Fastest Flight : ಕೇವಲ 47 ಸೆಕುಂಡುಗಳಲ್ಲಿ ದೂರದ ಸ್ಥಳಕ್ಕೆ ತಲುಪಿಸುವ ವಿಮಾನ! ವಿಚಿತ್ರ ಆದರೂ ಸತ್ಯ!

UK ವೆಸ್ಟ್ ರೇ ಮತ್ತು ಪಾಪಾ ವೆಸ್ಟ್ ರೇ ಪ್ರಯಾಣದ ಸಮಯ 2 ನಿಮಿಷಗಳಿಗಿಂತ ಕಡಿಮೆಯಾಗಿದೆ. ವಿಮಾನ ಹತ್ತಿದ 47 ಸೆಕೆಂಡುಗಳಲ್ಲಿ ತಮ್ಮ ಸ್ಥಾನ ತಲುಪಬಹುದು.

Heat Rash : ಬೇಸಿಗೆಯಲ್ಲಿ ಬೆವರುಸಾಲೆಯ ತೊಂದರೆಯೇ? ಈ ಕಿರಿಕಿರಿಯಿಂದ ತಪ್ಪಿಸಲು ಇಲ್ಲಿದೆ ಸುಲಭ ಉಪಾಯ

Heat Rash : ಬೆವರುಗುಳ್ಳೆಯ ಸಮಸ್ಯೆ ಸಾಮಾನ್ಯವಾಗಿ ಅಂಥಾ ಗಂಭೀರ ರೋಗವೇನಲ್ಲ. ವಾತಾವರಣ ತಂಪುಗೊಂಡಾಗ ಇದು ತನ್ನಿಂದ ತಾನೇ ಮರೆಯಾಗುವುದು

Tomato Ketchup : ಟೊಮೆಟೊ ಕೆಚಪ್ ಅತಿಯಾಗಿ ಸೇವಿಸುವಿರಾ! ಈ ಸಮಸ್ಯೆ ನಿಮ್ಮನ್ನು ಕಾಡಲಿದೆ ಎಚ್ಚರ !!

Tomato Ketchup : ಟೊಮೇಟೊ ಕೆಚಪ್ ದೀರ್ಘಕಾಲದವರೆಗೆ ಬಳಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಪೌಷ್ಠಿಕಾಂಶ ತಜ್ಞರು

Innova Car Booking Information : ಇನ್ನೋವಾ ಬುಕಿಂಗ್ ಮಾಡಲು ಪ್ಲಾನ್ ಇದ್ದಲ್ಲಿ ಈ ಮಾಹಿತಿ ತಿಳಿಯಿರಿ!!

Innova Booking Information: ZX ಮತ್ತು ZX(0) ಮಾದರಿಗಳ ಬುಕಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು ಪೂರೈಕೆ ಸವಾಲುಗಳ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

IPL 2023 : ಟಿವಿಯಲ್ಲಿ ಐಪಿಎಲ್ ವೀಕ್ಷಣೆಗಿಂತ ಡಿಜಿಟಲ್ ನಲ್ಲಿ ಹೆಚ್ಚಿದ ವೀಕ್ಷಣೆ!!!

ಈ ಬಾರಿಯ ಐಪಿಎಲ್-2023 ಓಪನಿಂಗ್ ಮ್ಯಾಚ್ ಸಂದರ್ಭದಲ್ಲಿ ಅದರ ಟಿವಿ ವೀಕ್ಷಕರ ಸಂಖ್ಯೆಯಲ್ಲಿ ಕುಸಿತ ಕಂಡು ಬಂದಿದೆ.

Natural Remedies for Long Hair : ಉದ್ದವಾದ ಕೂದಲು ನಿಮ್ಮದಾಗಬೇಕಿದ್ದರೆ, ದಾಸವಾಳ ಹೂವನ್ನು ಈ ರೀತಿ ಉಪಯೋಗಿಸಿ!

ಕೂದಲಿನ ಬೆಳವಣಿಗೆಯ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದಾರೆ. ಆದ್ದರಿಂದ ನೀವು ನಿಮ್ಮ ಕೂದಲು ವೇಗವಾಗಿ ಬೆಳೆಯಲು ಬಯಸಿದರೆ ಈ ಕೆಳಗಿನ ಟಿಪ್ಸ್ ನ್ನು (Natural Remidies for Long Hair) ಅನುಸರಿಸಿ.

Coconut Water : ಎಳನೀರು ಕುಡಿಯುವುದರಿಂದ ಪುರುಷರ ಈ ಎಲ್ಲಾ ಸಮಸ್ಯೆಗಳಿಗಿದೆ ಪರಿಹಾರ!

Benefits Of Drinking Coconut Water : ಎಳನೀರು ಕೇವಲ ಪಾನೀಯವಲ್ಲ ಬದಲಿಗೆ ಆರೋಗ್ಯಪಾಲನೆ ಮತ್ತು ಚೈತನ್ಯವೃದ್ಧಿಗೆ ನೈಸರ್ಗಿಕವಾಗಿ ದೊರೆಯುವ ಶಕ್ತಿವರ್ಧಕ ಆಗಿದೆ