Tulsi Rules: ರಾಮ ಮತ್ತು ಶ್ಯಾಮ ತುಳಸಿ ನಡುವಿನ ವ್ಯತ್ಯಾಸವೇನು? ಮನೆಯಲ್ಲಿ ಯಾವ ತುಳಸಿ ಗಿಡ ನೆಟ್ಟರೆ ಶುಭ?

Ram-Shyam Tulsi: ಶ್ಯಾಮ ತುಳಸಿ - ಶ್ಯಾಮ ತುಳಸಿ ಎಲೆಗಳು ಕಡು ಹಸಿರು ಅಥವಾ ನೇರಳೆ ಬಣ್ಣದಲ್ಲಿರುತ್ತವೆ. ಶ್ರೀಕೃಷ್ಣನಿಗೆ ಶ್ಯಾಮ ತುಳಸಿ ತುಂಬಾ ಇಷ್ಟ. ಇದರ ಎಲೆಗಳು ಶ್ರೀಕೃಷ್ಣನ ಮೈಬಣ್ಣವನ್ನು ಹೋಲುತ್ತವೆ ಎಂದು ಹೇಳಲಾಗುತ್ತದೆ. ಕೃಷ್ಣನ ಹೆಸರುಗಳಲ್ಲಿ ಒಂದು ಶ್ಯಾಮ, ಆದ್ದರಿಂದ ಶ್ಯಾಮ

Viral Video : ತಡರಾತ್ರಿ ಮನೆಗೆ ಬಂದ ಮಗ – ಕೈಯಲ್ಲಿ ಬೆಲ್ಟ್ ಹಿಡಿದು, ಆರತಿ ಎತ್ತಿ ವೆಲ್ಕಮ್ ಮಾಡಿದ ಅಪ್ಪ !!

Viral Video : ನಗರಗಳಲ್ಲಿರುವಂತಹ ಮಕ್ಕಳು ಪಾರ್ಟಿ, ಪಬ್ಬು, ಟ್ರಿಪ್ ಎಂದುಕೊಂಡು ಸುತ್ತಾಡಿ ಹೊತ್ತಿಲ್ಲದ ಹೊತ್ತಿನಲ್ಲಿ ಮನೆಗೆ ಬರುತ್ತಾರೆ. ಪೋಷಕರು ಎಷ್ಟೇ ಕನ್ವಿನ್ಸ್ ಮಾಡಿದರು ಕೂಡ ಅವರು ತಮ್ಮ ಬುದ್ಧಿಯನ್ನು ಬಿಡುವುದಿಲ್ಲ. ಅಂತೆಯೇ ಇಲ್ಲೊಬ್ಬ ಮಗ ತಡರಾತ್ರಿ ಮನೆಗೆ ಬಂದಿದ್ದು, ಆತನನ್ನು

Kitchen Tips : ದೋಸೆ, ಇಡ್ಲಿ ಹಿಟ್ಟು ಚೆನ್ನಾಗಿ ಹುದುಗುತ್ತಿಲ್ಲವೇ? ಇಲ್ಲಿದೆ ಒಂದೇ ಗಂಟೆಯಲ್ಲಿ ಹುದುಗಿಸುವ ಸೂಪರ್…

Kitchen Tips : ದೋಸೆ ಮತ್ತು ಇಡ್ಲಿ ಹಿಟ್ಟುಗಳು ಚೆನ್ನಾಗಿ ಹುದುಗಿದರೆ ಬೇಯಿಸಿದಾಗ ಮಲ್ಲಿಗೆಯ ರೀತಿ ಹಾಗೂ ಗರಿಗರಿಯಾಗಿ ಬರುತ್ತವೆ. ಆದರೆ ಹಿಟ್ಟು ಹುದುಗದಿದ್ದರೆ ಯಾವ ಕಾರಣಕ್ಕೂ ಇವು ಚೆನ್ನಾಗಿ ಬರುವುದಿಲ್ಲ. ಅದರಲ್ಲೂ ಚಳಿಗಾಲದಲ್ಲಂತೂ ಎಷ್ಟು ಪ್ರಯತ್ನಿಸಿದರು ಕೂಡ ಹಿಟ್ಟು ಹುದುಗುವುದೇ

Oil: ತೈಲದ ಮೇಲೆ ಭಾರೀ ವಿನಾಯ್ತಿ ಘೋಷಿಸಿದ ರಷ್ಯಾ – ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮಹತ್ವದ…

Oil: ಭಾರತವು 2022ರಿಂದ ರಷ್ಯಾದೊಂದಿಗೆ ತೈಲ ಒಪ್ಪಂದ ಮಾಡಿಕೊಂಡು, ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಭಾರತಕ್ಕೆ ತೈಲ ಪೂರೈಸುವಲ್ಲಿ ರಷ್ಯಾ ದೇಶದ್ದೇ ಸಿಂಹ ಪಾಲು. ಆದರೆ ಇದು ಇದೀಗ ಅಮೆರಿಕಾದ ಕೆಂಗಣ್ಣಿಗೆ ಗುರಿಯಾಗಿದ್ದು, ಭಾರತ ರಷ್ಯಾದಿಂದ ತೈಲ ಆಮದನ್ನು ನಿಲ್ಲಿಸಬೇಕು ಎಂದು

Su From So: OTT ಗೆ ಬಂತು ʼಸು ಫ್ರಮ್‌ ಸೋʼ- 7 ನಿಮಿಷಗಳ ದೃಶ್ಯಕ್ಕೆ ಬಿತ್ತಾ ಕತ್ತರಿ?

