ಈ ಸಲ ತಪ್ಪು ನಮ್ದೇ! : RCB ಸಂಭ್ರಮಾಚರಣೆ ಹೆಸರಲ್ಲಿ ಬಿಟ್ಟಿ ಪ್ರಚಾರ ಗಿಟ್ಟಿಸುವ ಆಸೆಗೆ ಬಿದ್ದು ದಿಕ್ಕೆಟ್ಟ ಗ್ಯಾರಂಟಿ…
ಮಂಗಳೂರು: ಆರ್ ಸಿಬಿ ಗೆದ್ದ ಸಂಭ್ರಮಾಚರಣೆಯ ಕ್ರೆಡಿಟನ್ನು ತಾನು ಪಡೆದುಕೊಂಡು ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುವ ಉದ್ದೇಶದಿಂದಷ್ಟೇ ದಿಢೀರನೆ ಮುಜಾಗೃತೆಯಿಲ್ಲದ ತಲೆಬುಡವಿಲ್ಲದ 'ದುರಂತ ಸಂಭ್ರಮ' ಕಾರ್ಯಕ್ರಮ...