕಂಡುಬರುತ್ತಿದೆ. ನಗರದ ತುಂಬೆಲ್ಲಾ ನೀರು ತುಂಬಿ ರಸ್ತೆಗಳ ಸಹಿತ ವಾಹನ ಮುಳುಗಿದ್ದು ಓರ್ವ ಯುವತಿಯ ಸಾವಿಗೂ ಕಾರಣವಾಗಿದೆ. ಈ ನಡುವೆ ಸಂಸದ ತೇಜಸ್ವಿ

ಭಾರತದ ಅತಿ ದೊಡ್ಡ ಕಾರು ಕಳ್ಳನ ಬಂಧನ | 27 ವರ್ಷಗಳಿಂದ ಕಳ್ಳತನದಲ್ಲಿ ತೊಡಗಿದ್ದ ಮೂರು ಹೆಂಡತಿಯರ ಗಂಡ ವಶವಾದ್ದು ಹೇಗೆ?

ನವದೆಹಲಿ: 'ಭಾರತದ ಅತಿ ದೊಡ್ಡ ಕಾರು ಕಳ್ಳ' ಎಂದು ಗುರುತಿಸಲಾದ ಆರೋಪಿಯನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಅನಿಲ ಚೌಹಾಣ್ ಎಂಬಾತ ಬಂಧಿತ. ಈತ ದೇಶದ ಆಟೊಮೊಬೈಲ್ ಕಳ್ಳತನ ಜಾಲದ ಕಿಂಗ್ ಪಿನ್ ಎಂದು ಪೊಲೀಸರು ತಿಳಿಸಿದ್ದಾರೆ. ಖಚಿತ ಸುಳಿವು ದೊರೆತ ಕೇಂದ್ರೀಯ ದೆಹಲಿ ಪೊಲೀಸರ

ನಿನ್ನೆಯ ಮಹಾಮಳೆಗೆ ಯುವತಿ ಬಲಿ | ಮೊಣಕಾಲು ನೀರಿಗೆ ಸ್ಕೂಟರ್ ಬಿತ್ತೆಂದು ಕೈಚಾಚಿದ್ದು ನೇರ ಸಾವಿಗೆ

ಸಿಲಿಕಾನ್ ಸಿಟಿ ಮಂದಿಗೆ ಮಳೆರಾಯನ ಕಾಟ ತಡೆಯಲಾರದ ಮಟ್ಟಿಗೆ ಎದುರಾಗುತ್ತಿದೆ. ರಸ್ತೆ, ಮನೆ, ಮಾಲ್ ಎನ್ನದೆ ಎಲ್ಲೆಡೆ ನೀರಿನಿಂದ ಜಲಾವೃತಗೊಂಡಿದೆ. ಇಂತಹ ಅಪಾಯಕಾರಿ ಸನ್ನಿವೇಶದ ನಡುವೆ ಯುವತಿಯೊಬ್ಬಳು ವಿದ್ಯುತ್ ಶಾಕ್ ನಿಂದಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಅಖಿಲಾ (23) ಮೃತಪಟ್ಟ

Good News : ನಿವೇಶನ ರಹಿತರಿಗೆ ಗುಡ್ ನ್ಯೂಸ್ : ಅಪಾರ್ಟ್ ಮೆಂಟ್ ಖರೀದಿಗೆ 5 ಲಕ್ಷ ರೂ. ಸಹಾಯಹಸ್ತ!!!

ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಬಡಜನತೆಗೆ ಸಿಹಿಸುದ್ದಿಯನ್ನು ನೀಡಿದೆ. ಆರ್ಥಿಕ ಹಿಂದುಳಿದ ನಿವೇಶನ ರಹಿತರಿಗೆ 5 ಲಕ್ಷ ರೂ. ಸಹಾಯಧನ ನೀಡಲು ಬಿಬಿಎಂಪಿ ಚಿಂತನೆ ನಡೆಸಿದೆ. ಬಿಡಿಎ ಕೊಳಗೇರಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸುವ ಅಪಾರ್ಟ್ ಮೆಂಟ್ ಖರೀದಿಗೆ

ಜಮೀರ್ ಗಣೇಶಾಸ್ತ್ರ ಪ್ರಯೋಗ | ‘ ಮೈದಾನದಲ್ಲೇ ಗಣೇಶ ಕೂರಿಸಲು ಬಿಟ್ಟಿಲ್ಲ, ಆಫೀಸಲ್ಲಿ ತಾವೇ ಕೂರಿಸ್ತಾರಂತೆ…

ಚಾಮರಾಜಪೇಟೆಯಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಕಚೇರಿಯಲ್ಲಿ ಇಂದು ಗಣೇಶೋತ್ಸವ ನಡೆಸಲು ಮುಂದಾಗಿದ್ದು, ಈಗ ಅದಕ್ಕೆ ಸರ್ವ ಸಿದ್ಧತೆಗಳೂ ಪೂರ್ಣಗೊಂಡಿವೆ. ಆದರೆ ಈಗ ಶಾಸಕರ ಈ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೂರಾರು ಬಸ್ ಗಳ ದೊಡ್ಡ ಧಣಿ ಜಮೀರ್ ಅವರು ಇಂದು ಗಣೇಶ

ಲಿಂಬಾವಳಿ ಹೆಣ್ಮಕ್ಕಳನ್ನು ರೇಪ್ ಮಾಡಲ್ಲ : ಅವರದ್ದು ಬೇರೆಯದೇ ಇದೆ -ಹೆಚ್‌.ಡಿ.ಕುಮಾರಸ್ವಾಮಿ

ಮಹಿಳೆಯೋರ್ವರು ಶಾಸಕ ಅರವಿಂದ ಲಿಂಬಾವಳಿ ಅವರಲ್ಲಿ ತನ್ನ ಅಹವಾಲು ತಗೊಂಡು ಬಂದಾಗ, ಆಕೆಯನ್ನು ದಬಾಯಿಸಿದ್ದು ಮಾತ್ರವಲ್ಲದೇ, ಹಲ್ಲೆಗೂ ಮುಂದಾಗಿದ್ದು ನಂತರ ಲೇಡಿ ಪೊಲೀಸ್ ನವರಲ್ಲಿ ಆಕೆಯ ಮೇಲೆಯೇ ಕೇಸ್ ಹಾಕಲು ಹೇಳಿದ್ದು, ಜೊತೆಗೆ ಇದನ್ನು ಪ್ರಶ್ನಿಸಿದವರಲ್ಲಿ ನಾನೇನು ಆಕೆಯನ್ನು ರೇಪ್

BIGG NEWS : CET ರ‌್ಯಾಂಕ್ ಪಟ್ಟಿ ರದ್ದು : ಕರ್ನಾಟಕ ಹೈಕೋರ್ಟ್ ನಿಂದ ಆದೇಶ

ಪ್ರಸಕ್ತ ಸಾಲಿನ ಸಿಇಟಿ ಗೊಂದಲಕ್ಕೆ ತೆರೆ ಎಳೆದಿರುವ ಹೈಕೋರ್ಟ್, 2022ನೇ ಸಾಲಿನ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶದಿಂದ ಅವಕಾಶ ವಂಚಿತರಾಗುವ ಆತಂಕದಲ್ಲಿದ್ದ 2020-21ನೇ ಸಾಲಿನ ದ್ವಿತೀಯ ಪಿಯು ಪುನರಾವರ್ತಿತ ವಿದ್ಯಾರ್ಥಿಗಳ ಪರ ತೀರ್ಪು ನೀಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜುಲೈ 30