Tomato Price: ಗೃಹಿಣಿಯರಿಗೆ ಇದು ಭಾರಿ ಸಂತಸದ ಸುದ್ದಿಯಾಗಿದೆ. ಹೌದು, ಮತ್ತೆ ಅಡುಗೆ ಮನೆಗೆ ಎಂಟ್ರಿ ಕೊಟ್ಟಿದೆ ಕೆಂಪು ಕೆನ್ನೆಯ ಬೆಡಗಿ. ಟೊಮೆಟೊ ದರ ದಿಡೀರ್ ಇಳಿಕೆ ಕಂಡಿದೆ.
ವಿದ್ಯಾ ಗೌಡ
-
News
RBI: RBI ಸಾಲದ ಬಡ್ಡಿದರ ಬಗ್ಗೆ ಸಿಹಿ ಸುದ್ದಿ ಕೊಡಲಿದೆ, ಒಂದೇ ವಾರದಲ್ಲಿ ನಿರ್ಧಾರ !
by ವಿದ್ಯಾ ಗೌಡby ವಿದ್ಯಾ ಗೌಡಬ್ಯಾಂಕ್ (bank) ಗ್ರಾಹಕರಿಗೆ ಮಹತ್ವದ ಮಾಹಿತಿ ಇಲ್ಲಿದೆ. RBI ಸಾಲದ ಬಡ್ಡಿದರ ಬಗ್ಗೆ ಸಿಹಿ ಸುದ್ದಿ ಕೊಡಲಿದೆ. ಈ ಬಗ್ಗೆ ಒಂದೇ ವಾರದಲ್ಲಿ ನಿರ್ಧಾರ ಕೈಗೊಳ್ಳಲಿದೆ.
-
News
AI Smart Cooking: ರುಚಿಕಟ್ಟಾದ ಅಡುಗೆಗೆ ಇನ್ನು ಹೆಂಗಸರೇ ಬೇಕಿಲ್ಲ, ಬಂದಿದೆ ಹೊಸ ಬುದ್ದಿವಂತ ಮಶೀನ್ ! ಹೇಳಿದ ಸಮಯಕ್ಕೆ ಥಟ್ಟಂತ ರೆಡಿ !!
by ವಿದ್ಯಾ ಗೌಡby ವಿದ್ಯಾ ಗೌಡಇದೀಗ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ( AI Smart Cooking) ಆಧರಿಸಿ ಅಡುಗೆ ಮಾಡೋ ಮಷಿನ್ ಬಂದಿದೆ. ಈ ಮಷಿನ್ ಬೆಲೆ 21,999 ರೂಪಾಯಿ.
-
News
Jio Recharge Plan: ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್’ನ್ಯೂಸ್ ; ಬಂದಿದೆ ಹೊಸ ಆಫರ್ , 30 ದಿನಗಳ ಸಂಪೂರ್ಣ ಉಚಿತ ಸೇವೆ!
by ವಿದ್ಯಾ ಗೌಡby ವಿದ್ಯಾ ಗೌಡಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನ ಪ್ರಕಾರ ಮೂರು ಪೋಸ್ಟ್ ಪೇಯ್ಡ್ ಯೋಜನೆಗಳೊಂದಿಗೆ ಉಚಿತ ಕೊಡುಗೆಯನ್ನು ನೀಡುತ್ತಿದೆ.
-
News
AN Shamseer: ಮೊದಲ ಪ್ಲಾಸ್ಟಿಕ್ ಸರ್ಜರಿ ನಡೆದದ್ದು ಗಣೇಶನಿಗೆ, ರಾವಣನ ಪುಷ್ಪಕ ವಿಮಾನ – ಎಲ್ಲಾ ಮೂಢನಂಬಿಕೆ ಎಂದಿದ್ದ ಸ್ಪೀಕರ್; ಸ್ಪೀಕರ್ ಕ್ಷಮೆ ಕೇಳಲ್ಲ ಎಂದ ಪಕ್ಷ
by ವಿದ್ಯಾ ಗೌಡby ವಿದ್ಯಾ ಗೌಡಕೇರಳ ವಿಧಾನಸಭೆ ಸ್ಪೀಕರ್ ಎ.ಎನ್.ಶಂಸೀರ್(AN Shamseer) ಅವರು ನೀಡಿರುವ ಹಿಂದೂ ನಂಬಿಕೆಗಳನ್ನು ಅವಮಾನಿಸುವ ಭಾಷಣದ ಕುರಿತು ರಾಜ್ಯದಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
-
News
Viral Video: ಪಾತ್ರೆಯೊಳಗೆ ತಲೆ ಸಿಲುಕಿ ಬಾಲಕನ ಪರದಾಟ, ವಿಭಿನ್ನ ರೀತಿಯಲ್ಲಿ ಪಾತ್ರೆ ಕತ್ತರಿಸಿ ತೆಗೆದ ಪೊಲೀಸ್ : ವಿಡಿಯೋ ವೈರಲ್ !
