MongoRide: ಕರಾವಳಿಯಲ್ಲಿ ಓಲಾ ಮಾದರಿ ಆಟೋ ಕ್ಯಾಬ್ ಸೇವೆ, ಮುಗಿಬಿದ್ದು ಆ್ಯಪ್ ಡೌನ್ಲೋಡ್!

Share the Article

ಹೊಸಕನ್ನಡ ನ್ಯೂಸ್, ಮಂಗಳೂರು: ಟೆಕ್ನಾಲಜಿ ಅನ್ನೋದು ಕೇವಲ ದೈತ್ಯ ಕಂಪನಿಗಳ ರಿಸರ್ಚ್ ಅಂಡ್ ಡೆವಲಪ್ಮೆಂಟ್ ತಂಡ ಕಟ್ಟಿಕೊಂಡಿರುವ ಕಂಪನಿಗಳ ಸ್ವತ್ತಲ್ಲ. ನಮ್ಮದೇ ಊರಿನ ಪ್ರತಿಭಾವಂತ ಹಳ್ಳಿ ಹುಡುಗರು ಕೂಡಾ ತಂತ್ರಜ್ಞಾನ ಬಳಸಿ ಸ್ಟಾರ್ಟಪ್ ಸಂಸ್ಥೆ ಕಟ್ಟಬಹುದು ಎಂದು ಇದೀಗ ಮಂಗಳೂರಿನ ಇಂಜಿನಿಯರ್ ಹುಡುಗರು ತೋರಿಸಿಕೊಟ್ಟಿದ್ದಾರೆ. ತೋರಿಸಿಕೊಟ್ಟಿದ್ದಾರೆ. ಹಾಗೆ ರಸ್ತೆಗೆ ಇಳಿದಿದೆ ಮಾಂಗೋರೈಡ್! ಓಲಾ ಉಬರ್ ಮಾದರಿಯಲ್ಲಿ ಕಾರ್ಯ ನಿರ್ವಹಿಸುವ ಮಾಂಗೋರೈಡ್ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಕರಾವಳಿಯ ಮಂದಿ ಮುಗಿಬಿದ್ದಿದ್ದಾರೆ.

ಕರಾವಳಿ ಜಿಲ್ಲೆಯಾದ್ಯಂತ ಕೂಡಾ ಕ್ಯಾಬ್, ಕಾರು ಆಟೋಗಳಿಗೆ ಕಾಯಬೇಕಾದ ಸಂದರ್ಭದಲ್ಲಿ, ನಮ್ಮೂರಲ್ಲೂ ಬೆಂಗಳೂರಿನಲ್ಲಿ ಇರುವಂತಹ ಓಲಾ ಉಬರ್ ಮಾದರಿಯ ಒಂದು ಸುಧಾರಿತ ಆಪ್ ವ್ಯವಸ್ಥೆ ಇದ್ದರೆ ಎಷ್ಟು ಚೆಂದ ಎಂದು ನಾವು ಅಂದುಕೊಂಡಿದ್ದೇವಲ್ಲ? ಆ ಅನಿಸಿಕೆ ಈಗ ನಿಜವಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಉಡುಪಿ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಆಪ್ ಆಧಾರಿತ ಕ್ಯಾಬ್ ಆಟೋ ಬುಕಿಂಗ್ ವ್ಯವಸ್ಥೆ ಮಾಂಗೋರೈಡ್ ಕಾರ್ಯಾಚರಣೆ ಶುರುಮಾಡಿದೆ.

ಕರಾವಳಿಯಲ್ಲಿ ಮಾಂಗೋರೈಡ್ ಅಕ್ಷರಶಃ ಸಂಚಲನ ಸೃಷ್ಟಿಸಿದೆ. ಮಾಂಗೋರೈಡ್ (MongoRide) ಎನ್ನುವ ಈ ಆ್ಯಪ್ ಆಧಾರಿತ ವ್ಯವಸ್ಥೆ ಇದೀಗ ಗೂಗಲ್ ಪ್ಲೇ ಸ್ಟೋರ್ ನಿಂದ ಭಾರೀ ಪ್ರಮಾಣದಲ್ಲಿ ಡೌನ್ಲೋಡ್ ಆಗುತ್ತಿದ್ದು ಕ್ಷಿಪ್ರ, ಸುರಕ್ಷಿತ ಮತ್ತು ಅತ್ಯಂತ ಕಡಿಮೆ ಬೆಲೆಯ ಸಂಚಾರ ಬಯಸುವ ಗ್ರಾಹಕರಿಗೆ ವರದಾನವಾಗಿದೆ. ಇದೀಗ ಮಾಂಗೋರೈಡ್ MongoRide App PlayStore ನಲ್ಲಿ ಲಭ್ಯ.
User App ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
https://play.google.com/store/apps/details?id=com.mongoride.user

Driver/Captain App ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
https://play.google.com/store/apps/details?id=com.mongoride.driver

ಗ್ರಾಹಕ ಸಿಬ್ಬಂದಿಯನ್ನು ಸಂಪರ್ಕಿಸಲು ವಾಟ್ಸಾಪ್ ಮಾಡಿ 8748022728
ತುಳು, ಕನ್ನಡ, Hindi ಹಾಗೂ English ಭಾಷೆಯಲ್ಲಿ ವಿವರ ಲಭ್ಯ.

