Tax Devolution: ಕೇಂದ್ರದಿಂದ ರಾಜ್ಯಗಳಿಗೆ ತೆರಿಗೆ ಪಾಲು ಬಿಡುಗಡೆ

Share the Article

 

Tax Devolution: ಕೇಂದ್ರ ಸರ್ಕಾರ (Central government) ರಾಜ್ಯಗಳಿಗೆ ತೆರಿಗೆ ಪಾಲು ಬಿಡುಗಡೆ ಮಾಡಿದ್ದು, ಈ ಬಾರಿ ಕರ್ನಾಟಕಕ್ಕೆ (Karnataka) ರಾಜ್ಯಕ್ಕೆ ತೆರಿಗೆ ಪಾಲು (Tax Devolution) ಎಷ್ಟಿದೆ ಅನ್ನುವ ಮಾಹಿತಿ ಇಲ್ಲಿದೆ.

ರಾಜ್ಯ ಸರ್ಕಾರಗಳಿಗೆ ಅಭಿವೃದ್ಧಿ ಹಾಗೂ ಬಂಡವಾಳ ವೆಚ್ಚಕ್ಕೆ ಒಟ್ಟು 1,01,603 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಕರ್ನಾಟಕಕ್ಕೆ 3,705 ಕೋಟಿ, ಬಿಹಾರಕ್ಕೆ ಬಂಪರ್‌ ಹಣವನ್ನು ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಯಾವ ರಾಜ್ಯಗಳಿಗೆ ಎಷ್ಟೆಷ್ಟು ತೆರಿಗೆ ಪಾಲು ಹಣ?

ಬಿಹಾರ: 10,219 ಕೋಟಿ ರೂ.,

ಛತ್ತೀಸ್‌ಗಢ: 3,462 ಕೋಟಿ ರೂ.,

ಗೋವಾ: 392 ಕೋಟಿ ರೂ.,

ಗುಜರಾತ್: 3,534 ಕೋಟಿ ರೂ,

ಹರಿಯಾಣ: 1,111 ಕೋಟಿ ರೂ.,

ಹಿಮಾಚಲ ಪ್ರದೇಶ: 843 ಕೋಟಿ ರೂ.,

ಜಾರ್ಖಂಡ್: 3,360 ಕೋಟಿ ರೂ.,

ಕರ್ನಾಟಕ: 3,705 ಕೋಟಿ ರೂ.,

ಕೇರಳ: 1,956 ಕೋಟಿ ರೂ.,

ಮಧ್ಯಪ್ರದೇಶ: 7,976 ಕೋಟಿ ರೂ.,

ಮಹಾರಾಷ್ಟ್ರ: 6,418 ಕೋಟಿ ರೂ., ಮಣಿಪುರ: 727 ಕೋಟಿ ರೂ.,

ಮೇಘಾಲಯ: 779 ಕೋಟಿ ರೂ., ಮಿಜೋರಾಂ: 508 ಕೋಟಿ ರೂ.,

ನಾಗಾಲ್ಯಾಂಡ್: 578 ಕೋಟಿ ರೂ,

ಒಡಿಶಾ: 4,601 ಕೋಟಿ ರೂ.,

ಪಂಜಾಬ್: 1,836 ಕೋಟಿ ರೂ., ರಾಜಸ್ಥಾನ: 6,123 ಕೋಟಿ ರೂ.,

ಸಿಕ್ಕಿಂ: 394 ಕೋಟಿ ರೂ.,

ತಮಿಳುನಾಡು: 4,144 ಕೋಟಿ ರೂ.,

ತೆಲಂಗಾಣ: 2,136 ಕೋಟಿ ರೂ.,

ತ್ರಿಪುರ:719 ಕೋಟಿ ರೂ., ಉತ್ತರ ಪ್ರದೇಶ: 18,227 ಕೋಟಿ ರೂ.,

ಉತ್ತರಾಖಂಡ: 1,136 ಕೋಟಿ ರೂ.,

ಪಶ್ಚಿಮ ಬಂಗಾಳ: 7,644 ಕೋಟಿ ರೂ. ತೆರಿಗೆ ಪಾಲು ಹಣ ಹಂಚಿಕೆಯಾಗಿದೆ ಎನ್ನಲಾಗಿದೆ.

Comments are closed.