ಅಕ್ರಮ ಸಂಬಂಧದ ಮೋಹ, ಕಾಮದಾಸೆಗೆ ಸಪ್ತಪದಿ ತುಳಿದ ಗಂಡನ ಪ್ರಾಣವನ್ನೇ ಬಲಿ ಕೊಟ್ಟ ಪತ್ನಿ|

ಜೀವನ ಪೂರ್ತಿ ಜೊತೆಯಾಗಿ ಇರುತ್ತೇನೆ ಎಂದು ಪ್ರಮಾಣ ಮಾಡಿದ ಪತ್ನಿ ಕಾಮದಾಸೆಗೆ, ಅನೈತಿಕ ಸಂಬಂಧದ ಮೋಹಕ್ಕೆ ಒಳಗಾಗಿ, ಕೆಲಸಕ್ಕೆಂದು ಜೊತೆಗೆ ಹೋದ ಗಂಡನನ್ನು ಮಧ್ಯ ದಾರಿಯಲ್ಲೇ ಕತ್ತು ಹಿಸುಕಿ ಕೊಲೆಗೈದಿದ್ದಾಳೆ. ಕಳೆದ ಏಪ್ರಿಲ್ 24ರಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪೊಲೀಸ್ ಠಾಣೆ

SSLC ಮೌಲ್ಯಮಾಪನಕ್ಕೆ ಈ ಬಾರಿ ಬರೋಬ್ಬರಿ 10 ಸಾವಿರ ಶಿಕ್ಷಕರು ಗೈರು: ಕಪ್ಪು ಪಟ್ಟಿಗೆ ಸೇರ್ಪಡೆ, ಕ್ರಮಕ್ಕೆ ಸೂಚನೆ|

ಪ್ರಸಕ್ತ ಸಾಲಿನ ಎಸೆಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ 10 ಸಾವಿರ ಶಿಕ್ಷಕರು ಗೈರಾಗಿದ್ದು, ಈ ಪೈಕಿ ಖಾಸಗಿ ಶಾಲಾ ಶಿಕ್ಷಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಶಿಕ್ಷಣ ಇಲಾಖೆ ಜಿಲ್ಲಾ ಉಪ

Karnataka Bank ನಲ್ಲಿ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ| ಮೇ. 21 ಅರ್ಜಿ…

ಕರ್ನಾಟಕ ಬ್ಯಾಂಕ್ ಕರ್ಕ್ ಪೋಸ್ಟ್ ಹುದ್ದೆಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ವಿವರ ಈ ಕೆಳಗೆ ನೀಡಲಾಗಿದೆ. ಹುದ್ದೆ : ಕ್ಲರ್ಕ್ ಹುದ್ದೆ ಸಂಖ್ಯೆ : ಪ್ರಕಟಿಸಬೇಕಾಗಿದೆ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ

ಕಾಲೇಜಿನಲ್ಲಿ ಹಿಂದೂ ದೇವರುಗಳ ನಗ್ನ ಚಿತ್ರ ಪ್ರದರ್ಶನ ; ಎಬಿವಿಪಿ, ಆರ್ ಎಸ್ ಎಸ್ ಕಾರ್ಯಕರ್ತರಿಂದ ಡೀನ್ ರಾಜೀನಾಮೆಗೆ…

ಹಿಂದೂ ದೇವರುಗಳ ಫೋಟೋಗಳನ್ನು ಅಸಹ್ಯಕರವಾಗಿ ಉಪಯೋಗಿಸಿಕೊಳ್ಳುವುದು ಕೆಲವರಿಗೆ ಗೀಳಾಗಿದೆ. ಕೆಲವರು ಬಿಕಿನಿ ಮೇಲೆ, ಚಪ್ಪಲಿ ಮೇಲೆ ಹಿಂದೂ ದೇವರುಗಳ ಚಿತ್ರ ಹಾಕಿ ಅವಮಾನ ಮಾಡಿದ್ದಾರೆ. ಈ ನಿದರ್ಶನಗಳೇ ಮರೆಮಾಚುವ ಮುನ್ನ ಇನ್ನೊಂದು ಘಟನೆ ನಡೆದಿದೆ. ಲಲಿತ ಕಲಾ ವಿಭಾಗದ ವಾರ್ಷಿಕ ಚಿತ್ರಕಲಾ

