Aadhaar Card Types: ಆಧಾರ್ ಕಾರ್ಡ್ ನಲ್ಲಿ 4 ವಿಧ ಅನ್ನೋದು ನಿಮಗೆ ಗೊತ್ತಾ? ಹಾಗಿದ್ರೆ ನಿಮ್ಮ ಆಧಾರ್ ಯಾವುದು ?

ಆದರೆ UIDAI ಪ್ರಕಾರ, ಆಧಾರ್ ಕಾರ್ಡ್ ಅನ್ನು ನಾಲ್ಕು ವಿಧದ ಸ್ವರೂಪಗಳಲ್ಲಿ (Adhar Card Types) ಮಾನ್ಯವೆಂದು ಪರಿಗಣಿಸಲಾಗುತ್ತದೆ.

Smile Pinki: ಆಸ್ಕರ್ ವಿಜೇತ ‘ಸ್ಮೈಲ್ ಪಿಂಕಿ’ ಕಲಾವಿದೆ ಮನೆ ಕೆಡವಲು ಸರ್ಕಾರ ನೋಟಿಸ್ !! ಕಾರಣವೇನು?

Oscar winning smile pinki:ಇದೀಗ ಆಕೆ ಅಕ್ರಮ ಅಸ್ತಿ ಹೊಂದಿರುವ ವಿಚಾರವಾಗಿ, ಉತ್ತರ ಪ್ರದೇಶದ ಮಿರ್ಜಾಪುರದಲ್ಲಿರುವ ಆಕೆಯ ಮನೆ ಕೆಡವಲು ಅರಣ್ಯ ಇಲಾಖೆ ನೋಟಿಸ್ ನೀಡಿದೆ.

Esha Gupta: ಆತ ‘ಅದಕ್ಕೆ’ ಕರೆದ, ನಾನು ‘ನೋ’ ಎಂದೆ – ನಂತರ ಆದದ್ದೇ ಬೇರೆ !!…

Esha Gupta:ಬಾಲಿವುಡ್‌ನಲ್ಲಿ ಹೆಸರು ಮಾಡಿದವರು, ಒಂದಲ್ಲ ಒಂದು ಕರಾಳ ಅನುಭವಕ್ಕೆ ಒಳಗಾಗಿರುವುದು, ಆಗಾಗ ಬೆಳಕಿಗೆ ಬರುತ್ತದೆ.

KPSCಯಿಂದ ಅಧಿಸೂಚನೆ! 230 ವಾಣಿಜ್ಯ ತೆರಿಗೆ ಇಲಾಖೆ ಹುದ್ದೆಯ ಅರ್ಜಿ ಸಲ್ಲಿಕೆ ಕುರಿತು ಮಹತ್ವದ ಮಾಹಿತಿ!

ವಾಣಿಜ್ಯ ತೆರಿಗೆ ಪರಿವೀಕ್ಷಕರ ಅರ್ಜಿಗೆ ನೀಡಿದ್ದ ಕೊನೆ ದಿನಾಂಕವನ್ನು ಒಂದು ತಿಂಗಳು ಮುಂದೂಡಿ, ಇದೀಗ ಕೆಪಿಎಸ್‌ಸಿ ಪ್ರಕಟಣೆ (KPSC CTI Job) ಹೊರಡಿಸಿದೆ

POCSO Act: ಲೈಂಗಿಕ ಸಮ್ಮತಿಗೆ ವಯಸ್ಸಿನ ಮಿತಿ ಕಡಿತ ?! ಕೇಂದ್ರಕ್ಕೆ ಕಾನೂನು ಆಯೋಗ ಹೇಳಿದ್ದೇನು ?!

ಇದೀಗ ಕಾನೂನು ಆಯೋಗದ ಸಲಹೆ ಪ್ರಕಾರ, ‘ಪೋಕ್ಸೋ ಕಾಯ್ದೆಯಡಿ (POCSO Act) ಸಮ್ಮತಿಯ ಸೆಕ್ಸ್‌ಗೆ ಇರುವ 18 ವರ್ಷದ ವಯೋಮಿತಿಯನ್ನು ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ

ಈ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌ – ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಿದ ಸರ್ಕಾರ

Karnataka govt scholarship : ಆಸಕ್ತ ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ https://ssp.karnataka.gov.in ದಲ್ಲಿ ಅಕ್ಟೋಬರ್ 20ರೊಳಗೆ ಅರ್ಜಿ ಸಲ್ಲಿಸಬಹುದು.

TV Debate: ಟಿವಿ ಸ್ಟುಡಿಯೋದಲ್ಲೇ ಹಿಗ್ಗಾಮುಗ್ಗ ಬಡಿದಾಡಿಕೊಂಡ ಪ್ರಬಲ ರಾಜಕೀಯ ನಾಯಕರು – ವಿಡಿಯೋ ವೈರಲ್

ಇಬ್ಬರು ರಾಜಕಾರಣಿಗಳು, ಪಾಕಿಸ್ತಾನದ (Pakistan) ಸುದ್ದಿ ಮಾಧ್ಯಮವೊಂದರ ಸಂವಾದ (TV Debate) ಕಾರ್ಯಕ್ರಮದಲ್ಲಿ ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ.