Jailbreak: ಜೈಲಿನಿಂದ ತಪ್ಪಿಸಿಕೊಳ್ಳಲು ದಂಗೆ ಎದ್ದ ಖೈದಿಗಳು! 129 ಕೈದಿಗಳು ಸಾವು, 59 ಜನರಿಗೆ ಗಾಯ

Jailbreak: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ರಾಜಧಾನಿ ಕಿನ್ಶಾಸಾದಲ್ಲಿರುವ ಕೇಂದ್ರ ಮಕಾಲಾ ಜೈಲಿನಿಂದ ಪಲಾಯನ (Jailbreak) ಮಾಡುವ ಪ್ರಯತ್ನದಲ್ಲಿ 129 ಜನರು ಸಾವನ್ನಪ್ಪಿದ್ದು ಮತ್ತು ಸುಮಾರು 59 ಜನರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಆಂತರಿಕ ಸಚಿವ ಶಬಾನಿ ಲುಕೋ…

Mysterious Train: ಸುರಂಗದೊಳಗೆ ಹೋಗ್ತಿದ್ದಂತೆ ಕಳೆಬರವು ಸಿಗದಂತೆ ಕಣ್ಮರೆಯಾದ ರೈಲು!

Mysterious Train: ಪ್ರಪಂಚದಲ್ಲಿ ಎಷ್ಟೋ ವಿಸ್ಮಯಗಳು, ನಿಗೂಢ ಘಟನೆ ನಡೆಯುತ್ತವೆ. ಕೆಲವು ವಿಸ್ಮಯಗಳಿಗೆ ಕೆಲವು ಕಾರಣ ಇರಬಹುದು ಆದ್ರೆ ಕೆಲವೊಂದು ಘಟನೆಗೆ ಯಾವುದೇ ಕಾರಣ ಮತ್ತು ಉತ್ತರ ಇಂದಿಗೂ ಸಿಕ್ಕಿಲ್ಲ. ಅಂತೆಯೇ 1911 ರಲ್ಲಿ, ರೈಲೊಂದು ಸುರಂಗದೊಳಗೆ ಹೋಗ್ತಿದ್ದಂತೆ ಕಳೆಬರವು ಸಿಗದಂತೆ…

Heart Attack: ಕ್ರಿಕೆಟ್ ಆಡುತ್ತಿರುವ ಸಂದರ್ಭ ಹೃದಯಾಘಾತ: ಯುವಕ ಸಾವು

Heart Attack: ಕ್ರಿಕೆಟ್ ಆಡುತ್ತಿರುವ ಸಂದರ್ಭದಲ್ಲಿ ಯುವಕನೊಬ್ಬ ಹೃದಯಾಘಾತದಿಂದ (Heart Attack) ನಿಧನ ಹೊಂದಿದ ಮಾಹಿತಿ ಬೆಳಕಿಗೆ ಬಂದಿದೆ. ಮೂಲತಃ ಮೂಡುಪೆರಾರ ಕಾಯರಾಣೆ ನಿವಾಸಿ ದಿ.ಆನಂದ ಪೂಜಾರಿ ಅವರ ಪುತ್ರ ಪ್ರದೀಪ್ ಪೂಜಾರಿ (31) ಹೃದಯಾಘಾತದಿಂದ ನಿಧನ ಹೊಂದಿರುವುದಾಗಿದೆ.…

Agricultural programs: ರೈತರಿಗೆ ಗುಡ್ ನ್ಯೂಸ್: ಕೇಂದ್ರ ಸರ್ಕಾರದಿಂದ ರೈತರಿಗಾಗಿ 7 ಹೊಸ ಕೃಷಿ ಯೋಜನೆ ಜಾರಿ

