Small Business Idea : ನೀವು ಕೇವಲ 5 ಸಾವಿರ ಹೂಡಿಕೆ ಮಾಡಿ ಹೆಚ್ಚಿನ ಆದಾಯ ಗಳಿಸಬಹುದು ! ಅಂಚೆ ಇಲಾಖೆಯಿಂದ ಹೊಸ…

ಯಾವುದೇ ಉದ್ಯಮ ಸ್ಥಾಪಿಸಲು ಮೊದಲು ಬಂಡವಾಳ ಬೇಕಾಗುತ್ತದೆ. ಬಂಡವಾಳ ಬೇಕಾದರೆ ಮೊದಲು ಹೂಡಿಕೆ ಮಾಡಬೇಕಾಗುತ್ತದೆ. ಇದೀಗ ಕಡಿಮೆ ಹೂಡಿಕೆಯೊಂದಿಗೆ ಭರ್ಜರಿ ಆದಾಯ ಗಳಿಸಬಲ್ಲ ಕಿರು ಉದ್ಯಮ ಸ್ಥಾಪಿಸಲು ಭಾರತೀಯ ಅಂಚೆ ಇಲಾಖೆ ಒಂದು ಅವಕಾಶ ಒದಗಿಸಿದೆ. ಹೌದು ಅಂಚೆ ಇಲಾಖೆಯ ಫ್ರಾಂಚೈಸ್​ ಸ್ಕೀಮ್​

Bajaj Qute : ದೇಶೀಯ ಮಾರುಕಟ್ಟೆಯಲ್ಲಿ ಇನ್ನು ಮುಂದೆ ವೈಯಕ್ತಿಕ ಬಳಕೆಗೆ ಸಿಗಲಿದೆ ಬಜಾಜ್‌ ಕ್ಯೂಟ್‌ | ಬೈಕ್‌ ದರದಲ್ಲಿ…

ಭಾರತದ ಬಹುತೇಕ ಮಧ್ಯಮ ವರ್ಗದ ಜನರು ಸಂಚರಿಸುವ ವಾಹನವೆಂದರೇ ಅದು ಆಟೋರಿಕ್ಷಾ. ಇದು ಬಹುತೇಕ ಮಂದಿಯ ಜೀವನಾಧಾರವೂ ಆಗಿದೆ. ಇದೀಗ ನೀವು ವೈಯಕ್ತಿಕ ಬಳಕೆಗೆ ಹೊಸ ಕಾರು ಕೊಂಡುಕೊಳ್ಳುವ ಯೋಚನೆ ಮಾಡಿದಲ್ಲಿ ಈ ಮಾಹಿತಿಯನ್ನು ತಿಳಿದುಕೊಲ್ಲಲೇ ಬೇಕು. ಹೌದು ಹಲವಾರು ಕಂಪನಿಯ ಕಾರುಗಳಿಗೆ ಬೇರೆ ಬೇರೆ

ಭೀಕರ ಬಾಂಬ್‌ ಸ್ಫೋಟ : 50 ಮಂದಿ ಕುರಿಗಾಹಿಗಳ ದಾರುಣ ಸಾವು!

ಉತ್ತರ ಮಧ್ಯ ನೈಜೀರಿಯಾದ ನಸರವಾ ಮತ್ತು ಬೆನ್ಯೂ ರಾಜ್ಯಗಳ ನಡುವೆ ಶಂಕಿತ ಬಾಂಬ್ ಸ್ಫೋಟದಿಂದ ಜಾನುವಾರು ಸೇರಿದಂತೆ 50 ಜನ ಕುರಿಗಾಹಿಗಳು ಮೃತಪಟ್ಟ ದುರ್ಘಟನೆ ನಡೆದಿದೆ. ಸದ್ಯ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ನಸರವಾ ಪೊಲೀಸ್ ಕಮಿಷನರ್ ಮೈಯಾಕಿ ಮಹಮ್ಮದ್ ಬಾಬಾ ಮಾಹಿತಿ ನೀಡಿದ್ದಾರೆ.

Dream Science: ಈ ಕನಸೇನಾದರೂ ನಿಮಗೆ ಕಂಡರೆ ರಾಜಯೋಗ ಖಂಡಿತ !

