FCI (ಭಾರತೀಯ ಆಹಾರ ನಿಗಮ)ನಲ್ಲಿ 4710 ಹುದ್ದೆಗಳು: ಹೆಚ್ಚಿನ ಮಾಹಿತಿ ಇಲ್ಲಿದೆ
ಭಾರತೀಯ ಆಹಾರ ನಿಗಮವು (ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ) ಕೆಟಗರಿ 1, ಕೆಟಗರಿ 2, ಕೆಟಗರಿ 3 ಗೆ ಸೇರಿದ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.
ಒಟ್ಟು 4710 ಹುದ್ದೆಗಳ ಭರ್ತಿಗೆ ಶಾರ್ಟ್ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಸದರಿ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ನೀಡಿರುವ!-->!-->!-->…