Delhi Earthquake: ದೆಹಲಿಯಲ್ಲಿ ಭೂಕಂಪನ!
Delhi Earthquake: ದೆಹಲಿಯಲ್ಲಿ (Delhi Earthquake) ಭೂಕಂಪನದ ಅನುಭವವಾಗಿದ್ದು, ಜನ ಬೆಚ್ಚಿಬಿದ್ದಿದ್ದಾರೆ.
ಭೂಕಂಪದ ಕೇಂದ್ರಬಿಂದು ಜಜ್ಜರ್‌ನಲ್ಲಿತ್ತು. ಎರಡು ದಿನಗಳಲ್ಲಿ ಹರಿಯಾಣದಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದ್ದು, ದೆಹಲಿ ಮತ್ತು ಅದರ ನೆರೆಯ ಪ್ರದೇಶಗಳಲ್ಲಿ…