CBSE: 10, 12 ತರಗತಿ ಮಕ್ಕಳಿಗೆ 15% ಪಠ್ಯಕ್ರಮ ಕಡಿತ: CBSE ಸ್ಪಷ್ಟನೆ

CBSE: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(CBSE) 10 ಮತ್ತು 12 ನೇ ತರಗತಿಗಳಿಗೆ 2025 ರ ಬೋರ್ಡ್ ಪರೀಕ್ಷೆಗಳಿಗೆ ಶೇಕಡ 15 ರಷ್ಟು ಪಠ್ಯಕ್ರಮ ಕಡಿತದ ವರದಿಗಳನ್ನು ನಿರಾಕರಿಸಿದ್ದು, ಬೋರ್ಡ್ ತೆರೆದ ಪುಸ್ತಕ ಪರೀಕ್ಷೆಗಳನ್ನು ಪರಿಚಯಿಸಲು ಯೋಜಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

Mangalore: ಮಂಗಳೂರು: ದೇವಸ್ಥಾನಕ್ಕೆ ಹೋದ ಮಹಿಳೆ ನಾಪತ್ತೆ

Mangalore: ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದ ಆಕಾಶಭವನ ಮುಲ್ಲಕಾಡು ನಿವಾಸಿ ಸದಾಶಿವ ಅವರ ಪತ್ನಿ ಸವಿತಾ (34) ಅವರು ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

Kadaba: ಉದ್ಯಮಿ ಕುರಿಯನ್ ನಿಂದ ಲೈಂಗಿಕ ಕಿರುಕುಳ: ಕೇಸು ದಾಖಲು;

Kadaba: ಕಡಬ (Kadaba) ತಾಲೂಕಿನ ಶಿಬಾಜೆ ಗ್ರಾಮದ ಆಕೋಟಿಪಾಲ್ ನಿವಾಸಿ ಉದ್ಯಮಿ ಎ.ಸಿ ಕುರಿಯನ್ ಎಂಬವರ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Marriage: ಕರ್ನಾಟಕದ ಭಕ್ತೆಯೊಂದಿಗೆ ತಮಿಳ್ನಾಡು ಮಠಾಧೀಶರ ವಿವಾಹ; ವಿವಾದಗಳಿಗೆ ತೆರೆ ಎಳೆದ ಸ್ವಾಮೀಜಿ!

Marriage: ತಮಿಳುನಾಡಿನ ಕುಂಬಕೋಣಂನಲ್ಲಿರುವ ಪ್ರಸಿದ್ಧ ಸೂರ್ಯನಾರ್‌ ದೇವಾಲಯದ ಹಾಗೂ ಅಧಿನಮ್‌ ಮುಖ್ಯಸ್ಥರು ಇತ್ತೀಚೆಗೆ ಕರ್ನಾಟಕದ ರಾಮನಗರದ ಭಕ್ತೆಯನ್ನು ವಿವಾಹವಾಗಿದ್ದು, ಇದು ಭಾರೀ ವಿವಾದ ಹುಟ್ಟು ಹಾಕಿದೆ.

Students: ಶಿಕ್ಷಕಿ ಕುರ್ಚಿಯಡಿ ರಿಮೋಟ್‌ ಚಾಲಿತ ಬಾಂಬ್‌ ಸ್ಫೋಟ! ವಿದ್ಯಾರ್ಥಿಗಳ ಅಮಾನತು!

Students: ಬೊಪಾರಾ ಗ್ರಾಮದ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿಗಳು ತರಗತಿಯಲ್ಲಿ ವಿಜ್ಞಾನ ಶಿಕ್ಷಕಿಯ ಕುರ್ಚಿಯ ಅಡಿ ಬಾಂಬ್‌ ರೀತಿಯ ಪಟಾಕಿ ಇರಿಸಿ ಸ್ಫೋಟಿಸಿದ ಘಟನೆ ನಡೆದಿದ್ದು, ಇದೀಗ ಘಟನೆಯಲ್ಲಿ ಶಿಕ್ಷಕಿ ಹಾಗೂ ಓರ್ವ ವಿದ್ಯಾರ್ಥಿ (Students) ಗಾಯಗೊಂಡಿದ್ದಾರೆ.

