BBK12: ತಪ್ಪಾಗಿ ಆಡಿರೋ ಮಾತಿಗೆ ಲಗಾಮು ಹಾಕೋಕೆ ಕಿಚ್ಚ ಬಂದ್ರು: ಸುಧೀ ಮಾತಿಗೆ ಇದೆಯಾ ಖಡಕ್ ಕ್ಲಾಸ್

BBK12: ಬಿಗ್‌ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಕೆಲವೊಂದು ಮಾತುಗಳು ಅನಗತ್ಯವಾಗಿ ನುಸುಳುತ್ತಿದೆ. ಇದು ಕೆಲವರ ಸಂಗ ದೋಷದಿಂದಲೋ ಅಥವಾ ಅವರು ಇರುವುದೇ ಹಾಗೆನೋ ಎನ್ನುವುದು ತಿಳಿದಿಲ್ಲ. ಹೌದು, ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾಕ್ರೋಜ್ ಸುಧೀ ಅವರು ರಕ್ಷಿತಾ ಶೆಟ್ಟಿ ಅವರನ್ನು ಅವಳ್ಯಾರೋ ನಿನ್ನೆ ಮೊನ್ನೆ ಬಂದ ಸೆ….. ಎನ್ನುವ ಶಬ್ದ ಉಪಯೋಗಿಸಿದ್ದು ಇದು ಚರ್ಚೆಗೆ ಕಾರಣವಾಗಿತ್ತು.

ಈ ವಿಷಯಕ್ಕೆ ಸಂಬಂಧಪಟ್ಟಂತೆ ಮಾತ್ರವಲ್ಲ, ಈ ಇಡೀ ವಾರ ಏನೆಲ್ಲಾ ನಡೆಯಿತು ಅದರ ಕುರಿತು ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎನ್ನುವ ರೀತಿಯಲ್ಲಿ ಕ್ಲಾಸ್ ತಗೋತಾರೆ ಎಂದು ಪ್ರೊಮೋದಲ್ಲಿ ವಿವರಿಸಲಾಗಿದೆ.
View this post on Instagram
Comments are closed.