Increase Fertility: ಪುರುಷರೇ ನೀವು ತಂದೆಯಾಗಲು ಬಯಸುವಿರಾ? ಈ ವಿಟಮಿನ್‌ಗಳ ಬಗ್ಗೆ ಗಮನ ಕೊಡಿ

ಇನ್ನು ಕಾರ್ಬೋಹೈಡ್ರೇಟ್ ಒಳಗೊಂಡ ಆಹಾರವನ್ನು ಸೇವಿಸುವುದರಿಂದ ಹೆಚ್ಚಿನ ಶಕ್ತಿ ಉತ್ಪತ್ತಿ ಆಗುತ್ತವೆ. ಉದಾಹರಣೆಗೆ ಬೀಜಗಳು, ಕಾಳುಗಳು, ಇದರ ಜೊತೆಗೆ ಕಾರ್ಬೋಹೈಡ್ರೇಟ್ ಒಳಗೊಂಡಿರುವ ಹಣ್ಣು, ತರಕಾರಿಗಳನ್ನು ಸೇವಿಸುವುದು ಉತ್ತಮ.

ಮಂಗಳೂರು : ಕರಾವಳಿಯ ಬಿಸಿಲ ಬೇಗೆಗೆ ಬೆಂದ ಮಂದಿ! ಕರಾವಳಿಯಲ್ಲಿ ದೇಶದಲ್ಲೇ ಅತ್ಯಧಿಕ ಉಷ್ಣಾಂಶ ದಾಖಲು!

ದಕ್ಷಿಣ ಕನ್ನಡ (Dakshina kannada )ಮತ್ತು ಉಡುಪಿ (udupi )ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಗರಿಷ್ಠ ಉಷ್ಣಾಂಶ ಏರಿಕೆ ಕಾಣುತ್ತಿದ್ದು, ಜನರನ್ನು ಮತ್ತಷ್ಟು ಕಂಗೆಡಿಸುತ್ತಿದೆ.

ಹೋಳಿ ಹಬ್ಬಕ್ಕೆ ಮೊದಲೇ ಸಿಹಿ ಸುದ್ದಿ ಕೊಟ್ಟ ಭಾರತೀಯ ರೇಲ್ವೆ!

ಭಾರತೀಯ ರೈಲ್ವೇ ವತಿಯಿಂದ ಪ್ರಯಾಣಿಕರಿಗೆ ವಿಶೇಷ (special )ವ್ಯವಸ್ಥೆ ಮಾಡಲಾಗುತ್ತಿದ್ದು, ಇದರಿಂದ ಊರಿಗೆ ಹೋಗಲು ಟಿಕೆಟ್ ಕನ್ಫರ್ಮ್ ಆಗುವ ತೊಂದರೆ ಇರುವುದಿಲ್ಲ.

Noise Buds X ಇಯರ್‌ಬಡ್ ಇಷ್ಟೊಂದು ಕಡಿಮೆ ಬೆಲೆಯಲ್ಲಿ! ನೀವು ಈಗಲೇ ಹೋಗಿ ತಗೊಳ್ಳೋದು ಖಂಡಿತ!

ಅಮೆಜಾನ್ ಮತ್ತು ಕಂಪೆನಿಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ Noise Buds X ಇಯರ್‌ಬಡ್ಸ್ ಡಿವೈಸ್ ಅನ್ನು ಕಾರ್ಬನ್ ಬ್ಲಾಕ್ ಮತ್ತು ಸ್ನೋ ವೈಟ್ ಎರಡು ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

Ceiling Fan: ಫ್ಯಾನ್​​ಗೆ ಎಷ್ಟು ರೆಕ್ಕೆ ಇದ್ರೆ ಕರೆಂಟ್​ ಕಡಿಮೆ ಎಳೆಯುತ್ತೆ ಗೊತ್ತಾ? ಇಲ್ಲಿದೆ ಉತ್ತರ!

ಒಟ್ಟಿನಲ್ಲಿ ಸಣ್ಣ ಮೋಟಾರ್‌ಗಳು ಮತ್ತು ಕಡಿಮೆ RPM ಹೊಂದಿರುವ ಫ್ಯಾನ್​ ಕಡಿಮೆ ಕರೆಂಟ್ ಅನ್ನು ಬಳಸುತ್ತೆ.