Nelamangala: ಕೌಟುಮಬಿಕ ಸಮಸ್ಯೆ ಪರಿಹರಿಸಲೆಂದು ಬಂದ ಮಹಿಳೆಯ ಮೇಲೆ ಮೌಲ್ವಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Shivamogga: ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಸಮೀಪದ ಹಿರೇಸಾನಿ ಅಂಗನವಾಡಿಯಲ್ಲಿರುವ 13 ಮಕ್ಕಳಿಗೆ ಮಂಗಳವಾರ ಸಂಜೆಯಿಂದ ವಾಂತಿ ಭೇದಿ ಶುರುವಾಗಿರುವ ಘಟನೆ ನಡೆದಿರುವ ಕುರಿತು ವರದಿಯಾಗಿದೆ.
ELI Scheme: ಸರ್ಕಾರವು ಆಗಸ್ಟ್ 1 ರಿಂದ ದೇಶದಲ್ಲಿ ಉದ್ಯೋಗ ಸಂಬಂಧಿತ ಪ್ರೋತ್ಸಾಹಕ ಯೋಜನೆ (ELI) ಅನ್ನು ಪ್ರಾರಂಭಿಸಲಿದೆ. ಇದರ ಅಡಿಯಲ್ಲಿ, ಮೊದಲ ಬಾರಿಗೆ ಉದ್ಯೋಗ ಪಡೆಯುವ ಯುವಕರಿಗೆ ಸರ್ಕಾರವು 15,000 ರೂ.ಗಳನ್ನು ನೀಡುತ್ತದೆ.
Chikkamagaluru: ಮೂಕ ಪ್ರಾಣಿ ಗೋವಿನ ಮೇಲೆ ಮತ್ತೆ ಕ್ರೌರ್ಯ ಮುಂದುವರಿದಿದೆ. ಚಿಕ್ಕಮಗಳೂರು ಜಿಲ್ಲೆಯ ಎಸ್ಟೇಟ್‌ವೊಂದರಲ್ಲಿ ಅಸ್ಸಾಂ ಮೂಲದ ಕಾರ್ಮಿಕರು ಮಾಂಸಕ್ಕೆಂದು ಗಬ್ಬದ ಹಸುವನ್ನು ಕಡಿದು ಅಂಗಾಗಳನ್ನು ಮಣ್ಣಿನಲ್ಲಿ ಹೂಳಲು ಯತ್ನ ಮಾಡಿರುವ ಘಟನೆ ನಡೆದಿದೆ.