ಶೂ ಧರಿಸಿಕೊಂಡೇ ಚಾಮುಂಡೇಶ್ವರಿ ದೇವಳದ ಒಳಗೆ ಹೋದ ಪೋಲಿಸ್ !!
ಮೈಸೂರು: ದೇವಸ್ಥಾನದ ಒಳಗೆ ಯಾವ ಒಬ್ಬ ವ್ಯಕ್ತಿಯೇ ಆಗಲಿ ಶಿಸ್ತಿನಿಂದ ಭಕ್ತಿಯಿಂದ ಪ್ರವೇಶಿಸುವುದು ಒಳಿತು.ದೇವರಿಗೆ ಮೇಲು-ಕೀಳು ಎಂಬ ಭೇದ-ಭಾವವಿಲ್ಲ. ಅದೇ ರೀತಿ ಪ್ರತಿಯೊಬ್ಬರಿಗೂ ಒಂದೇ ನಿಯಮವಾಗಿರುತ್ತದೆ.
ಮೈಸೂರು ದಸರಾ ಉದ್ಘಾಟನೆಯ ವೇಳೆ ಮುಖ್ಯಮಂತ್ರಿ ಬಂದೂಬಸ್ತ್ ಅಲ್ಲಿದ್ದ ಎಸ್ ಪಿ!-->!-->!-->…