PUC Result: ದ್ವಿತೀಯ ಪಿಯುಸಿ ಫಲಿತಾಂಶ ಎಪ್ರಿಲ್‌ ಎರಡನೇ ವಾರದಲ್ಲಿ?

PUC Result: ದ್ವಿತೀಯ ಪಿಯುಸಿ ಪರೀಕ್ಷೆಯ-1 ರ ಫಲಿತಾಂಶ ಎಪ್ರಿಲ್‌ ಎರಡನೇ ವಾರದಲ್ಲಿ ಪ್ರಕಟವಾಗುವ ಸಾಧ್ಯತೆ ಇದ್ದು, ಎಪ್ರಿಲ್‌ 10 ರ ಆಸುಪಾಸಿನಲ್ಲಿ ರಿಸಲ್ಟ್‌ ಸಾಧ್ಯತೆ.

Rarest Twins Born: ಮೊದಲ ಮಗುವಿನ ಜನನದ ನಂತರ ಎರಡನೇ ಮಗುವಿಗೆ 22 ದಿನದ ನಂತರ ಜನ್ಮ ನೀಡಿದ ಮಹಿಳೆ

Rarest Twins Born: ಇಂಗ್ಲೆಂಡ್‌ನಲ್ಲಿ ಮಹಿಳೆಯೊಬ್ಬರಿಗೆ ಅವಳಿ ಮಕ್ಕಳು ಜನಿಸಿದೆ. ಇದರಲ್ಲೇನು ವಿಶೇಷ ಅಂತೀರಾ? ಹೌದು, ಇಲ್ಲೊಂದು ವಿಚಿತ್ರವಾದ ಘಟನೆ ನಡೆದಿದೆ. ಮೊದಲ ಮಗು ಜನಿಸಿದ 22 ದಿನಗಳ ನಂತರ ಎರಡನೇ ಮಗು ಜನಿಸಿತ್ತು. ಇದು ಬಹಳ ಅಪರೂಪದ ಪ್ರಕರಣ. ಏನಿದು ಘಟನೆ ? ಬನ್ನಿ ತಿಳಿಯೋಣ.…

Death Prediction: ಈ ಡೆತ್ ಕ್ಯಾಲ್ಕುಲೇಟರ್ ನಿಮ್ಮ ಸಾಯುವ ದಿನಾಂಕ ಮತ್ತು ಸಮಯವನ್ನು ಹೇಳುತ್ತೆ

Death Prediction: ಡೆನ್ಮಾರ್ಕ್‌ನ ತಾಂತ್ರಿಕ ವಿಶ್ವವಿದ್ಯಾಲಯವು ಕೃತಕ ಬುದ್ಧಿಮತ್ತೆಯ ಆಧಾರದ ಮೇಲೆ 'ಡೆತ್ ಕ್ಯಾಲ್ಕುಲೇಟರ್' ಅನ್ನು ಸಿದ್ಧಪಡಿಸಿದೆ.

College Girl Jumps to Death: ಕಾಲೇಜಿನಲ್ಲಿ ಲೈಂಗಿಕ ಕಿರುಕುಳ ಆರೋಪ; ಬಿಲ್ಡಿಂಗ್‌ನಿಂದ ಹಾರಿ ಬಾಲಕಿ ಆತ್ಮಹತ್ಯೆ

College Girl Jumps to Death: 17 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಬಿಲ್ಡಿಂಗ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.

Belthangady (Mundaje): ವಿಷ ಆಹಾರ ಸೇವನೆ; 10 ಕ್ಕೂ ಅಧಿಕ ನಾಯಿ ಸಾವು

Belthangady: ಮುಂಡಾಜೆ ಗ್ರಾಮದ ಸೋಮಂತಡ್ಕದ ಅಗರಿ-ಹುರ್ತಾಜೆ ರಸ್ತೆಯಲ್ಲಿ 10 ಕ್ಕಿಂತ ಅಧಿಕ ನಾಯಿಗಳು ವಿಷ ಪದಾರ್ಥ ಸೇವಿಸಿ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ.

Man Stabs Woman: ಇಸ್ಲಾಂ ಸ್ವೀಕರಿಸಿ, ಮತ್ತೆ ಹಿಂದು ಧರ್ಮಕ್ಕೆ ಮರಳಿದ ವ್ಯಕ್ತಿಯಿಂದ ಮಹಿಳೆಯ ಭೀಕರ ಕೊಲೆ

Man Stabs Woman: ಹಿಂದು ವ್ಯಕ್ತಿ ಇಸ್ಲಾಂಗೆ ಮತಾಂತರಗೊಂಡು ನಂತರ ಹಿಂದೂ ಧರ್ಮಕ್ಕೆ ಬಂದಿದ್ದ.ಈತನನ್ನು ಮದುವೆಯಾಗಲು ಫರೀದಾ ಖಾನ್‌ ಒಪ್ಪದ ಕಾರಣ ಕೊಲೆ ನಡೆದಿದೆ.

Belthangady Road Mashup: ಬೆಳ್ತಂಗಡಿ; ಕಾರು ಅಪಘಾತ; ಓರ್ವ ಸಾವು

Belthangady Road Mashup: ಕಾರೊಂದು ಪಲ್ಟಿಯಾಗಿ ಓರ್ವ ಮೃತಪಟ್ಟ ಘಟನೆಯೊಂದು ಮಾ.29 ರ ಮಧ್ಯಾಹ್ನ ಸಂಭವಿಸಿದೆ. ಕುವೆಟ್ಟು ಗ್ರಾಮದ ಗುರುವಾಯನಕೆರೆ ಸಮೀಪ ಶಕ್ತಿನಗರದಲ್ಲಿ ಈ ಘಟನೆ ನಡೆದಿದೆ. ಲ್ಯಾಲ ಮಾರ್ನಿಂಗ್‌ ಸ್ಟಾರ್‌ನಿವಾಸಿ ವಿ.ವಿ.ಮ್ಯಾಥ್ಯೂ ಅವರ ಪುತ್ರ ಪ್ರೈಸ್‌ ಮ್ಯಾಥ್ಯೂ (32)…

Udupi Nejaru Case: ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಆರೋಪಿ ಪ್ರವೀಣ್‌ ಚೌಗುಲೆ ನ್ಯಾಯಾಲಯಕ್ಕೆ…

Udupi Nejaru Case: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಕುರಿತಂತೆ ಆರೋಪಿ ಪ್ರವೀಣ್‌ ಚೌಗುಲೆಯನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

Delhi Crime: ದೆಹಲಿಯಲ್ಲಿ ಯುವತಿ ಮೇಲೆ ಯುವಕನಿಂದ ಚಾಕುವಿನಿಂದ ಹಲ್ಲೆ

Delhi Crime: ದೆಹಲಿಯ ಮುಖರ್ಜಿ ನಗರದಲ್ಲಿ ಹಾಡಹಗಲೇ ಯುವಕನೋರ್ವ ಯುವತಿಯೋರ್ವಳಿಗೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.