Crime ಬೆಂಗಳೂರು: ಗ್ಯಾಸ್ ಗೀಸರ್‌ನಿಂದ ವಿಷಾನಿಲ ಸೋರಿಕೆ; ತಾಯಿ ಮಗು ಸಾವು By ಹೊಸಕನ್ನಡ ನ್ಯೂಸ್ - December 9, 2025 FacebookTwitterPinterestWhatsApp ಬೆಂಗಳೂರು: ಗ್ಯಾಸ್ ಗೀಸರ್‌ನಿಂದ ವಿಷಾನಿಲ ಸೋರಿಕೆಯಾಗಿ ತಾಯಿ ಮತ್ತು ಮಗ ಸಾವಿಗೀಡಾಗಿರುವ ಘಟನೆ ನಗರದ ಪಂಚಶೀಲನಗರದಲ್ಲಿ ನಡೆದಿದೆ. ಚಾಂದಿನಿ (26) ಮತ್ತು ಕಿರಣ್ (4) ಮೃತರು. ಈ ಕುರಿತು ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.