Bigg Boss Kannada Season 12: ಬಿಗ್‌ಬಾಸ್‌ ಕನ್ನಡ ಸೀಸನ್‌ 12: ತಮಾಷೆ ಮಾಡಲು ಹೋಗಿ ಅಮಾಸೆ ಆಗಿದೆ, ದೊಡ್ಮನೆಯಲ್ಲಿ ಮೊದಲ ಜಗಳ ಪ್ರಾರಂಭ

Share the Article

Bigg Boss Kannada Season 12: ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಪ್ರಾರಂಭವಾಗಿದ್ದು, ಈಗಾಗಲೇ ಒಂದು ಗಂಟೆಯ ಮಟ್ಟಕ್ಕೆ ಕರಾವಳಿ ಹುಡುಗಿ ಯೂಟ್ಯೂಬರ್‌ ರಕ್ಷಿತಾ ಶೆಟ್ಟಿ ಅವರನ್ನು ಕರೆಸಿ ಮನೆಯಿಂದ ಹೊರಗೆ ಕಳುಹಿಸಿದ್ದು, ಜನರು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:CM Siddaramaiah: ಜಾತಿ ಸಮೀಕ್ಷೆ ಬಹಿಷ್ಕಾರದ ಬಗ್ಗೆ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ: ಬಿಜೆಪಿದ್ದು ಮನುವಾದಿ ಮನಸ್ಥಿತಿ ಎಂದ ಸಿಎಂ

ಬಿಗ್‌ಬಾಸ್‌ ಮನೆ ಎಂದರೇನೇ ಜಗಳ ಫಿಕ್ಸ್‌ ಎನ್ನುವವರಿಗೆ ಇವತ್ತಿನ ಪ್ರೊಮೋದಲ್ಲಿ ಜಗಳದ ವಿಡಿಯೋ ಬಿಡಲಾಗಿದೆ. ಅದು ಕೂಡಾ ಹಾಸ್ಯ ನಟ ಗಿಲ್ಲಿ ನಟ ನಿಂದ. ಇದರ ಹಿನ್ನೆಲೆ, ಮುನ್ನಲೆ ಏನೆಂದು ಗೊತ್ತಿಲ್ಲ. ಅದೆಲ್ಲ ಗೊತ್ತಾಗಬೇಕಾದರೆ ಇವತ್ತಿನ ಶೋನೋಡಬೇಕು.

ವಿಡಿಯೋ ಇಲ್ಲಿದೆ.

Comments are closed.