

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಪ್ರತಿಯೊಂದು ಪ್ರದೇಶ ಕೂಡ ಅಭಿವೃದ್ಧಿ ಹೊಂದಬೇಕು ಎಂಬ ಚಿಂತನೆ ಇಟ್ಟುಕೊಂಡು ಇರುವ ಯುವ ನಾಯಕರಾದ ರಕ್ಷಿತ್ ಶಿವರಾಮ್ ರವರು ನಿನ್ನೆ ಬಳಂಜ ಗ್ರಾಮಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಆನೆಪಿಲಕ್ಕೆ ಹೋಗುವ ರಸ್ತೆಯ ಪರಿಸ್ಥಿತಿಯನ್ನು ತಾವೇ ಖುದ್ದಾಗಿ ಆ ರಸ್ತೆಯಲ್ಲಿ ಆನೆಪಿಲ ತನಕ ಸಂಚರಿಸಿ ಈ ರಸ್ತೆಯ ಕುಂದುಕೊರತೆಗಳನ್ನು ಅರಿತು ಈ ರಸ್ತೆಗೆ ಒಳಪಟ್ಟ ಗ್ರಾಮಸ್ಥರಲ್ಲಿ ಚರ್ಚಿಸಿ ಮುಂದಿನ ದಿನಗಳಲ್ಲಿ ಸರಕಾರ ಮಟ್ಟದಲ್ಲಿ ಚರ್ಚಿಸಿ ಯಾವುದಾದರೊಂದು ಅನುದಾನವನ್ನು ತಂದು ಈ ರಸ್ತೆಯ ಕೆಲಸವನ್ನು ಮಾಡಿಕೊಡಿಸುವಲ್ಲಿ ಪ್ರಯತ್ನಿಸುತ್ತೇನೆ ಎಂದು ತಿಳಿಸಿರುತ್ತಾರೆ.


ಈ ಸಂದರ್ಭದಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ (ನಗರ)ಅಧ್ಯಕ್ಷರಾದ ಶ್ರೀ ಸತೀಶ್ ಕಾಶಿಪಟ್ಣ, ಅಳದಂಗಡಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಸುಭಾಸ್ ಚಂದ್ರ ರೈ, ಅಳದಂಗಡಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದ ಶ್ರೀ ದಿನೇಶ್ ಪಿ ಕೆ,ಶ್ರೀ ದೇಜಪ್ಪ ಪೂಜಾರಿ,ಶ್ರೀ ದೇವಿಪ್ರಸಾದ್ ಶೆಟ್ಟಿ, ಬೆಳ್ತಂಗಡಿ ಕಾಂಗ್ರೆಸ್ ಉಪಾಧ್ಯಕ್ಷರಾದ ದೀಪಕ್ ಎಚ್ ಡಿ, ಬಳಂಜ ಪಂಚಾಯತ್ ಮಟ್ಟದ ಕಾರ್ಯಾಧ್ಯಕ್ಷರಾದ ಜೆರಾಮ್ ಲೋಬೊ, ಬಳಂಜ ಪಂಚಾಯತ್ ಮಟ್ಟದ ಮಾಜಿ ಅಧ್ಯಕ್ಷರಾದ ಶ್ರೀ ರಾಮನಾಥ ಶೆಟ್ಟಿ, ಬಳಂಜ ಪಂಚಾಯತ್ ಮಟ್ಟದ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲ ಪ್ರತಿನಿಧಿಯಾದ ಅಶ್ವಿನ್ ಕುಮಾರ್ ಬಿ ಕೆ, ಬಳಂಜ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷರಾದ ಡೀಕಯ್ಯ ಕುಲಾಲ್, ಬಳಂಜ ಕಾಂಗ್ರೆಸ್ ಗ್ರಾಮ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಸುಂದರ ಹೆಗ್ಡೆ, ಬಳಂಜ ಕಾಂಗ್ರೆಸ್ ಗ್ರಾಮ ಸಮಿತಿಯ ಉಪಾಧ್ಯಕ್ಷರುಗಳಾದ ಶ್ರೀ ವಾಸು ಬಳಂಜ, ಪುರುಷೋತ್ತಮ ಆಚಾರಿ, ಶ್ರೀ ಸಾದಿಕ್ ಬಳಂಜ , ಮಹಾಗಣಪತಿ ದೇವಸ್ಥಾನ ಅಳದಂಗಡಿ ಇದರ ವ್ಯವಸ್ಥಾಪನ ಸಮಿತಿ ಸದಸ್ಯರಾದ ಸದಾನಂದ ತೋಟದಪಲ್ಕೇ, ಯೋಗೀಶ್ ಕೊಂಗುಳ, ಶ್ರೀ ಸುಧೀರ್ ಜೈನ್,ಶ್ರೀ ಪ್ರದೀಪ್ ಪೂಜಾರಿ, ಶ್ರೀ ರತ್ನಾಕರ ಪೂಜಾರಿ,ಶ್ರೀ ರವೀಂದ್ರ , ಶ್ರೀ ಸದಾನಂದ ಪೂಜಾರಿ ಅಂತರ, ಶ್ರೀ ವೃಷಭ ಹೆಗ್ಡೆ, ಒಲ್ಬೇ,ಮಥಾಯಿಸ್ ಕ್ರಾಸ್ತ,ಶ್ರೀ ಪ್ರವೀಣ್ ದೇವಾಡಿಗ ಗಾಂದೋಟ್ಟು, ಶ್ರೀ ಪುರಂದರ ಸುಧೀಶ್ ಪೂಜಾರಿ ಅಂತರ,ಶ್ರೀ ರಮೇಶ್ ದೇವಾಡಿಗ, ಶ್ರೀ ಓಬಯ್ಯ ದೇವಾಡಿಗ, ಶ್ರೀ ವಸಂತ, ಶ್ರೀ ಸುಧಿರ್ ಜೈನ್ , , ಶ್ರೀ ಶೇಖರ್ ಗಾಂಧಿನಗರ, ಶ್ರೀ ವಿಶ್ವನಾಥ್ ಪೂಜಾರಿ, ಶ್ರೀ ನವೀನ್ ತೋಟದಪಲ್ಕೇ, ಶ್ರೀ ಅಶೋಕ್ ಕುಲಾಲ್ ತೋಟದಪಲ್ಕೇ,ಚಿತ್ತರಂಜನ್ ಹೆಗ್ಡೆ, ಶ್ರೀ ಜಯಕೀರ್ತಿ ಜೈನ್, ಶ್ರೀ ಕೇಶವಮೂಲ್ಯ, ಶ್ರೀ ಕೃಷ್ಣಪ್ಪ ಪೂಜಾರಿ ಅಂತರ, ಶ್ರೀ ಪ್ರಮೋದ್ ಅಂತರ, ಶ್ರೀ ಡಿಕಯ್ಯ ಪೂಜಾರಿ ಜೆರಾಲ್ಡ್ ಅಂಬ್ರಾಡಿ, ಶ್ರೀ ಆಲ್ವಿನ್ ಪಿಂಟೋ ರಂಜಿತ್ ಬಳಂಜ ವಿಶ್ವನಾಥ ಪೂಜಾರಿ ಪ್ರದೀಪ್ ಕೋಟ್ಯಾನ್ ಹಾಜರಿದ್ದರು ಭಾಗವಹಿಸಿದ ಎಲ್ಲ ಅತಿಥಿಗಳಿಗೆ ಗ್ರಾಮಸ್ಥರಿಗೆ ಧನ್ಯವಾದಗಳು.
ಶಾಂತಿನಗರ ಪರಿಸರದ ರಸ್ತೆ ಅಭಿವೃದ್ಧಿ ಸಮಿತಿ ಜೊತೆ ಕೊನೆವರೆಗೆ ನಾವಿರುತ್ತೇವೆ ಎಂಬ ಆಶಯದೊಂದಿಗೆ.- ರಾಷ್ಟ್ರೀಯ ಕಾಂಗ್ರೆಸ್ ಬಳಂಜ ಪಂಚಾಯತ್ ಸಮಿತಿ













