Hassan : ಹಾಸನದಲ್ಲಿ ನಿಲ್ಲದ ಹೃದಯಘಾತದ ಮರಣ ಮೃದಂಗ – ಮತ್ತೊಬ್ಬ ಯುವಕನ ಹೃದಯ ಸ್ತಬ್ಧ !!

Hassan : ಹಾಸನದಲ್ಲಿ ಸರಣಿ ಹೃದಯಘಾತಕ್ಕೆ ಕೊನೆ ಇಲ್ಲದಂತಾಗಿದೆ. ದಿನೇ ದಿನೇ ಹೃದಯಘಾತದಿಂದ ಸಾಯುವವರ ಸಂಖ್ಯೆ ಹಾಸನದಲ್ಲಿ ಹೆಚ್ಚಾಗುತ್ತಿದೆ.

Delhi: ಲೈಂಗಿಕ ಸುಖಕ್ಕಾಗಿ ಖಾಸಗಿ ಅಂಗದಲ್ಲಿ ಯುವತಿ ಇಟ್ಟುಕೊಂಡದ್ದೇನು ಗೊತ್ತಾ? ಎಕ್ಸ್ ರೇ ತೆಗೆದ ವೈದ್ಯರೇ ಶಾಕ್

Delhi: ಲೈಂಗಿಕ ಸುಖಕ್ಕಾಗಿ ಯುವತಿ ಒಬ್ಬಳು ತನ್ನ ಖಾಸಗಿ ಅಂಗದಲ್ಲಿ ಬಾಟಲ್ ಇಟ್ಟುಕೊಂಡಿದ್ದು ಎಕ್ಸರೇ ತೆಗೆದ ವೈದ್ಯರೇ ಇದನ್ನು ಕಂಡು ಶಾಕ್ ಆಗಿದ್ದಾರೆ.

Marriage: ಪ್ರೀತಿಸುತ್ತಿದ್ದ ಯುವತಿ ಜೊತೆ ಮದುವೆಯಾದವ ರಾತ್ರಿಯೇ ನೇಣಿಗೆ ಶರಣು

Marriage: ಮದುವೆಯಾದ ರಾತ್ರಿಯೇ ನವವಿವಾಹಿತ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದಾನೆ. ಸಬ್‌ ರಿಜಿಸ್ಟರ್‌ ಕಚೇರಿಯಲ್ಲಿ ಜುಲೈ 02 ರಂದು (ನಿನ್ನೆ) ಮದುವೆಯಾಗಿದ್ದ ಹರಿಶ್‌ ಬಾಬು ರಾತ್ರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

CM Siddaramiah : ಹೊಡೆಯಲು ಕೈ ಎತ್ತಿ ಅಪಮಾನಿಸಿದ ಪೊಲೀಸ್ ಅಧಿಕಾರಿಗೆ ಸಿಎಂ ಸಿದ್ದರಾಮಯ್ಯ ಕರೆ – ASP…

CM Siddaramiah : ಕೆಲವು ಸಮಯದ ಹಿಂದೆ ಬೆಳಗಾವಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಧಾರವಾಡ ಹೆಚ್ಚುವರಿ ಎಸ್ಪಿ ನಾರಾಯಣ ಭರಮನಿ (Dharwad ASP Narayana bharamani) ಅವರಿಗೆ ಸಾರ್ವಜನಿಕವಾಗಿ ಕೈಎತ್ತಿ ಹೊಡೆಯಲು ಮುಂದಾಗಿದ್ದರು.

Sushma: ಕಿಚ್ಚನ ನಿರ್ಧಾರ ಬದಲಾಗುವಂತೆ ಮಾಡಿದ್ದೆ ಈ ಸುಷ್ಮಾ – ರಿಯಲ್ ಬಿಗ್ ಬಾಸ್ ಇವರೇ ಅಂತೆ ಗುರೂ !!

Sushma: ಕಿರುತರಯ್ಯ ಬಹುಜನಪ್ರಿಯ ಶೋ ಆಗಿರುವ ಬಿಗ್ ಬಾಸ್ ನಿರೂಪಣೆಯಿಂದ ಕಿಚ್ಚ ಸುದೀಪ್ ನಿವೃತ್ತಿ ಪಡೆಯುತ್ತಿರುವುದಾಗಿ ಕಳೆದ ಬಾರಿ ಘೋಷಿಸಿದ್ದರು.

Narayan Bharamani: ಸಿದ್ದು ಹೊಡೆಯಲು ಕೈಎತ್ತಿದ್ದ ASP ಸ್ವಯಂ ನಿವೃತ್ತಿ ವಿಚಾರ – ಭಾವುಕ ಪತ್ರ ಹಂಚಿಕೊಂಡ…

Narayan Bharamani: ಕೆಲವು ಸಮಯದ ಹಿಂದೆ ಬೆಳಗಾವಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಧಾರವಾಡ ಹೆಚ್ಚುವರಿ ಎಸ್ಪಿ ನಾರಾಯಣ ಭರಮನಿ (Dharwad ASP Narayana bharamani) ಅವರಿಗೆ ಸಾರ್ವಜನಿಕವಾಗಿ ಕೈಎತ್ತಿ ಹೊಡೆಯಲು ಮುಂದಾಗಿದ್ದರು.

Yash Mother : ಪಾರ್ವತಮ್ಮನವರಿಗೆ ಇಷ್ಟು ಧಿಮಾಕು ಇರಲಿಲ್ಲ – ಯಶ್ ತಾಯಿ ಫುಲ್ ಟ್ರೋಲ್

Yash Mother : ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಯಶ್ ತಾಯಿ ಫುಲ್ ಟ್ರೋಲ್ ಆಗುತ್ತಿದ್ದಾರೆ. ಯಶ್ ತಾಯಿ ಎಂಬ ಕಾರಣಕ್ಕೆ ಅವರು ಟ್ರೋಲ್ ಆಗುತ್ತಿರುವುದಲ್ಲ ನಿರ್ಮಾಪಕರೆಂಬ ರೀಸನ್ ನಿಂದ ಅವರು ಟ್ರೋಲಿಗರ ಬಾಯಿಗೆ ತುತ್ತಾಗುತ್ತಿದ್ದಾರೆ.