Smruthi Mandana : ಮಾಜಿ ಗೆಳತಿ ಜೊತೆ ಸ್ಮೃತಿ ಬಾವಿ ಪತಿ ಪಲಾಶ್ ಚಕ್ಕಂದ- ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದು ಕರ್ನಾಟಕದ ಶ್ರೇಯಾಂಕಾ ಪಾಟೀಲ್?

Smruthi Mandana : ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಅವರ ತಂದೆಗೆ ಹೃದಯಾಘಾತವಾಗಿದ್ದು ಇದರಿಂದಾಗಿ ನಡೆಯಬೇಕಿದ್ದ ಅವರ ವಿವಾಹವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಈ ಬೆನ್ನಲ್ಲೇ ಸ್ಮೃತಿ ಮಂದಾನ ಬಾವಿಪತಿಗೂ ಕೂಡ ಆರೋಗ್ಯ ಕೈಕೊಟ್ಟಿದೆ. ಇದರ ನಡುವೆ ಸ್ಮೃತಿ ಮಂದಾನ ಅವರು ತಮ್ಮ ಸೋಶಿಯಲ್ ಮೀಡಿಯಾ ಗಳಿಂದ ಮದುವೆಗೆ ಸಂಬಂಧಿಸಿದ ಎಲ್ಲಾ ಫೋಟೋ, ವಿಡಿಯೋಗಳನ್ನು ಡಿಲೀಟ್ ಮಾಡಿ ಕುತೂಹಲ ಮೂಡಿಸಿದ್ದಾರೆ. ಹೀಗಾಗಿ ಸ್ಮೃತಿ ಮಂದಾನ ಮದುವೆ ನಿಲ್ಲಲು ಬೇರೆ ರಿಸನ್ ಇದೆ, ಅವರ ಬಾವಿಪತಿಯವರಿಗೆ ಮೋಸ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಪಲಾಶ್ ಅವರು ಬೇರೊಂದು ಇವತ್ತಿಯೊಂದಿಗೆ ಚಕ್ಕಂದ ಆಡುವುದನ್ನು ಕರ್ನಾಟಕದ ಪ್ರಿಯಾಂಕ ಪಾಟೀಲ್ ಅವರೇ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ ಎನ್ನಲಾಗುತ್ತಿದೆ.

ಹೌದು, ಸ್ಮೃತಿ ಮಂಧನಾ ಅವರ ತಂದೆಗೆ ಹೃದಯಾಘಾತವಾಗಿದ್ದರಿಂದ ಅವರ ಮದುವೆಯನ್ನು ಮುಂದೂಡಲಾಗಿದೆ ಎನ್ನಲಾಗಿತ್ತು. ಅದಾದ ಕೆಲವೇ ಹೊತ್ತಲ್ಲಿ ಸ್ಮೃತಿ ಮಂಧನಾ ಪತಿ ಆಗಬೇಕಿದ್ದ ಪಲಾಶ್ ಮುಚ್ಚಾಲ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದು ಅನುಮಾನಕ್ಕೆ ಕಾರಣವಾಗಿತ್ತು.
ಇದರ ನಡುವೆ ಪಲಾಶ್ ಮುಚ್ಚಾಲ್ ಬಗ್ಗೆ ದಿನಕ್ಕೊಂದು ಕಥೆಗಳು ಹುಟ್ಟಿಕೊಳ್ಳಲು ಆರಂಭಿಸಿದೆ. ಪಲಾಶ್ ಮುಚ್ಚಾಲ್, ಸ್ಮೃತಿಗೆ ಮೋಸ ಮಾಡಿದ್ದು ರೆಡ್‌ಹ್ಯಾಂಡ್ ಆಗಿ ಗೊತ್ತಾಗಿದ್ದರಿಂದ ಮದುವೆಯ ದಿನವೇ ಈ ನಿರ್ಧಾರಕ್ಕೆ ಬರಲು ಕಾರಣವಾಗಿದೆ. ಇನ್ನು ಹೊಸ ರೂಮರ್‌ಗಳ ಪ್ರಕಾರ, ಮದುವೆಯ ಹಿಂದಿನ ದಿನ ಪಲಾಶ್ ಮುಚ್ಚಾಲ್ ತನ್ನ ಮಾಜಿ ಗೆಳತಿಯ ಜೊತೆಗಿನ ಚಕ್ಕಂದವನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದು, ಸ್ಮೃತಿ ಮಂಧನಾ ಅವರ ಗೆಳತಿ ಹಾಗೂ ಕರ್ನಾಟಕದ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಎನ್ನಲಾಗಿದೆ.
ಇನ್ನೂ ಇದು ಬರೀ ಗಾಸಿಪ್ ಎಂದು ಹೇಳಲಾಗಿತ್ತು. ಆದರೆ ಇದೀಗ ಎಕ್ಸ್ ವೇದಿಕೆಯಲ್ಲಿ ಪಲಾಶ್ ಮುಚ್ಚಲ್ ಮೇರಿಡಿಸ್ಕೊಟ ಎಂಬ ಯುವತಿ ಜತೆ ಚಾಟ್ ಮಾಡಿದ್ದಾರೆ ಎನ್ನಲಾದ ಸ್ಕ್ರೀನ್‌ಶಾಟ್ ವೈರಲ್ ಆಗಿವೆ. ಈ ಫೋಟೊಗಳಲ್ಲಿ ಯುವತಿಯನ್ನು ಡೇಟಿಂಗ್‌ಗೆ ಕರೆದಿರುವ ಪಲಾಶ್ ಮುಚ್ಚಲ್ ಸ್ಮೃತಿ ಮಂಧಾನ ಜತೆ ನೀವು ಲವ್‌ನಲ್ಲಿದ್ದೀರ ಅಲ್ಲವೇ ಎಂದು ಯುವತಿ ಪ್ರಶ್ನಿಸಿದಾಗ ಆಕೆ ಸಿಗುವುದೇ ಮೂರ್ನಾಲ್ಕು ತಿಂಗಳಿಗೊಮ್ಮೆ, ಈ ಹಿಂದೆ ಆಕೆಯ ಜತೆ ತೆರಳಿ ಬೆಂಬಲ ನೀಡುತ್ತಿದ್ದೆ, ಆದರೆ ಈಗ ಅದು ತಲೆನೋವಾಗಿಬಿಟ್ಟಿದೆ ಎಂದಿರುವ ಚಾಟ್ಗಳು ವೈರಲ್ ಆಗಿವೆ.
Comments are closed.