ಕೆಸಿಐಎಪಿಎಂ ಅಧ್ಯಕ್ಷರಾಗಿ ಡಾ.ಎನ್ ಕಿಶೋರ್ ಆಳ್ವ ಆಯ್ಕೆ

Share the Article

ಮಂಗಳೂರು : ಇಂಡಿಯನ್ ಅಸೋಸಿಯೇಷನ್ ಆಫ್ ಪೆಥೋಲೊ ಜಿಸ್ಟ್ ಕರ್ನಾಟಕ ಸ್ಟೇಟ್ ಚ್ಯಾಪ್ಟರ್ (ಕೆಸಿಐಎಪಿಎಂ) ಇದರ ನೂತನ ಅಧ್ಯಕ್ಷರಾಗಿ ಡಾ.ಎನ್ ಕಿಶೋರ್ ಆಳ್ವ ಮಿತ್ತಳಿಕೆ ಅವರು ಆಯ್ಕೆಯಾಗಿದ್ದಾರೆ.

ಬೆಂಗಳೂರು ರಾಮಯ್ಯ ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾಗಿ ಮತ್ತು ಈಶ ಡಯಗೋಸ್ಟಿಕ್ ಸೆಂಟರ್ ಬೆಂಗಳೂರು ಇದರ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವತು ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಮಿತ್ತಳಿಕೆ ಕಾರಮುಗೇರು ಶಾಂತ ಆಳ್ವ ಮತ್ತು ಮಿತ್ತಳಿಕೆ ಸರಸ್ವತಿ ಎಸ್ ಆಳ್ವ ಇವರ ಪುತ್ರರಾಗಿದ್ದಾರೆ.

Leave A Reply