ಸವಣೂರು : ಪಾಳು ಬಾವಿಯಲ್ಲಿ ಯುವಕನ ಶವ ಪತ್ತೆ

Share the Article

ಸವಣೂರು : ಸವಣೂರು ಗ್ರಾಮದಲ್ಲಿರುವ ಪಾಳು ಬಾವಿಯೊಂದರಲ್ಲಿ ಯುವಕನೋರ್ವನ ಶವ ಪತ್ತೆಯಾಗಿದೆ.

ಕೊಳೆತ ವಾಸನೆ ಬರುತ್ತಿದ್ದರಿಂದ ಬಳಿಗೆ ಹೋಗಿ ನೋಡಿದಾಗ ಶವವಿರುವುದು ತಿಳಿದುಬಂದಿದೆ.ಶವವು ರಾಮಚಂದ್ರ ಎಂಬ ಯುವಕನದ್ದು ಎನ್ನಲಾಗಿದೆ.

Leave A Reply