ಕಡಬ ಎಸೈ ಜೀಪು-ಬೊಲೆರೋ ಮಧ್ಯೆ ಅಪಘಾತ | ವಾಹನಗಳು ನಜ್ಜುಗುಜ್ಜು News By Praveen Chennavara On Sep 4, 2021 Share the Article ಕಡಬ ಎಸ್.ಐ. ರುಕ್ಕ ನಾಯ್ಕ ಪ್ರಯಾಣಿಸುತ್ತಿದ್ದ ಜೀಪು ಹಾಗೂ ಬೊಲೆರೋ ಮಧ್ಯೆ ಡಿಕ್ಕಿ ಸಂಭವಿಸಿದ್ದು ಎರಡು ವಾಹನಗಳು ನುಜ್ಜುಗುಜ್ಜಾದ ಘಟನೆ ಸೆ.4ರಂದು ಬೆಳಿಗ್ಗೆ ಕಡಬ ಸಮೀಪದ ಕಳಾರ ಎಂಬಲ್ಲಿ ನಡೆದಿದೆ. ಪೊಲೀಸ್ ಜೀಪು ಹಾಗೂ ಬೊಲೇರೋ ಕಾರಿನ ಚಾಲಕರಿಬ್ಬರು ಅಪಾಯದಿಂದ ಪಾರಾಗಿದ್ದಾರೆ.