by ವಿದ್ಯಾ ಗೌಡby ವಿದ್ಯಾ ಗೌಡಬಾಲಕ ಆಟವಾಡುತ್ತ ಸ್ಟೀಲ್ ಪಾತ್ರೆಯೊಳಗೆ ತಲೆ ಹಾಕಿದ್ದಾನೆ. ಕೆಲ ಹೊತ್ತು ಹಾಗೇ ಆಟವಾಡಿದ್ದಾನೆ. ನಂತರ ಪಾತ್ರೆ ತೆಗೆಯಲು ಪ್ರಯತ್ನಿಸಿದ್ದಾನೆ.
-
News
SBI FD Rates: ಸ್ಟೇಟ್ ಬ್ಯಾಂಕ್ ನಿಂದ ಅಮೃತ ಕಲಶ ಫಿಕ್ಸೆಡ್ ಡಿಪಾಸಿಟ್ ಪ್ರಾರಂಭ, ಆಕರ್ಷಕ ಬಡ್ಡಿ !
by ವಿದ್ಯಾ ಗೌಡby ವಿದ್ಯಾ ಗೌಡSBI ಅಮೃತ್ ಕಲಶ್ ಎಂಬ ವಿಶೇಷ ಎಫ್ ಡಿ (SBI FD Rates) ಯೋಜನೆಯನ್ನು ಜಾರಿಗೆ ತಂದಿದ್ದು, ಯೋಜನೆಯಿಂದ ನೀವು ನಿಮ್ಮ ಹಣವನ್ನು ದ್ವಿಗುಣಗೊಳಿಸಬಹುದು
-
News
7th pay commission: ಸರ್ಕಾರಿ ನೌಕರರಿಗೆ ಹೊಡೀತು ಬಂಪರ್ ಲಾಟ್ರಿ ; ಇದೇ ದಿನ ನೋಡಿ ವೇತನ ಹೆಚ್ಚಳ ಅನುಮೋದನೆ !
by ವಿದ್ಯಾ ಗೌಡby ವಿದ್ಯಾ ಗೌಡಜುಲೈ 1 ರಿಂದ ಕೇಂದ್ರ ನೌಕರರು (7th Pay Commission) ಮತ್ತು ಪಿಂಚಣಿದಾರರ ಡಿಎ ಹೆಚ್ಚಾಗಲಿದೆ ಎಂದು ತಿಳಿದುಬಂದಿದೆ.
-
News
Aadhaar – Pan card Link: ಆಧಾರ್ – ಪಾನ್ ಲಿಂಕ್ ಮಾಡದೇ ಇದ್ರೂ 3 ತಿಂಗಳು 1000 ರೂ. ದಂಡ ಇಲ್ಲ ಸುದ್ದಿ ; ಸರ್ಕಾರ ಕೊಟ್ಟಿದೆ ಫ್ರೆಶ್ ಸ್ಪಷ್ಟನೆ !
by ವಿದ್ಯಾ ಗೌಡby ವಿದ್ಯಾ ಗೌಡಆಧಾರ್ – ಪಾನ್ ಲಿಂಕ್ ಮಾಡದೇ ಇದ್ರೂ 3 ತಿಂಗಳು 1000 ರೂ. ದಂಡ ಇಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಇದೀಗ ಸರ್ಕಾರ ಸ್ಪಷ್ಟನೆ ನೀಡಿದೆ.
-
ಕೃಷಿ
PM Kisan Yojana: PM ಕಿಸಾನ್ ದುಡ್ಡು ಜಮೆ ಆಗಿಲ್ವಾ ? ಯಾರಿಗೆ, ಎಲ್ಲಿ, ಹೇಗೆ ದೂರು ನೀಡಬಹುದು ಎಂದು ತಿಳ್ಕೋಬೇಕಾ ?
by ವಿದ್ಯಾ ಗೌಡby ವಿದ್ಯಾ ಗೌಡಪಿಎಂ ಕಿಸಾನ್ (PM Kisan Yojana) 14ನೇ ಕಂತಿನ ಹಣ(PM Kisan money) ಇನ್ನೂ ಖಾತೆಗೆ ಬಂದಿಲ್ಲದಿದ್ದರೆ ನೀವು ದೂರು ನೀಡಬಹುದು. ಹೇಗೆ ಇಲ್ಲಿದೆ ಮಾಹಿತಿ.
