Jio Recharge Plan: ಜಿಯೋ ಗ್ರಾಹಕರಿಗೆ ಬಿಗ್ ಶಾಕ್! ಇನ್ಮೇಲೆ ದುಬಾರಿಯಾಗಲಿದೆ ಜಿಯೋ ಸೇವೆ !

Jio Recharge Plan:ರಿಲಾಯನ್ಸ್ ಜಿಯೋದ ಪ್ರಮುಖ ಪ್ಲಾನ್​ಗಳಲ್ಲಿ ದೊಡ್ಡ ಬದಲಾವಣೆ ಆಗಲಿದ್ದು, ಜನಪ್ರಿಯವಾಗಿದ್ದ 395 ರೂ ಮತ್ತು 1,559 ರೂ ರೀಚಾರ್ಜ್ ಪ್ಲಾನ್ ನಿಲ್ಲಿಸಲಾಗಿದೆ.

Government Scheme: ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್! ಸಾಲ ಸೌಲಭ್ಯ ಜೊತೆಗೆ ಈ ಯಂತ್ರ ಉಚಿತ!

Government Scheme: ಕೇಂದ್ರ ಸರ್ಕಾರವು ಮಹಿಳೆಯರಿಗೆ ಸಿಹಿ ಸುದ್ದಿ ಒಂದನ್ನು ನೀಡಿದೆ. ಹೌದು ಮಹಿಳೆಯರಿಗಾಗಿ ಉಚಿತ ಹೊಲಿಗೆ ಯಂತ್ರಗಳನ್ನು ನೀಡುವ ಯೋಜನೆ ನಡೆಯುತ್ತಿದೆ.

Bengaluru: ಈ ರಸ್ತೆಯಲ್ಲಿ 1 ವಾರ ವಾಹನ ಸಂಚಾರ ಬಂದ್​!

Bengaluru: ಬೆಂಗಳೂರಿನಲ್ಲಿ ಸದ್ಯ ನಮ್ಮ ಮೆಟ್ರೋ ಬಿಎಂಆರ್​ಸಿಎಲ್​ ಕಾಮಗಾರಿಗಳು ವೇಗದ ಗತಿಯಲ್ಲಿ ನಡೆಯುತ್ತಿದ್ದು ಈ ಹಿನ್ನೆಲೆ ಇದರಿಂದ ಬೆಂಗಳೂರು (Bengaluru) ನಗರದ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

Kichcha Sudeep: ಗೌರವ ಡಾಕ್ಟರೇಟ್ ನಿರಾಕರಿಸಿದ ಖ್ಯಾತ ನಟ ಕಿಚ್ಚ ಸುದೀಪ್! ಡಾಕ್ಟರೇಟ್ ನಿರಾಕರಿಸಲು ಕೊಟ್ಟ ಕಾರಣವೇನು…

Kichcha Sudeep:  ಕನ್ನಡದ ಮಾಣಿಕ್ಯ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಕನ್ನಡ ಚಿತ್ರರಂಗ ಕ್ಷೇತ್ರಕ್ಕೆ ನೀಡಿದ ಕೊಡುಗೆ ತುಂಬಾನೇ ದೊಡ್ಡದು.

Sharavana Masa 2024: ಶ್ರಾವಣ ಮಾಸದಲ್ಲಿ ನಾನ್​ವೆಜ್​ ತಿನ್ನಬಾರದು ಅನ್ನಲು ಈ ರಹಸ್ಯವೂ ಕಾರಣವೂ ಇದೆ!

Sharavana Masa 2024: ನಾನ್ವೆಜ್ ಆಹಾರ ಕೆಲವರಿಗೆ ತುಂಬಾ ಇಷ್ಟ. ಎರಡು ದಿವಸ ನಾನ್ವೆಜ್ ಆಹಾರ ಬಿಟ್ಟಿರಲು ಹರಾಸಾಹಸ ಪಡಬೇಕು ಅಂದ್ರೆ ತಪ್ಪಾಗಲಾರದು. ಹಾಗಿರುವಾಗ ಶ್ರಾವಣ ಮಾಸದಲ್ಲಿ ನೀವು ನಾನ್ ವೆಜ್ ಮುಟ್ಟಬಾರದು ಅನ್ನೋದಕ್ಕೆ ನಿಮಗೆ ಸರಿಯಾದ ಕಾರಣ ಬೇಕೇ ಬೇಕು. ಬನ್ನಿ ಆ ಕಾರಣ ಏನೆಂದು…

Kitchen Tips: ಗ್ಯಾಸ್‌ ಲೈಟರ್‌ ಕೆಲಸ ಮಾಡ್ತಿಲ್ಲ ಅಂತ ಬಿಸಾಡೋ ಮೊದಲು ಈ ಟ್ರಿಕ್ಸ್‌ ಫಾಲೋ ಮಾಡಿ!

