News ಪುತ್ತೂರು : ಲಾರಿ-ಬೈಕ್ ಡಿಕ್ಕಿ | ಬೈಕ್ ಸವಾರ ಯುವ ಉದ್ಯಮಿ ಮೃತ್ಯು By Praveen Chennavara - October 10, 2021 FacebookTwitterPinterestWhatsApp ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಬಳಿ ಗೊಬ್ಬರದ ಲಾರಿ ಮತ್ತು ಬೈಕ್ ನಡುವೆ ಅ.10 ರಂದು ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರನ್ನು ಪುತ್ತೂರು ಬದ್ರಿಯಾ ಮಸೀದಿಗೆ ಹೋಗುವ ದಾರಿಯಲ್ಲಿರುವ ಗೋಲ್ಡನ್ ಬೇಕರಿಯ ಮಾಲೀಕ ಅಝೀಝ್ ಎಂದು ಗುರುತಿಸಲಾಗಿದೆ.