ಸದ್ದಿಲ್ಲದೇ ಎಂಗೇಜ್‌ಮೆಂಟ್‌ ಮಾಡಿಕೊಂಡ ಗಿಚ್ಚಿ ಗಿಲಿಗಿಲಿ ಶೋನ ಮಾನಸ-ಶಿವು ಜೋಡಿ

Share the Article

Gicchi Giligili: ಗಿಚ್ಚಿ ಗಿಲಿಗಿಲಿ ಷೋ, ಮಜಾಭಾರತ ರಿಯಾಲಿಟಿ ಶೋ ಗಳ ಇನ್ನೊಂದು ಜೋಡಿ ಸದ್ದಿಲ್ಲದೇ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ. ಅವರೇ ಹಾಸ್ಯ ಕಲಾವಿದ ಶಿವಕುಮಾರ್‌ ಮತ್ತು ಮಾನಸಾ ಗುರುಸ್ವಾಮಿ.

ನೀ ಇರಲು ಜೊತೆಯಲಿ ಧಾರವಾಹಿಯಲ್ಲಿ ಮಾನಸಾ ಗುರುಸ್ವಾಮಿ ಅವರು ನಟಿಸುತ್ತಿದ್ದು, ಈ ಹಿಂದೆ ಅವರು ಮಜಾಭಾರತ, ಗಿಚ್ಚಿಗಿಲಿಗಿಲಿ ಶೋ ನಲ್ಲಿ ಭಾಗವಹಿಸಿದ್ದರು. ಕಾಮಿಡಿ ಶೋನಲ್ಲಿಯೇ ಭಾಗವಹಿಸಿ ಹೆಸರು ಮಾಡಿದ್ದರು.

ಇವರಿಬ್ಬರ ನಿಶ್ಚಿತಾರ್ಥ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ. ಹಲವು ಸೆಲೆಬ್ರೆಟಿಗಳು ಆಗಮಿಸಿ ಆಶೀರ್ವಾದ ಮಾಡಿದ್ದಾರೆ.

Comments are closed.