ರಾಜಕೀಯ Karadi Sanganna: ಬಸ್ಸಲ್ಲಿ ಫ್ರೀ ಬೇಡ, ಪುರುಷ, ಸ್ತ್ರೀ ಇಬ್ರಿಗೂ ಅರ್ಧ ಚಾರ್ಜ್ ಮಾಡಿ ಬಿಡಿ: ಬ್ಯೂಟಿಫುಲ್ ಸಲಹೆ… ನಿಶ್ಮಿತಾ ಎನ್. Jul 15, 2023 ಇದೀಗ ಶಕ್ತಿ ಯೋಜನೆಯ (Shakti Yojana) ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಸಂಗಣ್ಣ ಕರಡಿ ರಾಜ್ಯ ಸರ್ಕಾರಕ್ಕೆ ಬ್ಯೂಟಿಫುಲ್ ಸಲಹೆಯನ್ನು ನೀಡಿದ್ದಾರೆ.
News SBI MCLR: ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಕೊಟ್ಟ SBI, ಕಷ್ಟದ ದಿನಗಳು ಇಂದಿನಿಂದಲೇ ಜಾರಿ ನಿಶ್ಮಿತಾ ಎನ್. Jul 15, 2023 ಇತ್ತೀಚೆಗೆ ತನ್ನ ಗ್ರಾಹಕರಿಗೆ ಭಾರಿ ಶಾಕ್ ಕೊಟ್ಟಿದ್ದು, ಬಿಗ್ ಅಪ್ಡೇಟ್ ಒಂದನ್ನು ನೀಡಿದೆ. ಈ ನಿರ್ಧಾರವು ಗ್ರಾಹಕರ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ.
News Viral Video: ಮಹಿಳೆಯರ ಕೊಬ್ಬಿದ ಸೊಂಟ ಟ್ರ್ಯಾಕ್ಟರ್ ಟೈರ್ ಜೈಸಾ ಅಂದ ಸನ್ಯಾಸಿ – ಸನ್ಯಾಸಿಗೆ ಯಾಕೆ ಸೊಂಟದ… ನಿಶ್ಮಿತಾ ಎನ್. Jul 15, 2023 ಮಹಿಳೆಯರ ಸೊಂಟವು ಸೈಕಲ್ ಟೈಯರ್, ಬಸ್ ಟೈಯರ್ , ಹೀಗೆ ಕೊನೆಗೊಂದು ದಿನ ಟ್ರ್ಯಾಕ್ಟರ್ ಟಯರ್ (tractor tiaor) ಆಗುತ್ತದೆ ಎಂದು ತಮಾಷೆ ಮಾಡಿದ್ದಾರೆ.
ಸಿನೆಮಾ-ಕ್ರೀಡೆ Anchor Anushree student photo: ಸ್ಕೂಲ್ ಫೋಟೋ ಹಂಚಿಕೊಂಡು – ಇದ್ಯಾರು ಅಂದ ಅನುಶ್ರೀ: ಇವ್ಳು ನನ್ ಡವ್,… ನಿಶ್ಮಿತಾ ಎನ್. Jul 15, 2023 ನಿರೂಪಕಿ ಅನುಶ್ರೀ ಸೋಷಿಯಲ್ ಮೀಡಿಯಾದಲ್ಲಿ(social media) ತಮ್ಮ ಶಾಲೆಯ ಹಳೆಯ ನೆನಪೊಂದನ್ನು ಹಂಚಿಕೊಂಡಿದ್ದಾರೆ.
News ITR filing: ಬಂದೇ ಬಿಡ್ತು ಹೊಸ ಇನ್ ಕಮ್ ಟ್ಯಾಕ್ಸ್ ರೂಲ್ಸ್, ಇನ್ಮುಂದೆ ಇವರೆಲ್ಲಾ ನಯಾ ಪೈಸಾ ಟ್ಯಾಕ್ಸ್ ಕಟ್ಟಬೇಕಿಲ್ಲ… ನಿಶ್ಮಿತಾ ಎನ್. Jul 13, 2023 ತೆರಿಗೆದಾರರಿಗೆ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್(Income tax department) ಗುಡ್ ನ್ಯೂಸ್ ನೀಡಿದೆ. ಇನ್ಮುಂದೆ ಇವರೆಲ್ಲ ಟ್ಯಾಕ್ಸ್ ಕಟ್ಟ ಬೇಕಾಗಿಲ್ಲ!.
