ಕಡಬ : ಶ್ರದ್ದಾ ಕೇಂದ್ರ ಸ್ವಚ್ಚತೆಗಾಗಿ ದೇವಸ್ಥಾನಗಳಿಗೆ ಕಸದಬುಟ್ಟಿ ವಿತರಣೆ

 

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಒಕ್ಕೂಟದ ವತಿಯಿಂದ ಶ್ರದ್ದಾ ಕೇಂದ್ರ ಸ್ವಚತೆ ಅಭಿಯಾನದಡಿಯಲ್ಲಿ ದೇವಸ್ಥಾನಗಳಿಗೆ ಕಸದ ಬುಟ್ಟಿ ವಿತರಿಸಲಾಯಿತು.

ಕಡಬ ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನ, ಮಾಲೇಶ್ವರ ಶ್ರೀ ಮಹಾಬಲೇಶ್ವರ, ವೀರಭದ್ರೇಶ್ವರ ದೇವಸ್ಥಾನಗಳಿಗೆ ವಿತರಿಸಲಾಯಿತು.

ಯೋಜನೆಯ ಕಡಬ ಎ ಒಕ್ಕೂಟದ ಅಧ್ಯಕ್ಷ ಸೀತಾಚಂದ್ರನ್,ಕಾರ್ಯದರ್ಶಿ ದಯಾನಂದ ರೈ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಸಲಾಯಿತು.

Leave A Reply

Your email address will not be published.