SIR ಪರಿಶೀಲನೆ ವೇಳೆ ಮತ್ತೆ ಒಂದಾದ 35 ವರ್ಷಗಳ ಹಿಂದೆ ದೂರಾಗಿದ್ದ ಸಹೋದರರು!!
ಬರೋಬ್ಬರಿ ಮೂರೂವರೆ ದಶಕಗಳ ಹಿಂದೆ ನಾಪತ್ತೆಯಾಗಿ, ಕುಟುಂಬಸ್ಥರಿಂದ ಸತ್ತೇಹೋಗಿರಬಹುದು ಎಂದು ಭಾವಿಸಲಾಗಿದ್ದ ವ್ಯಕ್ತಿಯೊಬ್ಬರು SIR ಪರಿಷ್ಕರಣೆ ವೇಳೆ ಸುಮಾರು 35 ವರ್ಷಗಳ ಬಳಿಕ ತಮ್ಮ ಸ್ವಂತ ಸಹೋದರನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಪರೂಪದ ಘಟನೆ ಹರಿಯಾಣದ ಜಿಂದ್ ಜಿಲ್ಲೆಯಲ್ಲಿ ನಡೆದಿದೆ.…