Excise Department: ಕರ್ನಾಟಕದಲ್ಲಿ ನವೆಂಬರ್ 20 ರಂದು ಮದ್ಯ ಮಾರಾಟ ಬಂದ್‌!

Excise Department: ಮದ್ಯದಂಗಡಿ ಮಾಲೀಕರು ನವೆಂಬರ್ 20 ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್‌ಗೆ ಕರೆ ನೀಡಿದ್ದಾರೆ. ಕರ್ನಾಟಕದ ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು, ವರ್ಗಾವಣೆ ಮತ್ತು ಪ್ರಮೋಷನ್‌ಗೆ ಲಂಚದ ವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ.…

Punith kerehalli: ಜಮೀರ್ ವಿರುದ್ಧ ಪುನೀತ್ ಕೆರೆಹಳ್ಳಿ ಪೋಸ್ಟ್ ವೈರಲ್! 14 ದಿನ ನ್ಯಾಯಾಂಗ ಬಂಧನ ಆದೇಶ

Punith kerehalli: ಜಮೀರ್ ಅಹ್ಮದ್ ಖಾನ್ ವಿರುದ್ಧ ಧರ್ಮ ಮತ್ತು ಜಾತಿಯ ಹೆಸರಲ್ಲಿ ನಿಂದಿಸಿದ್ದು ಅಲ್ಲದೇ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯ ಮೇಲೆ ಕೇಸು ದಾಖಲು ಮಾಡಲಾಗಿದೆ.

Cancer: ತನ್ನದೇ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್‌ ಶಮನ ಮಾಡಿದ ಮಹಿಳೆ! ಹೇಗೆ ಅಂತಿರಾ?!

Cancer: ಕ್ಯಾನ್ಸರ್‌ ಅನ್ನೋದೇ ಒಂದು ಮಹಾ ಖಾಯಿಲೆ. ಹಾಗಿರುವಾಗ ಸ್ತನ ಕ್ಯಾನ್ಸರ್‌ ಮಹಿಳೆಯ ದೇಹಕ್ಕೆ ಅವರಿಸಿದರೆ ಮತ್ತೇ ಬದುಕುಳಿಯುವುದು ಅಥವಾ ಗುಣ ಪಡಿಸುವುದು ಅಷ್ಟು ಸುಲಭವಲ್ಲ. ಆದ್ರೆ ಇಲ್ಲೊಬ್ಬಳು ಮಹಿಳೆ ಕೊನೆಯ ಹಂತದ ಸ್ತನ ಕ್ಯಾನ್ಸರನ್ನು (Cancer) ಗುಣಪಡಿ­ಸಿ­­­­ಕೊಂ­ಡಿದ್ದಾರೆ.

King Cobra dance: ಈ ರೀತಿ ನೀವು ನಾಗಿಣಿ ಡ್ಯಾನ್ಸ್ ನೋಡಿರಲು ಚಾನ್ಸೇ ಇಲ್ಲ! ಇಲ್ಲಿದೆ ನೋಡಿ ವೈರಲ್ ವಿಡಿಯೋ

King Cobra dance: ನಾಗರ ಹಾವು ಅಂದ್ರೆ ಸಾಕು ಒಂದಷ್ಟು ದೂರ ಓಡಿ ಬಿಡುವಷ್ಟು ಬಹುತೇಕರಿಗೆ ಭಯ ಇದ್ದೇ ಇರುತ್ತೆ. ಹಾಗಿರುವಾಗ ಹಾವಿಗೆ ಮುತ್ತಿಟ್ಟು ಡ್ಯಾನ್ಸ್ ಮಾಡಲು ಸಾಧ್ಯನಾ? ಹೌದು, ಸಾಧ್ಯ ಅಂತಾ ಈ ಯುವತಿ ಸಾಬೀತು ಮಾಡಿದ್ದಾಳೆ.