Bihar: ಪ್ರಮಾಣವಚನವನ್ನೇ ಓದಲು ಬಾರದ ಶಾಸಕಿ !! ಅಸೆಂಬ್ಲಿ ಒಳಗಿನ ವಿಡಿಯೋ ಕಂಡು ಮತದಾರರು ಶಾಕ್
Bihar: ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಮುಗಿದು, NDA ಮೈತ್ರಿಕೂಟವು ಭರ್ಜರಿ ಜಯಭೇರಿ ಗಳಿಸಿ ಇದೀಗ ಸರ್ಕಾರವನ್ನು ಕೂಡ ರಚಿಸಿದೆ. ನಿತೀಶ್ ಕುಮಾರ್ ಅವರು ಹತ್ತನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನು ಕೂಡ ಸ್ವೀಕರಿಸಿದ್ದಾರೆ. ಈ ಬೆನ್ನಲ್ಲೇ ಇದೀಗ ನೂತನ ಸರ್ಕಾರದ ಮೊದಲ ಅಧಿವೇಶನ ಸಭೆ!-->…