Egg: ಮೊಟ್ಟೆಯಲ್ಲಿ ಕ್ಯಾನ್ಸರ್ ಅಂಶ ಹೇಗೆ ಬರುತ್ತೆ? ತಜ್ಞ ವೈದ್ಯರು ಗಳಿಂದ ಶಾಕಿಂಗ್ ಹೇಳಿಕೆ !!


Egg: ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಭೂಪತಿಯಾದ ಬೆನ್ನಲ್ಲೇ ಕರ್ನಾಟಕ ಸರ್ಕಾರವು ಎಚ್ಚೆತ್ತುಕೊಂಡು ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಿತ್ತು. ಅಲ್ಲದೆ ರಾಜ್ಯಾದ್ಯಂತ ಮೊಟ್ಟೆಗಳ ಮಾದರಿ ಸಂಗ್ರಹಕ್ಕೆ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ತಜ್ಞ ವೈದ್ಯರು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಯಸ್, ಮೊಟ್ಟೆಯಲ್ಲಿ ನೈಟ್ರೋಫ್ಯೂರಾನ್ ಅಂಶ ಇದ್ದರೆ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಕಿದ್ವಾಯಿ ಅಂಕಾಲಾಜಿಸ್ಟ್ ಅಪರ ನಿರ್ದೇಶಕ ಡಾಕ್ಟರ್ ನವೀನ್ ಹೇಳಿಕೆ ನೀಡಿದ್ದಾರೆ. ಮಹಿಳೆಯರಿಗೆ ಯುರಲ್ ಪುರುಷರಿಗೆ ಹೊಟ್ಟೆ ಕ್ಯಾನ್ಸರ್ ಸಾದ್ಯತೆ ಇದೆ ಮೊಟ್ಟೆಯಿಂದ ನೇರವಾಗಿ ಬರುವುದಿಲ್ಲ. ಕೋಳಿಗಳಿಗೆ ನೈಟ್ರೋಫ್ಯೂರಾನ್ ಮಾಡಲಾಗುತ್ತಿತ್ತು ನೈಟ್ರೋಫ್ಯೂರಾನ್ ಇಂದ ಮೊಟ್ಟೆಗಳಿಗೂ ಬರುವ ಸಾಧ್ಯತೆ ಇದೆ ಹೀಗಾಗಿ ಅದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಡಾಕ್ಟರ್ ನವೀನ್ ತಿಳಿಸಿದರು.

Comments are closed.