Su From So: ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ 'ಸು ಫ್ರಮ್ ಸೋ' ಸಿನಿಮಾ ಇದೀಗ ಒಟಿಟಿಗೆ ಕಾಲಿಟ್ಟಿದೆ. ಇಂದಿನಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ಚಿತ್ರವನ್ನು ವೀಕ್ಷಿಸಲು ಅವಕಾಶ ದೊರಕಿದೆ.

Health ATM: ಬಂದೇ ಬಿಡ್ತು ‘ಹೆಲ್ತ್ ATM’- ಒಂದೇ ಮಷೀನ್ ನಲ್ಲಿ ನಡೆಯುತ್ತೆ 60 ರೋಗಗಳ ಪರೀಕ್ಷೆ,…

Health ATM: ಇತ್ತೀಚಿಗಷ್ಟೇ ಬೆಂಗಳೂರಿನಲ್ಲಿ ಎಟಿಎಂ ನಲ್ಲಿ ಹಣ ಡ್ರಾ ಮಾಡುವಂತೆ ಇಡ್ಲಿಯನ್ನು ಡ್ರಾ ಮಾಡುವಂತಹ ಎಟಿಎಂ ಮಷೀನ್ ಒಂದು ಸಾಕಷ್ಟು ಸದ್ದು ಮಾಡಿತ್ತು.

Belgavi: DCC ಬ್ಯಾಂಕ್ ಎಲೆಕ್ಷನ್ ನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಸಿದ ಪತಿ – ಸಚಿವರೆದುರೇ ಗಂಡನ ಕಾಲರ್…

Belagavi: ಡಿಸಿಸಿ ಬ್ಯಾಂಕ್ (DCC Bank) ಚುನಾವಣೆ (Election) ಕಾವೇರಿದ್ದು, ಸಚಿವ ಸತೀಶ್ ಜಾರಕಿ ಹೋಳಿ ಹಾಗೂ ರಮೇಶ್ ಕತ್ತಿಯವರ ವಿರುದ್ಧ ಜಿದ್ದಾಜಿದ್ದಿ ನಡೆದಿದೆ.

Bihar: ಏಷ್ಯಾಕಪ್ ಗೆದ್ದ ಭಾರತದ ಹಾಕಿ ತಂಡ – ಆಟಗಾರರಿಗೆ ತಲಾ 10 ಲಕ್ಷ ರೂ ಬಹುಮಾನ ಘೋಷಿಸಿದ ನಿತೀಶ್ ಕುಮಾರ್

Bihar: ಬಿಹಾರದ ರಾಜ್‌ಗಿರ್‌ನಲ್ಲಿ ನಡೆದ 2025 ರ ಹಾಕಿ ಏಷ್ಯಾಕಪ್ (Hockey Asia Cup 2025) ಫೈನಲ್​ನಲ್ಲಿ ಭಾರತ ಹಾಕಿ ತಂಡವು, ದಕ್ಷಿಣ ಕೊರಿಯಾ ತಂಡವನ್ನು 4-1 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದೆ.

Kia: GST ಕಡಿತ ಹಿನ್ನೆಲೆ ‘ಕಿಯಾ’ ಕಾರುಗಳ ಬೆಲೆಯಲ್ಲಿ ಭರ್ಜರಿ ಇಳಿಕೆ – ಹೊಸ ದರ ಘೋಷಿಸಿಕೊಂಡ…

Kia: ಕೇಂದ್ರ ಸರ್ಕಾರ ಜಿಎಸ್‌ಟಿ ಪರಿಷ್ಕರಣೆ ಮಾಡಿದ ಬಳಿಕ ಆಟೋಮೊಬೈಲ್ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ಕೆಲವು ಕಂಪನಿಗಳ ಕಾರು ಹಾಗೂ ಬೈಕ್ ಗಳ ಬೆಲೆಯಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ.

Tata Tiago EV: ಕೇವಲ 2 ಲಕ್ಷ ಕೂಡಿಸಿ, ಭರ್ಜರಿ ಫೀಚರ್ಸ್ ಹೊಂದಿರೋ ಟಾಟಾ ಕಂಪೆನಿಯ ಈ ಎಲೆಕ್ಟ್ರಿಕ್ ಕಾರು ಖರೀದಿಸಿ!!

Tata Tiago EV: ಪ್ರತಿಯೊಂದು ಕುಟುಂಬಕ್ಕೂ ತಮ್ಮದೇ ಆದ ಒಂದು ಸ್ವಂತ ವಾಹನ ಇರಬೇಕು, ಅದರಲ್ಲೂ ಒಂದು ಕಾರು ಇದ್ದರಂತೂ ತುಂಬಾ ಅನುಕೂಲ ಎಂಬುದು ಆಸೆ.