ಪುತ್ತೂರು : ಹಿಂದು ಜಾಗರಣ ವೇದಿಕೆಯ ತಾಲೂಕು ಕಾರ್ಯದರ್ಶಿ ಹರೀಶ್ಚಂದ್ರ ಪಡುಮಲೆ ನಿಧನ News By Praveen Chennavara On Nov 1, 2021 Share the Article ಪುತ್ತೂರು: ಮೈಂದನಡ್ಕ ಪಡುಮಲೆ ನಿವಾಸಿ ಹರೀಶ್ಚಂದ್ರ(30) ರವರು ಅನಾರೋಗ್ಯದಿಂದಾಗಿ ನ.1 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಹರೀಶ್ ರವರು ಇಲೆಕ್ನಿಷಿಯನ್ ಆಗಿ ಕಾರ್ಯಾನಿರ್ವಹಿಸುತ್ತಿದ್ದು, ಹಿಂದೂ ಜಾಗರಣ ವೇದಿಕೆಯ ತಾಲೂಕು ಕಾರ್ಯದರ್ಶಿ ಕೂಡ ಆಗಿದ್ದರು. ಮೃತರು ತಂದೆ,ತಾಯಿ,ಮೂವರು ಸಹೋದರರನ್ನು ಅಗಲಿದ್ದಾರೆ.