PF Balance: ನೀವು ಕೂಡಾ PPF ಚಂದಾದಾರರೇ, ಬಡ್ಡಿ ದರದ ಬಗ್ಗೆ ಬರ್ತಿದೆ ಲೇಟೆಸ್ಟ್ ಅಪ್ಡೇಟ್ !

ಇದೀಗ ಪಿಎಫ್ ಚಂದಾದಾರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ. ಸದ್ಯ PIPE ಬಡ್ಡಿದರ (PF Balance) ಈ ಬಾರಿ ಏರಿಕೆಯಾಗುವ ನಿರೀಕ್ಷೆಯಿದೆ.

Ugliest Dog contest: ವಿಶ್ವದ ಅತ್ಯಂತ ಕೊಳಕು ನಾಯಿಗೆ, ವಿಶಿಷ್ಟ ಬಹುಮಾನ, ಇದೇನು ವಿಚಿತ್ರ ?!

ಜೂನ್ 23 ರಂದು ನಡೆದ ಸ್ಪರ್ಧೆಯಲ್ಲಿ ಏಳು ವರ್ಷ ವಯಸ್ಸಿನ ‘ಸ್ಕೂಟರ್’ ವಿಶ್ವದ ಅತ್ಯಂತ ಕೊಳಕು ನಾಯಿ ಎಂಬ ಖ್ಯಾತಿಗೆ ಪಾತ್ರವಾಯಿತು.

Free Rice: ಉಚಿತ ಅಕ್ಕಿಯ ಬದಲು ಹಣ ನೀಡಲು ನಿರ್ಧಾರ – ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ

ಉಚಿತ ಅಕ್ಕಿ ವಿತರಣೆಗೆ ಸಂಬಂಧಿಸಿದಂತೆ ಅಕ್ಕಿ ಉದಯಿಸಲು ಹರಸಹಸ ಪಡುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಇದೀಗ ಹೊಸ ನಿರ್ಧಾರಕ್ಕೆ ಬಂದಿದೆ.

Ayodhya Sri Rama Mandir: ಅಯೋಧ್ಯಾ ರಾಮಮಂದಿರ ಉದ್ಘಾಟನೆಗೆ ನಿಗದಿಯಾಯ್ತು ದಿನ – ಪೇಜಾವರ ಶ್ರೀ

ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ಇಂದು ಅಯೋಧ್ಯೆ ಶ್ರೀರಾಮ ಮಂದಿರದ ಬಗೆಗಿನ ಮಹತ್ವ ಮಾಹಿತಿ ನೀಡಿದ್ದಾರೆ.

Snake: ಮನೆಯ ಸುತ್ತಮುತ್ತ ಹಾವುಗಳ ಕಾಟವೇ? ತಡೆಗಟ್ಟಲು ಇಲ್ಲಿದೆ ನಿಮಗೊಂದು ಈಜಿ ಟಿಪ್ಸ್‌

ವಿಶೇಷವಾಗಿ ಈ ಅವಧಿಯಲ್ಲಿ, ವಿಷಕಾರಿ ಹಾವುಗಳು ಹೆಚ್ಚು ಸಂಚಾರದಲ್ಲಿರುತ್ತವೆ. ಕೆಲವೊಮ್ಮೆ ಅವು ಮನೆಯೊಳಗೂ ಕಾಣಿಸುತ್ತವೆ.

Gruhalakshmi: ಗೃಹಲಕ್ಷ್ಮಿ ಯರಿಗೆ 2000 ರೂ ಸಿಗುವ ಖಚಿತ ದಿನಾಂಕ ರಿವೀಲ್: ಸಿದ್ದರಾಮಯ್ಯ!

ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ತಿಂಗಳಿಗೆ 2,000 ರೂಪಾಯಿ ನೀಡಲಾಗುತ್ತದೆ ಎಂದು ಸರ್ಕಾರ ಗ್ಯಾರಂಟಿ ನೀಡಿದೆ.

Bigg Boss: ಬಿಗ್ ಬಾಸ್’ನಲ್ಲಿ ಕುಚ್ ಕಚ್ ಟಚಿಂಗ್: ಸಖತ್ ಆಗಿದ್ದಾಳೆಂದು ಎಲ್ಲೆಂದರಲ್ಲಿ ಮುಟ್ಟಿ ಮಜಾ ಮಾಡಿದನೇ…

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಇದನ್ನು ನೋಡಿ ಹಲವರು ಜದ್ ವಿರುದ್ಧ ಕಿಡಿಕಾರಿದ್ದಾರೆ.

Narendra Modi: ಮೋದಿ ಹೆಸರಿಗೆ ತನ್ನ 25 ಎಕ್ರೆ ಜಮೀನು ಬರೆಯಲು ಸಿದ್ಧವಾದ 100 ವರ್ಷದ ಅಜ್ಜಜ್ಜಿ

ಹರಿಪುರ ಗ್ರಾಮದಲ್ಲಿ ವಾಸವಾಗಿರುವ 100 ವರ್ಷದ ಮಂಗಿಬಾಯಿ ತನ್ವಾರ್​ ಮೋದಿಗಾಗಿ ತನ್ನೆಲ್ಲ ಜಮೀನ್ನು ನೀಡಲು ಮುಂದಾಗಿದ್ದಾರೆ.

Siddaramaiah: BJP ವಿರುದ್ಧ 40 % ಕಮಿಷನ್ ತನಿಖೆ ಪಕ್ಕಾ – ಸಿಎಂ ಸಿದ್ದರಾಮಯ್ಯ ರಿಂದ ಬಿಗ್ ಸ್ಟೇಟ್ ಮೆಂಟ್

ಹಣ ಕೊಡ್ತೀವಿ ಅಂದ್ರೂ ಕೇಂದ್ರ ಸರ್ಕಾರ ಅಕ್ಕಿ ಪೂರೈಸುತ್ತಿಲ್ಲ. ಕೇಂದ್ರ ಸರ್ಕಾರವೇನು ಪುಕ್ಕಟೆಯಾಗಿ ರಾಜ್ಯಕ್ಕೆ ಅಕ್ಕಿ ಪೂರೈಸಲ್ಲ.