ರೊಟ್ಟಿ ತಟ್ಟುತ್ತಾ ಹಾಡಿದ ಮಹಿಳೆ! ನಟ ಸೋನು ಸೂದ್ ಫುಲ್ ಫಿದಾ ಜೊತೆಗೆ ಬಿಗ್ ಆಫರ್
ತೆರೆಮರೆಯಲ್ಲಿ ಇರುವ ಹಲವಾರು ಕಲಾವಿದರಿಗೆ ಸರಿಯಾದ ಅವಕಾಶ ಸಿಗದೇ ಇರುವ ಕಾರಣ ತಮ್ಮ ಪ್ರತಿಭೆಯ ಅನಾವರಣ ಗೊಳಿಸಲು ಸಾಧ್ಯವಾಗುವುದಿಲ್ಲ. ಹಾಗೆಯೇ ಇಲ್ಲೊಬ್ಬಳು ರೊಟ್ಟಿ ಮಾಡುತ್ತಾ ಹಾಡಿದ ಹಾಡು ನಟ ಸೋನು ಸೂದ್ ಅವರ ಮನಸು ಗೆದ್ದಿದೆ.
ಟ್ವಿಟರ್‌ನಲ್ಲಿ ಮುಖೇಶ್ ಎಂಬ ಬಳಕೆದಾರರು ಮಹಿಳೆ…