Agricultural programs: ಕೇಂದ್ರ ಸರ್ಕಾರವು ರೈತರ ಏಳಿಗೆಗಾಗಿ ಶತ ಪ್ರಯತ್ನ ಮಾಡುತ್ತಿದೆ. ಅಂತೆಯೇ ಇದೀಗ ರೈತರ ಆದಾಯ ಹೆಚ್ಚಳದ ಉದ್ದೇಶವನ್ನಿಟ್ಟುಕೊಂಡು ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳ ಒಟ್ಟು ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಸೆಪ್ಟೆಂಬರ್ 2ರಂದು 14 ಸಾವಿರ ಕೋಟಿ ರು. ವೆಚ್ಚದ…

Black Milk: ಗೆಸ್ ಮಾಡಿ! ಒಂದು ಪ್ರಾಣಿ ಕಪ್ಪು ಹಾಲು ಕೊಡುತ್ತೆ ಹಾಗಿದ್ರೆ ಯಾವುದು ಆ ಪ್ರಾಣಿ?

Black Milk: ಜಗತ್ತಿನಲ್ಲಿ ಅನೇಕ ಅಚ್ಚರಿಯ ಸಂಗತಿಗಳು ಇವೆ. ಕೆಲವು ನಮಗೆ ತಿಳಿಯದೆ ಇರಬಹುದು. ಅದರಲ್ಲೂ ಶೇ 99% ಜನರಿಗೆ ಗೊತ್ತಿಲ್ಲದ ಒಂದು ವಿಷಯವನ್ನು ಇಲ್ಲಿ ನಾವು ತಿಳಿಸುತ್ತೇವೆ ನೋಡಿ. ಹೌದು, ಸಾಮಾನ್ಯವಾಗಿ ಹಾಲು ಎಂದಾಗ ಬಿಳಿ ಬಣ್ಣ ಮಾತ್ರ ನೆನಪಾಗುತ್ತೆ. ಮನುಷ್ಯರು ಮಾತ್ರವಲ್ಲದೆ…

Harassment: ಐ ಲವ್ ಯು ಹೇಳಿದ್ರೆ ಮಾತ್ರ ರಿಚಾರ್ಜ್ ಮಾಡ್ತೇನೆ ಅಂದ ಮೊಬೈಲ್ ಮಾಲಕ: ಕೆರಳಿದ ವಿದ್ಯಾರ್ಥಿನಿಯರು…

Harassment: ಕಾಮುಕರ ಅಟ್ಟಹಾಸ ಬೀದಿ ಬೀದಿಯಲ್ಲಿ ನಡೆಯುತ್ತಿದೆ. ಈ ಕಾಮುಕರ ಕಾಟದಿಂದ (Harassment) ತಪ್ಪಿಸಿಕೊಳ್ಳೋದೇ ಪ್ರತಿನಿತ್ಯ ಹೆಣ್ಣು ಮಕ್ಕಳ ದೊಡ್ಡ ಸವಾಲು ಆಗಿದೆ. ಇದೀಗ ಕಾಮುಕನನೊಬ್ಬನ ಕಾಟ ತಾಳಲಾರದೆ ಸ್ಕೂಲ್ ಹುಡುಗೀರು ಮೊಬೈಲ್ ಅಂಗಡಿ ಮಾಲಕನಿಗೆ ಸರಿಯಾಗಿ ಬುದ್ಧಿ ಕಳಿಸಿದ್ದಾರೆ.…

KAS reexamination: ಕೆಎಎಸ್‌ ಮರುಪರೀಕ್ಷೆ ಸಿಎಂ ಸಿದ್ದರಾಮಯ್ಯ ಆದೇಶ!

KAS reexamination: ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪರೀಕ್ಷಾರ್ಥಿಗಳ ಹಿತದೃಷ್ಟಿ, ಮತ್ತು ಎಲ್ಲರಿಗೂ ನ್ಯಾಯ ಒದಗಿಸುವ ದೃಷ್ಟಿಯಿಂದ ಕೆಎಎಸ್‌ ಮರುಪರೀಕ್ಷೆಗೆ (KAS reexamination) ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ…

Suicide case: ಅಪ್ಪ ಅಮ್ಮನಿಗೆ ಬೇರೆ ಬೇರೆ ಡೆತ್ ನೋಟ್ ಬರೆದಿಟ್ಟು ಬಾಲಕ ಆತ್ಮಹತ್ಯೆ! ಅಷ್ಟಕ್ಕೂ ಡೆತ್ ನೋಟ್ ನಲ್ಲಿ…

Suicide case: ಇತ್ತೀಚಿಗೆ ಹದಿ ಹರೆಯದ ಮಕ್ಕಳ ಆತ್ಮಹತ್ಯೆಹೆಚ್ಚಾಗಿ ಕಂಡು ಬರುತ್ತಿದೆ. ಒಂದು ರೀತಿಯಲ್ಲಿ ಹೆತ್ತವರ ಒತ್ತಡ, ಶಿಕ್ಷಕರ ಒತ್ತಡ ಮಕ್ಕಳನ್ನು ಬೇರೆಯೇ ಪ್ರಪಂಚಕ್ಕೆ ಕೊಂಡೋಯುತ್ತಿದೆ. ಇದೀಗ, ರಾಷ್ಟ್ರ ರಾಜಧಾನಿ (national capital) ಯಲ್ಲಿ 16 ವರ್ಷದ ವಿದ್ಯಾರ್ಥಿ ನೇಣಿ…

Job Offer: ಬಂಪರ್ ಉದ್ಯೋಗ ಆಫರ್‌! ಜಸ್ಟ್ ಮನೆಯಲ್ಲೇ 7 ಗಂಟೆ ನಡೆದಾಡಿದ್ರೆ ನಿಮ್ಮ ಕೈ ಸೇರಲಿದೆ 28,000 ರೂ!

Job Offer: ಯಾರಿಗುಂಟು ಯಾರಿಗಿಲ್ಲ, ಸೂಪರ್ ಉದ್ಯೋಗ ಅವಕಾಶ (Job Offer) ಒಂದು ಇಲ್ಲಿದೆ ನೋಡಿ. ಸಾಮಾನ್ಯವಾಗಿ ಒಂದು ಉದ್ಯೋಗ ಪಡೆಯಲು ನಮಗೆ ಕೆಲವೊಂದು ಅರ್ಹತೆ, ಸಾಮರ್ಥ್ಯ ಇರಬೇಕು. ಆದ್ರೆ ಈ ಉದ್ಯೋಗದಲ್ಲಿ ಜಸ್ಟ್ ನಡೆದಾಡಿದ್ರೆ ಕೈ ತುಂಬಾ ದುಡ್ಡು ಮಾಡಬಹುದು. ಹೌದು, ಹಾಗಂತ ಖ್ಯಾತ…

Dream Bazaar: ಉದ್ಘಾಟನೆಯಾದ 30 ನಿಮಿಷದಲ್ಲೇ ಬೃಹತ್ ಮಾಲ್ ಲೂಟಿ ಮಾಡಿದ ಜನರು! ವಿಡಿಯೋ ವೈರಲ್

Dream Bazaar: ಪಾಕಿಸ್ತಾನದಲ್ಲಿ ಬೃಹತ್ ಬಟ್ಟೆ ಮಾರಾಟ ಮಳಿಗೆಯಾದ ಡ್ರೀಮ್ ಬಜಾರ್ ಶುಕ್ರವಾರ ಅದ್ದೂರಿಯಾಗಿ ಆರಂಭಗೊಂಡಿತ್ತು. ಆದರೆ ಅದು ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ಇಡೀ ಮಳಿಗೆ ಲೂಟಿಯಾಗಿದೆ. ಈಗಾಗಲೇ ಪಾಕಿಸ್ತಾನದಲ್ಲಿ ಜನರು ಆರ್ಥಿಕ ಸಂಕಷ್ಟದಿಂದ ಪರದಾಡುತ್ತಿರುವುದು ತಿಳಿದಿರುವ…