News Jain Muni murder case: ಜೈನ ಮುನಿ ಹತ್ಯೆ: ಪಾಪ ಪ್ರಜ್ಞೆ ಕಾಡ್ತಿದೆ, ನನ್ನ ಸಾಯ್ಸಿ, ಇಲ್ಲಾ ನಾನೇ ಗುಂಡು ಹಾಕ್ಕೊಂಡು… ನಿಶ್ಮಿತಾ ಎನ್. Jul 13, 2023 ನಂದು ತಪ್ಪಾಯ್ತು ನೀವೆ ನನ್ನ ಸಾಯಿಸಿ, ಇಲ್ಲ ನಾನೇ ಆತ್ಮಹತ್ಯೆ(sucide) ಗುಂಡು ಹಾರಿಸಿ ಸಾಯಿಸಿ, ಇಲ್ಲ ಮಾಡಿಕೊಳ್ಳುವೆ" ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ.
News Madhya Pradesh: ಪತ್ನಿಯ 2 ಟೊಮ್ಯಾಟೋ ಬಳಸಿದ ಪತಿ, ಕೋಪಗೊಂಡು ಮನೆ ಬಿಟ್ಟು ತವರು ಸೇರಿದ ಟೊಮ್ಯಾಟೋ ಪ್ರಿಯ ಹೆಂಡತಿ ! ನಿಶ್ಮಿತಾ ಎನ್. Jul 13, 2023 ಹೆಂಡತಿಯನ್ನು ಕೇಳದೆ ಗಂಡನು ಟೊಮೇಟೊ ಬಳಸಿದಕ್ಕಾಗಿ ಕೋಪಗೊಂಡ ಪತ್ನಿಯು ಮನೆ ಬಿಟ್ಟು ಹೋದ ಘಟನೆಯೊಂದು ಬೆಳಕಿಗೆ ಬಂದಿದೆ.
News Snake smuggling: ಅಬ್ಬಬ್ಬಾ..! ಮಹಿಳೆಯ ಎದೆಯ ಮಿದುವಿನಲ್ಲಿ 5 ಜೀವಂತ ಹಾವು ಪತ್ತೆ ! ನಿಶ್ಮಿತಾ ಎನ್. Jul 12, 2023 ಮಹಿಳೆಯೊಬ್ಬಳು ತನ್ನ ಎದೆಯ ಮಿದುವಿನಲ್ಲಿ ಬರೋಬ್ಬರಿ 5 ಜೀವಂತ ಹಾವನ್ನು ಹುದುಗಿಸಿಟ್ಟುಕೊಂಡು ಕಳ್ಳಸಾಗಾಣಿಕೆ (snake smuggling) ಮಾಡುತ್ತಿದ್ದವಳನ್ನು ಅಧಿಕಾರಿಗಳು ಸೆರೆಹಿಡಿದಿದ್ದಾರೆ.
News Free Ticket: ಆಧಾರ್‌ನಲ್ಲಿ ಹೆಸರು ಲಕ್ಷ್ಮೀ, ಲಿಂಗ ಪುರುಷ ಅಂತ ಇರೋದನ್ನ ಕಂಡು ಟಿಕೆಟ್ ಎಳಿಲಾ ಬೇಡ್ವಾ ಅಂತ… ನಿಶ್ಮಿತಾ ಎನ್. Jul 12, 2023 ಪುರುಷರ ಬಟ್ಟೆ ಧರಿಸಿ ಬಂದಿದ್ದ ತೃತೀಯ ಲಿಂಗಿಗೆ (Third gender) ಟಿಕೆಟ್ ನೀಡಲು (Conductor) ಪರದಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
News Bengaluru News: ತಪ್ಪಿದ ಭಾರೀ ವಿಮಾನ ದುರಂತ, ತುರ್ತು ಭೂ ಸ್ಪರ್ಶ ! ನಿಶ್ಮಿತಾ ಎನ್. Jul 12, 2023 ಬೆಂಗಳೂರಿನ( Bengaluru News) ಹೆಚ್ಎಎಲ್(HAL) ಏರ್ಪೋರ್ಟ್ನಲ್ಲಿ ವಿಮಾನ ತುರ್ತು ಭೂಸ್ಪರ್ಶವಾಗಿದೆ(EMERGENCY LANDING).