Nonveg Cow’s : ಅಮೇರಿಕಾದಲ್ಲಿವೆ ಮಾಂಸಾಹಾರಿ ಹಸುಗಳು – ರಕ್ತ ಕುಡಿಯೋದು, ಪ್ರಾಣಿಗಳ ಮಾಂಸ, ಕೊಬ್ಬು…

Nonveg Cow's: ಭಾರತದಲ್ಲಿ ಹೈನುಗಾರಿಕೆ ಮಾತ್ರವಲ್ಲದೆ, ಸಂಸ್ಕೃತಿ ಹಾಗೂ ಧರ್ಮಕ್ಕೂ ಹಸುವಿಗೆ ವಿಶೇಷ ಸ್ಥಾನವಿದೆ. ಇಲ್ಲಿನ ಜನರು ಹಸುವನ್ನು ಗೋ ಮಾತೆ ಎಂದು ಪೂಜಿಸುತ್ತಾರೆ.

Bengaluru stampede: ಬೆಂಗಳೂರು ಕಾಲ್ತುಳಿತಕ್ಕೆ ಆರ್‌ಸಿಬಿ ಕಾರಣ ಎಂದ ರಾಜ್ಯ ಸರ್ಕಾರ – ವರದಿಯಲ್ಲಿ ಕೊಹ್ಲಿ…

Bengaluru stampede: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ 11 ಜನರ ಸಾವಿಗೆ ಕಾರಣವಾದ ಕಾಲ್ತುಳಿತಕ್ಕೆ ರಾಜ್ಯ ಸರ್ಕಾರ RCBಯನ್ನು ದೂಷಿಸಿದೆ. ತನ್ನ ವರದಿಯಲ್ಲಿ, RCB ಜನರನ್ನು "ಏಕಪಕ್ಷೀಯವಾಗಿ" ಮತ್ತು ಪೊಲೀಸರೊಂದಿಗೆ "ಸಮಾಲೋಚಿಸದೆ" ವಿಜಯೋತ್ಸವ ಮೆರವಣಿಗೆಗೆ ಆಹ್ವಾನಿಸಿದೆ ಎಂದು…

Raychur: ಗಂಡನನ್ನು ಹೆಂಡತಿ ನದಿಗೆ ತಳ್ಳಿದ ಪ್ರಕರಣ – ತಾತಪ್ಪನನ್ನ ನೀರಿಗೆ ತಳ್ಳೋಕೆ ಕಾರಣ 35 ವರ್ಷದ ದ್ವೇಷ…

Raychur: ರಾಜ್ಯಾದ್ಯಂತ ಕೆಲವು ದಿನಗಳಿಂದ ಬಾರಿ ಸದ್ದು ಮಾಡುತ್ತಿರುವ ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನಡೆದ ಘಟನೆ ನವದಂಪತಿ ತಾತಪ್ಪ ಮತ್ತು ಗದ್ದೆಮ್ಮ ಅವರ ವಿಚಾರ ಎಲ್ಲರ ಗಮನ ಸೆಳೆದಿದೆ.

Renukaswamy Case: ರೇಣುಕಾಸ್ವಾಮಿ ಕೊಲೆ ಪ್ರಕರಣ – ನಟ ದರ್ಶನ್ ಜಾಮೀನು ಭವಿಷ್ಯ ಇಂದು ನಿರ್ಧಾರ

Renukaswamy Case: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನಲ್ಲಿ ಇಂದು ನಟ ದರ್ಶನ್ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ.

Mangalore: ಮೀನುಗಾರಿಕೆ ನಿಯಮ: ದೇಶಾದ್ಯಂತ ಏಕರೂಪದ ನಿಯಮ ಜಾರಿಗೆ ಕೇಂದ್ರ ಚಿಂತನೆ

Mangalore: ಮಳೆಗಾಲದಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ನಿಷೇಧವಿರುತ್ತದೆ. ಇದು ಹಿಂದಿನಿಂದಲೂ ಜಾರಿಯಲ್ಲಿರುವ ನಿಯಮ. ಆದರೆ ಈ ರಜಾ ನಿಯಮ ಇಡೀ ದೇಶದಲ್ಲಿ ಜಾರಿಯಾಗದೇ ಇರುವುದರಿಂದ ಈ ಕುರಿತು ಮೀನುಗಾರಿಕೆ ನಿಯಮ ಜಾರಿಗೆ ಕೇಂದ್ರ ಚಿಂತನೆ ನಡೆಸಿದೆ.

ಬಂಟ್ವಾಳ: ದೈವದ ಕೊಡಿಯಡಿಯಲ್ಲಿ ದೈವ ಸ್ವರೂಪ ತಾಳಿ ಅಭಯ ನೀಡುತ್ತಿದ್ದ ದೈವ ಸೇವಕನಿಗೆ ಬಾಧಿಸಿದ ಕ್ಯಾನ್ಸರ್! ಬಡ…

ಬಂಟ್ವಾಳ/ ಹೊಸ ಕನ್ನಡ: ದೈವದ ಕೊಡಿಯಡಿಯಲ್ಲಿ ಸಿರಿ ಸಿಂಗಾರಗೊಂಡು ದೈವ ಸ್ವರೂಪ ತಾಳಿ ತನ್ನ ಅಭಯದ ನುಡಿಯ ಮೂಲಕ ಅದೆಷ್ಟೋ ನೊಂದ ಹೃದಯಗಳಿಗೆ ಧೈರ್ಯ, ಸಾಂತ್ವನ ಹೇಳುತ್ತಾ, ನಂಬಿದ ಭಕ್ತರ ಕಷ್ಟ, ದುಃಖಗಳಿಗೆ ಪರಿಹಾರ ಸೂಚಿಸುತ್ತಾ, ದೈವದ ನೇಮ ಕಟ್ಟುವ ವೃತ್ತಿ ನಡೆಸುತ್ತಿದ್ದ ಬಂಟ್ವಾಳ…

Blood Money: ನಿಮಿಷಾ ಪ್ರಿಯಾಳನ್ನು ಶರಿಯಾ ಕಾನೂನಿನಲ್ಲಿ ಬ್ಲಡ್‌ ಮನಿ ಹೇಗೆ ಕೆಲಸ ಮಾಡುತ್ತದೆ?

Blood Money: ಕೇರಳದ ನಿವಾಸಿ ನಿಮಿಷಾ ಪ್ರಿಯಾ ತನ್ನ ವ್ಯವಹಾರ ಪಾಲುದಾರ ತಲಾಲ್ ಅಬ್ದೋ ಮಹ್ದಿ ಅವರನ್ನು ಕೊಲೆ ಮಾಡಿದ ಆರೋಪದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ.