Shiva Jyoti : ಖ್ಯಾತ ನಿರೂಪಕಿ, ಬಿಗ್ ಬಾಸ್ ಸ್ಪರ್ಧಿಗೆ ಜೀವನ ಪರ್ಯಂತ ತಿರುಮಲ ದೇವಸ್ಥಾನಕ್ಕೆ ಕಾಲಿಡದಂತೆ ನಿಷೇಧ…
Shiva Jyoti: ಖ್ಯಾತ ನಿರೂಪಕಿ ಮತ್ತು Biggboss ಖ್ಯಾತಿಯ ಶಿವ ಜ್ಯೋತಿಗೆ ತಿರುಪತಿ ತಿರುಮಲ ದೇವಸ್ಥಾನ ಮಂಡಳಿಯು ದೊಡ್ಡ ಅಘಾತವನ್ನು ಉಂಟುಮಾಡಿದೆ.
ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಟಿಟಿಡಿ, ನಿರೂಪಕಿ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಂಡಿದ್ದು, ತಿರುಪತಿ!-->!-->!-->…