Army ಯಲ್ಲಿ ಉದ್ಯೋಗ : ಟೆಕ್ನಿಕಲ್ ಗ್ರಾಜ್ಯುಯೇಟ್ ಕೋರ್ಸ್ ಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಜೂ.9 ಕೊನೆಯ ದಿನಾಂಕ

ಭಾರತೀಯ ಮಿಲಿಟರಿಯು ಟೆಕ್ನಿಕಲ್ ಗ್ರಾಜ್ಯುಯೇಟ್ ಕೋರ್ಸ್‌ಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. 136ನೇ ಬ್ಯಾಚ್ ನ ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್‌ಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅವಿವಾಹಿತ ಇಂಜಿನಿಯರಿಂಗ್ ಪದವೀಧರರು ಅರ್ಜಿ ಸಲ್ಲಿಸಲು

ಸುಸೂತ್ರವಾಗಿ ನಡೆಯುತ್ತಿದ್ದ ಮದುವೆಗೆ ಬಂದ ಪ್ರೇಮಿ| ಬಂದವನೇ ವರನ ಕೈಯಲ್ಲಿದ್ದ ಹಾರ ಕಿತ್ತು ವಧುವಿನ ಕೊರಳಿಗೆ ಹಾಕಿದ!

ಇತ್ತೀಚಿನ ವಿವಾಹ ಸಮಾರಂಭಗಳು ಯಾವುದೇ ಸಿನಿಮಾ ಕಥೆಗಿಂತ ಕಮ್ಮಿ ಇಲ್ಲ. ಹಲವು ಟ್ವಿಸ್ಟ್, ರೋಚಕ ಘಟನೆಗಳು ಈಗಿನ ಮದುವೆಗಳಲ್ಲಿ ನಡೆಯುತ್ತಲೇ ಇರುತ್ತದೆ. ಮದುವೆಯಲ್ಲಿ ನಡೆಯುವ ವಿಲಕ್ಷಣ ಘಟನೆಗಳನ್ನು ತೆಗೆದುಕೊಂಡೇ ಸಿನಿಮಾ ಮಾಡಬಹುದು, ಅಂತಹ ಘಟನೆಗಳು ನಡೆಯುತ್ತದೆ. ಬಿಹಾರದ ರಾಜಧಾನಿ

ಮಂಗಳೂರು : ಆಜಾನ್ ಗೆ ವಿರುದ್ಧವಾಗಿ ಮೊಳಗಿದ ಕೊರಗಜ್ಜನ ಭಕ್ತಿ ಗೀತೆ

ಮಂಗಳೂರು: ರಾಜ್ಯದಲ್ಲಿ ಆಜಾನ್ ವಿಚಾರದಲ್ಲಿಶ್ರೀರಾಮ ಸೇನೆ ಸೇರಿ ಕೆಲ ಹಿಂದೂ ಪರ ಸಂಘಟನೆಗಳು ಸುಪ್ರಭಾತ ಮೊಳಗಿಸುವ ಪಣ ತೊಟ್ಟಿದ್ದವು. ಹಾಗಾಗಿ ಇಂದು ಸೋಮವಾರ ಮೂಡುಶೆಡ್ಡೆ ಗ್ರಾಮದಲ್ಲಿರುವ ಶಿವಾಜಿ ಪ್ರತಿಮೆ ಬಳಿ ಇರುವ ಅಯ್ಯಪ್ಪ ಭಕ್ತ ವೃಂದದ ತಾತ್ಕಾಲಿಕ ಶೆಡ್ ಮುಂಭಾಗದಲ್ಲಿ ಮೈಕ್ ಅಳವಡಿಸಿ,

ಯಾವುದೇ ಬ್ಯಾಟಿಂಗ್ ಗೆ ಮೊದಲು ತನ್ನ ಬ್ಯಾಟ್ ಕಚ್ಚಿ ತಿನ್ನುವ ಎಂ.ಎಸ್. ಧೋನಿ: ಕಾರಣವೇನು? ಇಲ್ಲಿದೆ ಉತ್ತರ!

ಈಗ ಐಪಿಎಲ್ ಹವಾ. ಕ್ರಿಕೆಟ್ ಪ್ರೇಮಿಗಳಿಗಂತೂ ರಸದೌತಣ ಎಂದರೆ ತಪ್ಪಾಗಲಾರದು. ಈ ಬಾರಿಯ ಐಪಿಎಲ್ ಭಾರೀ ಕುತೂಹಲ ಸೃಷ್ಟಿಸಿದೆ ಎಂದರೆ ತಪ್ಪಾಗಲಾರದು. ಆದರೆ ನಾವು ಇಲ್ಲಿ ಹೇಳಲಿಕ್ಕೆ ಹೊರಟಿರುವುದು ಈಗ ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ ಬಗ್ಗೆ. ಭಾನುವಾರ ದೆಹಲಿ ಕ್ಯಾಪಿಟಲ್ಸ್ ವಿರುದ್ಧ

ಚಂದನವನದ ಕ್ವೀನ್ ರಮ್ಯಾ ಜೊತೆ ಇರುವ ಹುಡುಗ ಯಾರು? ಗುಡ್ ನ್ಯೂಸ್ ನೀಡಲು ಮೋಹಕತಾರೆ ರೆಡಿ!

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರಮ್ಯಾ ಸಿನಿಮಾಗಳಿಂದ ದೂರನೇ ಉಳಿದುಕೊಂಡು ತುಂಬಾನೇ ವರ್ಷಗಳಾಗಿದೆ. ಸಿನಿಮಾ ಬಿಡೋಕೆ ಕಾರಣ ರಾಜಕೀಯವಾಗಿತ್ತು. ಹಾಗಂತ ಚಿತ್ರರಂಗದ ಜೊತೆಗಿನ ನಂಟನ್ನು ಪೂರ್ತಿಯಾಗಿ ಬಿಡದಿದ್ದರೂ, ಸಿನಿಮಾ ಕುರಿತು ತಮ್ಮ ಅನಿಸಿಕೆಯನ್ನು ರಮ್ಯಾ ಹಂಚಿಕೊಳ್ಳುತ್ತಲೇ ಇರುತ್ತಾರೆ.

ರೋಲರ್ ಕೋಸ್ಟರ್ ಅವಾಂತರ | 45 ನಿಮಿಷ ತಲೆ ಕೆಳಗಾಗಿಯೇ ಇದ್ದ ಜನ!

ರೋಲರ್ ಕೋಸ್ಟರ್ ಎಂದರೆ ಹಲವಾರು ಮಂದಿ ಭಯ ಬೀಳುವುದು ಗ್ಯಾರಂಟಿ. ಅಮ್ಯೂಸ್ ಮೆಂಟ್ ಪಾರ್ಕ್ ಗಳಲ್ಲಿ ರೋಮಾಂಚನಕಾರಿ ಹಾಗೂ ಥ್ರಿಲ್ಲಿಂಗ್ ಫೀಲ್ ಕೊಡುವ, ಗಟ್ಟಿ ಹೃದಯ ಇರುವವರು ಮಾತ್ರ ಈ ಗೇಮ್ ನಲ್ಲಿ ಪಾಲ್ಗೊಳ್ಳುತ್ತಾರೆ. ಕೆಲವೊಮ್ಮೆ ಏನೋ ಸಾಹಸ ಮಾಡಿ, ಅದಕ್ಕೆ ಹತ್ತಿ ಆಮೇಲೆ ಜೀವಮಾನದಲ್ಲಿ ನಾನು