BSNL eSIM: ದೇಶಾದ್ಯಂತ BSNL eSIM ಸೇವೆ ಬಿಡುಗಡೆ!

Share the Article

BSNL eSIM: ಸರ್ಕಾರಿ ಒಡೆತನದ ಟೆಲಿಕಾಂ ಆಪರೇಟರ್ ಆಗಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(BSNL) ಜೊತೆ ಟಾಟಾ ಕಮ್ಯುನಿಕೇಷನ್ಸ್ ಪಾಲುದಾರಿಕೆ ಹೊಂದಿದ್ದು, ಪ್ಯಾನ್-ಇಂಡಿಯಾ eSIM ಸೇವೆಗಳನ್ನು ಬಿಡುಗಡೆ ಮಾಡಿದೆ.ಇದು ಬಳಕೆದಾರರಿಗೆ ಭೌತಿಕ ಸಿಮ್ ಕಾರ್ಡ್ ಇಲ್ಲದೆ ಮೊಬೈಲ್ ಸಂಪರ್ಕವನ್ನು ನೀಡುತ್ತೆ.

ಹೊಸ ಸೇವೆಯು BSNL ಬಳಕೆದಾರರಿಗೆ QR ಕೋಡ್ ಮೂಲಕ ತಮ್ಮ 2G/3G/4G ಮೊಬೈಲ್ ಸಂಪರ್ಕಗಳನ್ನು ದೂರದಿಂದಲೇ ಸಕ್ರಿಯಗೊಳಿಸಲು ಸಹಾಯ ಮಾಡುತ್ತೆ.

Comments are closed.