Dearness Allowance: Code Of Conduct ಮುಗಿದ ತಕ್ಷಣವೇ ಸಿಗಲಿದೆ ನೌಕರರಿಗೆ ತುಟ್ಟಿ ಭತ್ತೆ!

ಚುನಾವಣಾ ನೀತಿ ಸಂಹಿತೆ ಪೂರ್ಣಗೊಂಡ ಬಳಿಕ ರಾಜ್ಯ ಸರಕಾರಿ ನೌಕರರಿಗೆ ತುಟ್ಟಿ ಭತ್ಯೆ ನೀಡುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಚುನಾವಣ ಆಯೋಗ ತಿಳಿಸಿದೆ

HD Kumaraswamy : ಈ ಮಾತುಗಳು ತುಂಬಾ ಹೇಸಿಗೆ ಅನಿಸುತ್ತೆ: ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಸುಮಲತಾ ಸ್ಟ್ರಾಂಗ್…

ಇದೀಗ ಅಂಬರೀಶ್​​ ಮೃತ ದೇಹ ಮಂಡ್ಯಕ್ಕೆ ತಂದ ವಿಚಾರದ ಬಗ್ಗೆ ಕುಮಾರಸ್ವಾಮಿ ಹೇಳಿಕೆಗೆ ಸುಮಲತಾ ಗರಂ ಆಗಿದ್ದಾರೆ.

Intimidation Viral news : ಅಪ್ಪʼಎಣ್ಣೆʼ ಗೆ ಹಣ ನೀಡಿಲ್ಲವೆಂದು ಸಿಟ್ಟುಗೊಂಡ ಮಗರಾಯ! ಕೊನೆಗೆ ಹೈಟೆನ್ಶನ್‌…

ಇಲ್ಲೊಬ್ಬ ಮಗ ಅಪ್ಪ ಹಣ ನೀಡಿಲ್ಲ ಎಂದು ಸಿಟ್ಟಿನಲ್ಲಿ ಹೈಟೆನ್ನನ್ ವೈಯರ್ ವುಳ್ಳ ವಿದ್ಯುತ್ ಕಂಬಕ್ಕೇರಿದ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.

Weekend With Ramesh: ಮಗೂಗೆ ಎದೆಹಾಲು ನಿಲ್ಸಿ ಹೆಂಡ್ತಿ ಸ್ಟೇಜ್ ಹತ್ತಿ ನಾಟಕ ಆಡಿದ್ಲು: ಮಂಡ್ಯ ಲವ್ಸ್ ಸರೋಜಾ ಲವ್…

ಮುಖ್ಯವಾಗಿ ಮಂಡ್ಯ ರಮೇಶ್ ಅವರು ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಸರೋಜ ಅವರನ್ನು ಮೊದಲು ನೋಡಿದ್ದು ಎಲ್ಲಿ?

SSLC Exam Evaluation: SSLC ಪರೀಕ್ಷೆ ಮೌಲ್ಯಮಾಪನ ಇಂದಿನಿಂದ ಆರಂಭ., ಫಲಿತಾಂಶ ಬಿಡುಗಡೆ ಮಾಹಿತಿ ತಿಳಿಯಿರಿ!

ಈಗಾಗಲೇ ಕರ್ನಾಟಕ ಎಸ್‌ಎಸ್‌ಎಲ್‌ಸಿ 2023 ವಾರ್ಷಿಕ ಪರೀಕ್ಷೆಯು ಮಾರ್ಚ್ 30 ರಿಂದ ಏಪ್ರಿಲ್ 15 ರವರೆಗೆ ರಾಜ್ಯದಾದ್ಯಂತ ನಡೆದು ಮುಕ್ತಾಯವಾಗಿದೆ.

Second world war ship : 2ನೇ ಮಹಾಯುದ್ಧದ ಸಂದರ್ಭದಲ್ಲಿ ಸಮುದ್ರಪಾಲಾಗಿದ್ದ ಹಡಗು ಪತ್ತೆ!

ಇದೀಗ 84 ವರ್ಷಗಳ ಹಿಂದೆ 2ನೇ ವಿಶ್ವಯುದ್ಧದಲ್ಲಿ ನಾಪತ್ತೆಯಾಗಿದ್ದ ಹಡಗೊಂದು (Second world war ship) ಪತ್ತೆಯಾಗಿದ್ದು ಎಲ್ಲರನ್ನು ಬೆರಗು ಗೊಳಿಸಿದೆ.

Shivajinagar JDS candidate: ಜೆಡಿಎಸ್ ಗೆ ಆರಂಭದಲ್ಲೇ ಆಘಾತ! ಶಿವಾಜಿನಗರ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಜಫರ್ ಅಲಿ…

ಶಿವಾಜಿ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ (Shivajinagar JDS candidate) ‌ಅಬ್ದುಲ್ ಜಫರ್ ಅಲಿ ಅವರ ನಾಮಪತ್ರ ತಿರಸ್ಕೃತಗೊಂಡಿದ್ದು, ಜೆಡಿಎಸ್​ಗೆ ಆರಂಭದಲ್ಲೇ ಆಘಾತ ಎದುರಾಗಿದೆ.

Kitchen Tips: ಪಾತ್ರೆ ತೊಳೆಯೋ ಟೆನ್ಶನ್ ಇನ್ನು ಹೆಣ್ಮಕ್ಕಳಿಗೆ ಇಲ್ವೇ ಇಲ್ಲ! ಈ ಬ್ರಷ್ ಮಾಡುತ್ತೆ ಈ ಕೆಲಸ!!!

ನಮಗೆ ಕಂಫರ್ಟೇಬಲ್ ಬ್ರಶ್ ಇಲ್ಲದೆ ಇದ್ದರೆ ಏನೋ ಕಿರಿ ಕಿರಿ ಅನಿಸುತ್ತೆ. ಇನ್ಮುಂದೆ ಮಹಿಳೆಯರಿಗಂತೂ ಪಾತ್ರೆ ತೊಳೆಯುವ ಟೆನ್ಷನ್ ಇಲ್ಲ ಬಿಡಿ (Kitchen Cleaning Tools).

Salary Account: ಸ್ಯಾಲರಿ ಅಕೌಂಟ್ ಇದ್ದಲ್ಲಿ ದೊರಕುತ್ತೆ ಬಂಪರ್‌ ಆಫರ್‌!

ಭಾರತದಲ್ಲಿ ಒಬ್ಬ ವ್ಯಕ್ತಿಯು ಎರಡು ರೀತಿಯ ಬ್ಯಾಂಕ್ ಖಾತೆಗಳನ್ನ ತೆರೆಯಬಹುದು. ಒಂದು ಸ್ಯಾಲರಿ ಖಾತೆ (Salary Account) ಮತ್ತು ಇನ್ನೊಂದು ಉಳಿತಾಯ ಖಾತೆ (savings account ) ಆಗಿದೆ.