ಸಾಮಾನ್ಯವಾಗಿ ರಾತ್ರಿ ಮಲಗುವಾಗ ಕನಸು ಕಾಣುವುದು ಸಾಮಾನ್ಯ. ಕೆಲವು ಕನಸುಗಳು ಸಿಹಿಯಾಗಿದ್ದರೆ, ಇನ್ನು ಕೆಲವು ಭಯ ಹುಟ್ಟಿಸುತ್ತವೆ. ಕೆಲವು ಕನಸುಗಳನ್ನು ನಾವು ಎಷ್ಟು ನೆನಪಿಟ್ಟುಕೊಳ್ಳಲು ಪ್ರಯತ್ನಿಸಿದರೂ ನಮಗೆ ಅವುಗಳನ್ನು ನೆನಪಿಸಿಕೊಳ್ಳಲಾಗುವುದಿಲ್ಲ. ಕನಸಿನ ಶಾಸ್ತ್ರದ ಪ್ರಕಾರ ನಾವು

ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಇನ್ನು ಮುಂದೆ ಇವರು ಕೂಡಾ ಅರ್ಹರು !

ಈಗಾಗಲೇ ಅನುಕಂಪದ ಆಧಾರದ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ 2021ರ ಏ.9ರಂದು ಆದೇಶ ಹೊರಡಿಸಲಾಗಿತ್ತು. ಇದೀಗ ಸರ್ಕಾರವು ಮಕ್ಕಳಿಲ್ಲದ ವಿಚ್ಚೇದಿತ ಪುರುಷ ಅಥವಾ ಮಹಿಳೆ ಸರ್ಕಾರಿ ನೌಕರಿಯಲ್ಲಿ ಇರುವಾಗಲೇ ಮೃತಪಟ್ಟರೆ, ಅವರ ಅವಲಂಬಿತ ಸಹೋದರ, ಸಹೋದರಿಯರಿಗೆ ಅನುಕಂಪದ ಆಧಾರದ ನೇಮಕಾತಿಗೆ

ಮನೆಯಲ್ಲಿ ಯಾರೂ ಇಲ್ಲದೇ ಇರುವಾಗ ಎಂಟ್ರಿ ಕೊಟ್ಟರು ಕಳ್ಳರು | ಅನಂತರ ಹೆದರಿ ಓಡಿ ಹೋದವರಿಗೆ ನಿಜವಾಗಲೂ ಆಗಿದ್ದೇನು?

ಎಷ್ಟೇ ಬುದ್ಧಿವಂತ ಕಳ್ಳನಾದರೂ ಸಹ ಒಂದು ಬಾರಿ ಸಿಕ್ಕಿ ಹಾಕಿಕೊಳ್ಳಲೇ ಬೇಕು. ಕಳ್ಳರ ಕೈ ಚಳಕಕ್ಕೆ ತಕ್ಕಂತೆ ನಾವು ಸಹ ಮುಂದುವರಿದರೆ ಕಳ್ಳತನಕ್ಕೆ ಅವಕಾಶ ಇರುವುದಿಲ್ಲ. ಹೌದು ಆರು ತಿಂಗಳಿಂದ ಮಾಲೀಕರಿಲ್ಲದ ಮನೆಯನ್ನು ಗುರುತಿಸಿಕೊಂಡು ಕಳ್ಳತನಕ್ಕೆ ಬಂದಿದ್ದ ಖದೀಮರು ಮನೆಯಲ್ಲಿ ಯಾರೂ

Man Shot Dead By Dog: ಬಂದೂಕಿನಿಂದ ಗುಂಡು ಹಾರಿಸಿ ಮಾಲೀಕನನ್ನು ಹತ್ಯೆ ಮಾಡಿದ ನಾಯಿ!

ಕೆಲವೊಂದು ಘಟನೆಗಳನ್ನು ಕೇಳುವಾಗ ಅಥವಾ ನೋಡುವಾಗ ಆಶ್ಚರ್ಯ ಅನ್ನಿಸಬಹುದು. ಆದರೆ ನಾವು ಒಪ್ಪಿಕೊಳ್ಳಲೇ ಬೇಕು. ಪ್ರಾಣಿಗಳಲ್ಲಿ ನೀಯತ್ತಿನ ಪ್ರತಿರೂಪ ನಾಯಿ ಎಂದು ಹೇಳುತ್ತಾರೆ. ಮತ್ತು ನಾಯಿಯನ್ನು ನಾವು ಮನೆಯಲ್ಲಿ ಒಬ್ಬ ಸದಸ್ಯ ಇದ್ದಂತೆ ನೋಡಿಕೊಳ್ಳುತ್ತೇವೆ. ಸಾಕಿದ ನಾಯಿ ಯಜಮಾನನ ಪ್ರಾಣ

