ಮಾಜಿ ಕೋಚ್ ಶಿರಸಿಯ ಕಾಶಿನಾಥ್ ಭೇಟಿ ಮಾಡಿದ ಒಲಿಂಪಿಕ್ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ

Share the Article

ಒಲಿಂಪಿಕ್ ‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರ ತನ್ನ ಮಾಜಿ ಕೋಚ್ ಶಿರಶಿಯ ಕಾಶಿನಾಥ್ ನಾಯ್ಕ್ ರವರ ಮನೆಗೆ ಭೇಟಿ ನೀಡಿದರು.

ತನ್ನ ಕ್ರೀಡಾ ಕ್ಷೇತ್ರದ ಸಾಧನೆಗೆ ಮಾಜಿ ಕೋಚ್ ಕಾಶಿನಾಥ್ ನಾಯ್ಕ್ ಅವರ ಶ್ರಮವೂ ಕಾರಣ ಎಂದು ಹೇಳಿದ ನೀರಜ್ ಯಾವುದೇ ಗರ್ವ ಇಲ್ಲದೆ ಅವರ ಶಿರಸಿಯ ಮನೆಗೆ ಬಂದು ಭೇಟಿ ಮಾಡಿದರು.

Leave A Reply