Home latest ಶಿರಾಡಿ : ರಸ್ತೆ ಬದಿಯ ಧರೆಗೆ ಲಾರಿ ಡಿಕ್ಕಿ | ಚಾಲಕ ಸಾವು

ಶಿರಾಡಿ : ರಸ್ತೆ ಬದಿಯ ಧರೆಗೆ ಲಾರಿ ಡಿಕ್ಕಿ | ಚಾಲಕ ಸಾವು

Hindu neighbor gifts plot of land

Hindu neighbour gifts land to Muslim journalist

ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ನಲ್ಲಿ ಲಾರಿಯೊಂದು ರಸ್ತೆ ಬದಿಯ ಗೋಡೆಗೆ ಬಡಿದು ಚಾಲಕ ಸಾವನ್ನಪಿದ ಘಟನೆ ಶನಿವಾರ ಮುಂಜಾನೆ ನಡೆದಿದೆ.

ನಿದ್ದೆ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿರ ಬಹುದೆಂದು ಅಂದಾಜಿಸಲಾಗಿದೆ. ಮೃತ ಚಾಲಕನನ್ನು ಗೌರಿಬಿದನೂರಿನ ಮಂಜುನಾಥ ಎಂದು ಗುರುತಿಸಲಾಗಿದೆ.

ಕ್ರೇನ್ ಸಹಾಯದಿಂದ ವಾಹನ ತೆರವು ಕಾರ್ಯ ನಡೆಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.