Home Business Paytm: ಪೇಟಿಎಂ ಉದ್ಯೋಗಿಗಳಿಗೆ ಸಂಕಷ್ಟ : ಬಿಕ್ಕಟ್ಟಿನ ಮಧ್ಯೆ ಹಲವಾರು ಉದ್ಯೋಗಿಗಳ ಕಡಿತಕ್ಕೆ ಮುಂದಾದ...

Paytm: ಪೇಟಿಎಂ ಉದ್ಯೋಗಿಗಳಿಗೆ ಸಂಕಷ್ಟ : ಬಿಕ್ಕಟ್ಟಿನ ಮಧ್ಯೆ ಹಲವಾರು ಉದ್ಯೋಗಿಗಳ ಕಡಿತಕ್ಕೆ ಮುಂದಾದ ಪೇಟಿಎಂ

Paytm

Hindu neighbor gifts plot of land

Hindu neighbour gifts land to Muslim journalist

ಪೇಟಿಎಂನ ಮೂಲ ಕಂಪನಿ ಒನ್ 97 ಕಮ್ಯುನಿಕೇಷನ್ಸ್ ತನ್ನ ಕಂಪನಿಯ ಹೆಚ್ಚಿನ ಉದ್ಯೋಗಿಗಳನ್ನು ವಜಾಗೊಳಿಸುತ್ತದೆ ಎಂದು ವರದಿಯಾಗಿದೆ .

ಇದನ್ನೂ ಓದಿ: Tukali Santhosh Car Accident: ತುಕಾಲಿ ಸಂತೋಷ್‌ ಕಾರು ಅಪಘಾತ ಪ್ರಕರಣ, ಆಟೋ ಚಾಲಕ ಸಾವು

ಪೇಟಿಎಂನ ಪಾವತಿ ಬ್ಯಾಂಕ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ( ಆರ್ಬಿಐ ) ಹಲವಾರು ವ್ಯವಹಾರಗಳನ್ನು ನಡೆಸುವುದನ್ನು ನಿರ್ಬಂಧಿಸಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮನಿ ಕಂಟ್ರೋಲ್ ತಿಳಿಸಿವೆ.

ಇದನ್ನೂ ಓದಿ: Board Exams: ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿ ಮಾಡಲು ಬೋರ್ಡ್‌ ಪರೀಕ್ಷೆ- ರಾಜ್ಯ ಸರಕಾರ

ಮೂಲಗಳನ್ನು ಉಲ್ಲೇಖಿಸಿ ,ಪೇಟಿಎಂ ವಜಾಗೊಳಿಸುವಿಕೆಯ ಪರಿಣಾಮ ಕಂಪನಿಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ಶೇಕಡಾ 20 ರಷ್ಟು ಉದ್ಯೋಗಿಗಳನ್ನು ಖಡಿತ ಮಾಡಲು ಮಾಡಲು ಮುಂದಾಗಿದೆ ಎಂದು ಮನೀಕಂಟ್ರೋಲ್ ವರದಿ ಮಾಡಿದೆ..

ವಜಾಗೊಳಿಸುವ ಪ್ರಕ್ರಿಯೆಯು ಈಗಾಗಲೇ ಎರಡು ವಾರಗಳ ಹಿಂದೆ ಪ್ರಾರಂಭವಾಗಿದೆ. ಈ ಮೂಲಕ ಹೆಚ್ಚಿನ ಉದ್ಯೋಗ ಕಡಿತಕ್ಕೆ ಕಾರಣವಾಗಬಹುದು ಎಂದು ವಕ್ತಾರರು ಹೇಳಿದರು .

ಕಂಪನಿಯು ತಮ್ಮ ಕಾರ್ಯಾಚಟುವಟಿಕೆಗಾಗಿ ಎಐ ಚಾಲಿತ ಯಾಂತ್ರೀಕೃತ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವತ್ತ ಗಮನ ಹರಿಸುತ್ತಿದೆ ಎಂದು ಕಂಪನಿಯ ವಕ್ತಾರರು ಹೇಳಿದರು.