MongoRide- ಯಾರಿಗೆ ಲಾಭ?
*ಕಡಿಮೆ ಬೆಲೆಯ ಪ್ರಯಾಣ ಸಾಧ್ಯ, ಗ್ರಾಹಕ ಸ್ನೇಹಿ ವೆಚ್ಚ
*ಸಮಯದ ಭಾರೀ ಉಳಿತಾಯ, ಕೆಲವೇ ನಿಮಿಷಗಳಲ್ಲಿ ಆಟೋರಿಕ್ಷಾ ಅಥವಾ ಕ್ಯಾಬ್ ಬುಕಿಂಗ್
*ಊರಿನ ರಿಕ್ಷಾ ಚಾಲಕರಿಗೆ, ಕ್ಯೂನಲ್ಲಿ ನಿಂತು ಬಾಡಿಗೆಗೆ ಟ್ರಿಪ್ ಹೊಡೆಯುವ ಚಾಲಕರಿಗೆ ಅನುಕೂಲ
*ತಮ್ಮದೇ ಸೀಮಿತ ಕಾಂಟಾಕ್ಟ್ ಮೂಲಕ ಬಾಡಿಗೆಗೆ ಹೋಗುವ ರಿಕ್ಷಾ ಕ್ಯಾಬ್ ಚಾಲಕರು ಲಾಭ ಪಡೆದುಕೊಳ್ಳುತ್ತಾರೆ
*ಹಳ್ಳಿಯಲ್ಲಿ ಕೂಡಾ ಈ ಆಪ್ ಸೇವೆ ಸಿಗುವ ಕಾರಣ ಹಳ್ಳಿಗಳಲ್ಲಿ ಎಕಾನಮಿ ಬೆಳೆಯಲು ಸಹಾಯ
*ಪಾರ್ಸೆಲ್ ಸಾಗಿಸಲು ಸ್ವೀಕರಿಸಲು ಕೂಡಾ ಆ್ಯಪ್ ನೆರವು
*ಚಾಲಕರ ವ್ಯಾಪಾರವನ್ನು ಮೂರು ಮಾಡಬಲ್ಲ ಸಾಮರ್ಥ್ಯ
*ಮಲ್ಟಿ ನ್ಯಾಷನಲ್ ಕಂಪನಿಗಳ ಬದಲಿಗೆ ನಮ್ಮೂರ ಹುಡುಗರ ಸ್ಟಾರ್ಟಪ್ ಉದ್ಯಮಕ್ಕೆ ನೆರವು
*ಮಹಿಳಾ ಸುರಕ್ಷತೆಗೆ ಮಾಂಗೋರೈಡ್ (MongoRide) ವಿಶೇಷ ಗಮನ

ಈಗ ಬೆಂಗಳೂರು ಸೇರಿ ದಕ್ಷಿಣಕನ್ನಡ, ಉಡುಪಿ ಇತ್ಯಾದಿ ಭಾಗದಲ್ಲಿ ಈ ಆಪ್ ಆಧಾರಿತ ಈ ಸೇವೆ ಲಭ್ಯವಿದ್ದು ಸೇವೆಯು ಶೀಘ್ರ ರಾಜ್ಯದಾದ್ಯಂತ ಹಬ್ಬಲಿದೆ.

ಗ್ರಾಹಕರು ಮಾಂಗೋರೈಡ್ MongoRide App PlayStore ನಲ್ಲಿ ಲಭ್ಯ
User App ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
https://play.google.com/store/apps/details?id=com.mongoride.user

Driver/Captain App ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
https://play.google.com/store/apps/details?id=com.mongoride.driver

ಗ್ರಾಹಕ ಸಿಬ್ಬಂದಿಯನ್ನು ಸಂಪರ್ಕಿಸಲು ವಾಟ್ಸಾಪ್ ಮಾಡಿ 8748022728
ತುಳು, ಕನ್ನಡ, Hindi ಹಾಗೂ English ಭಾಷೆಯಲ್ಲಿ ವಿವರ ಲಭ್ಯ.

Comments are closed.