Pressure Cooker : ಅಡುಗೆಗೆ ಫ್ರೆಶರ್‌ ಕುಕ್ಕರ್‌ ಬಳಸುವವರೇ ಇತ್ತ ಗಮನಿಸಿ | ಇಲ್ಲಿದೆ ಆತಂಕಪಡೋ ವಿಷಯ

ಅಡುಗೆ ಕೋಣೆಯಲ್ಲಿ ನಮ್ಮ ಜೊತೆ ಕುಕ್ಕರ್ ಇರಲೇ ಬೇಕು. ಕುಕ್ಕರ್ ಇದ್ದರೆ ಮಾತ್ರ ಅಡುಗೆ ಬೇಗ ಆಗುತ್ತೆ ಜೊತೆಗೆ ಸಮಯವೂ ಉಳಿಯುತ್ತೆ. ಒಟ್ಟಿನಲ್ಲಿ ಜನರು ಆಧುನಿಕ ಜೀವನಕ್ಕೆ ಒಗ್ಗಿಕೊಂಡು ಅಡುಗೆಯಲ್ಲಿ ಸಹ ಹಲವಾರು ಹೊಸ ಬದಲಾವಣೆ ಮಾಡಿಕೊಂಡಿದ್ದಾರೆ. ಇನ್ನು ಓವನ್‌ಗಳ ಬಳಕೆ, ಪಾತ್ರೆ ತೊಳೆಯಲು

Xiaomi Smartphones: ಸ್ಮಾರ್ಟ್​​​ಫೋನ್​ ಖರೀದಿಸುವವರೇ ಈ ಸುದ್ದಿ ಓದಿ | ಬಿಡುಗಡೆಯಾಗಿದೆ ಒಂದೇ ಕಂಪನಿಯ 4 ಬೆಸ್ಟ್‌…

ಸ್ಮಾರ್ಟ್ ಫೋನ್ ಇತ್ತೀಚಿಗೆ ಒಂದಲ್ಲಾ ಎರಡಲ್ಲ ಸಾವಿರಾರು ಆಯ್ಕೆಗಳಲ್ಲಿ ಇವೆ. ಸದ್ಯ ಯಾವುದು ಬೆಸ್ಟ್ ಅನ್ನೋದು ನೋಡಿ ಸೆಲೆಕ್ಟ್ ಮಾಡೋದು ಮಾತ್ರ ನಮ್ಮ ಕೆಲಸ ಅಷ್ಟೇ. ಅದಲ್ಲದೆ ಕೈಗೆಟಕುವ ಬೆಲೆಯಲ್ಲಿ ಲಭ್ಯವಿದೆ. ಇದೀಗ ಶಿಯೋಮಿ ಕಂಪೆನಿಯಿಂದ ಇತ್ತೀಚೆಗೆ ಬಹುತೇಕ ಸ್ಮಾರ್ಟ್​​ಫೋನ್​ಗಳು

Reliance Jio : ಬಿಡುಗಡೆಯಾಯ್ತು ರಿಲಯನ್ಸ್ ಜಿಯೋದಿಂದ 30 ಮತ್ತು 90 ದಿನಗಳ ವ್ಯಾಲಿಡಿಟಿ ಪ್ಲ್ಯಾನ್ ! ಸೂಪರ್ ಆಫರ್

ಜಿಯೋ ಮುಂದಿನ ದಿನಗಳಲ್ಲಿ ದೇಶವನ್ನು ಡಿಜಿಟಲೈಸ್​ ಮಾಡುವಲ್ಲಿ ಪ್ರಯತ್ನ ಮಾಡುತ್ತಿದೆ. ಇದರ ಜೊತೆಗೆ ತನ್ನ ಟಲಿಕಾಂನಲ್ಲಿ ಹಲವಾರು ಗ್ರಾಹಕರನ್ನು ಹೊಂದಿದ್ದು, ಗ್ರಾಹಕರಿಗಾಗಿ ಹಲವಾರು ಆಫರ್ಸ್​ಗಳನ್ನು ಸಹ ನೀಡುತ್ತದೆ. ಹೌದು ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ 30 ಮತ್ತು 90 ದಿನಗಳ