Kitchen Tips: ಗ್ಯಾಸ್‌ ಲೈಟರ್‌ ಎಸೆಯುವ ಬದಲು ಅದು ವರ್ಕ್‌ ಆಗುವಂತೆ ಮಾಡಲು ಇಲ್ಲಿದೆ ಸಿಂಪಲ್‌ ಟಿಪ್ಸ್‌. ಈ ಟಿಪ್ಸ್ (Kitchen Tips) ಫಾಲೋ ಮಾಡಿದ್ರೆ ಹೊಸ ಲೈಟರ್ ಅವಶ್ಯಕತೆನೇ ಇರೋದಿಲ್ಲ.

Tata Group: ಅತ್ಯಮೂಲ್ಯ ಬ್ರಾಂಡ್ ಟಾಟಾ ಗ್ರೂಪ್ ನ ಉತ್ತರಾಧಿಕಾರಿ ಒಬ್ಬ ಮಹಿಳೆ! ಆ ಮಹಿಳೆ ಯಾರು ಗೊತ್ತಾ?!

Tata Group: ಅತೀ ದೊಡ್ಡ ಮತ್ತು ನಂಬಿಕೆಗೆ ಹೆಸರಾಗಿರುವ ಟಾಟಾ ಗ್ರೂಪಿನ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ. ಆದ್ರೆ ಟಾಟಾ ಗ್ರೂಪಿನ (Tata Group) ಮುಂದಿನ ಉತ್ತರಾಧಿಕಾರಿ ಯಾರು ಎನ್ನುವ ಕುತೂಹಲ ಇದ್ದೇ ಇರುತ್ತದೆ. ಈ ಕುತೂಹಲಕ್ಕೆ ಇಲ್ಲಿದೆ ಉತ್ತರ.

International Beer Day: ಬಿಯರ್ ಚಿಯರ್ಸ್ ಗೆ 8 ಸ್ಟ್ರಾಂಗ್‌ ಬಿಯರ್‌ ಒಪ್ಶನ್ ಇಲ್ಲಿದೆ ನೋಡಿ!

International Beer Day: ಬಿಯರ್‌ ಪ್ರೇಮಿಗಳು ಒಟ್ಟಿಗೆ ಸೇರಿ, ಅವರ ಫೇವರಿಟ್‌ ಬ್ರ್ಯಾಂಡ್‌ ಬಿಯರ್‌ ಚಿಯರ್ಸ್ ಮಾಡಿ ಸೇವನೆ ಮಾಡುತ್ತಾರೆ. ಅದರಲ್ಲೂ ತುಂಬಾ ಸ್ಟ್ರಾಂಗ್ ಬಿಯರ್ ಗಳಲ್ಲಿ ನಿಮ್ಮ ಫೇವರೇಟ್ ಬ್ರಾಂಡ್ ಬಗ್ಗೆ ಇಲ್ಲಿ ತಿಳಿಸಲಾಗಿದೆ ನೋಡಿ.

Bengaluru: ಮೃತ್ಯು‌ಕೂಪವಾಗ್ತಿರುವ ನೈಸ್ ರಸ್ತೆ! ಇನ್ಮುಂದೆ ನಗರದಲ್ಲಿ ಹೊಸ ರೂಲ್ಸ್ ಜಾರಿ!

Bengaluru: ವಾಹನಗಳ ವೇಗದ ಚಾಲನೆಗೆ ಇನ್ಮುಂದೆ ಹೊಸ ನಿಯಮ ಜಾರಿಗೆ ಮಾಡಲಾಗಿದೆ. ಈ ಸಂಬಂಧ ಪೊಲೀಸ್ ಕಮಿಷನರ್ ಹೊಸ ಆದೇಶ ಹೋರಡಿಸಿದ್ದಾರೆ.