ಅನಿವಾಸಿ ಕನ್ನಡಿಗ, ದುಬೈ ವಕೀಲ ಸುನೀಲ್ ಅಂಬಲವೆಲೀಲ್ ಅವರಿಗೆ ದುಬೈ ಗೋಲ್ಡನ್ ವಿಸಾ ಗೌರವ News By Praveen Chennavara On Oct 11, 2021 Share the Article ಅನಿವಾಸಿ ಕನ್ನಡಿಗ, ದುಬೈ ವಕೀಲ ಸುನೀಲ್ ಅಂಬಲವೆಲೀಲ್ ಅವರಿಗೆ ದುಬೈ ಗೋಲ್ಡನ್ ವಿಸಾ ಗೌರವ ಪಡೆದುಕೊಂಡಿದ್ದಾರೆ. ಗೋಲ್ಡನ್ ವಿಸಾ ಪಡೆದಿರುವ ಸುನೀಲ್ ಅವರು ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ನ ಸ್ಥಾಪಕಸದಸ್ಯ, ದುಬೈ ಕಾರ್ಪೊರೇಟ್ ವಕೀಲ, ಕಾನೂನು ಸಲಹೆಗಾರರಾಗಿದ್ದಾರೆ.