Heavy Rain: ಪಾಕಿಸ್ತಾನದಲ್ಲಿ ಭಾರೀ ಮಳೆ – 24 ಗಂಟೆಗಳಲ್ಲಿ 54 ಸಾವು, 227 ಜನರಿಗೆ ಗಾಯ
Heavy Rain: ಪಾಕಿಸ್ತಾನದಲ್ಲಿ ಕಳೆದ 24 ಗಂಟೆಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕನಿಷ್ಠ 54 ಜನರು ಸಾವನ್ನಪ್ಪಿದ್ದಾರೆ ಮತ್ತು 227 ಜನರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ವಿಪತ್ತು ಸಂಸ್ಥೆ ಗುರುವಾರ ತಿಳಿಸಿದೆ.