World Heart Day 2025: ʼಹೃದಯಾಘಾತʼ ಆದಾಗ ತಕ್ಷಣವೇ ಈ ರೀತಿ ಮಾಡಿ..!

Heart Attack: ಹೃದಯಾಘಾತದ ಲಕ್ಷಣಗಳು ಪ್ರಾರಂಭವಾದ ನಂತರದ ಮೊದಲ 60 ನಿಮಿಷಗಳನ್ನು *ಗೋಲ್ಡನ್ ಅವರ್* ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿನ ಸಕಾಲಿಕ ಆರೈಕೆಯು ಪ್ರಾಣಾಪಾಯವನ್ನು ತಡೆಗಟ್ಟಬಹುದು.

ಹೃದಯಾಘಾತದ ಲಕ್ಷಣಗಳು ಪ್ರಾರಂಭವಾದ ನಂತರದ ಮೊದಲ 60 ನಿಮಿಷಗಳನ್ನು *ಗೋಲ್ಡನ್ ಅವರ್* ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿನ ಸಕಾಲಿಕ ಆರೈಕೆಯು ಪ್ರಾಣಾಪಾಯವನ್ನು ತಡೆಗಟ್ಟಬಹುದು.#GOLDENHOUR @CMofKarnataka @siddaramaiah @dineshgrao @DHFWKA pic.twitter.com/orvXx1jAi9
— DIPR Karnataka (@KarnatakaVarthe) July 10, 2025
CPR ನ 3 C ಗಳನ್ನು ನೆನಪಿಟ್ಟುಕೊಳ್ಳಿ..!
CHECK (ಪರಿಶೀಲಿಸಿ) : ರೋಗಿಯು ಉಸಿರಾಡುತ್ತಿದ್ದಾರೆಯೇ ಎಂದು ಪರಿಶೀಲಿಸಿ.
CALL (ಕರೆ ಮಾಡಿ) : ಆಂಬುಲೆನ್ಸ್ಗೆ ತಕ್ಷಣವೇ ಕರೆ ಮಾಡಿ.
COMPRESS (ಒತ್ತಿರಿ) : ವ್ಯಕ್ತಿಯು ಉಸಿರಾಡುತ್ತಿಲ್ಲವಾದರೆ ಸಿಪಿಆರ್ ಪ್ರಾರಂಭಿಸಿ. ಅವರ ಎದೆಯನ್ನು 30 ಬಾರಿ ಒತ್ತಿರಿ ಮತ್ತು ವೈದ್ಯಕೀಯ ನೆರವು… pic.twitter.com/UxOveRJ7ES
— DIPR Karnataka (@KarnatakaVarthe) July 10, 2025
CPR ನ 3 C ಗಳನ್ನು ನೆನಪಿಟ್ಟುಕೊಳ್ಳಿ..!
CHECK (ಪರಿಶೀಲಿಸಿ) : ರೋಗಿಯು ಉಸಿರಾಡುತ್ತಿದ್ದಾರೆಯೇ ಎಂದು ಪರಿಶೀಲಿಸಿ.
CALL (ಕರೆ ಮಾಡಿ) : ಆಂಬುಲೆನ್ಸ್ಗೆ ತಕ್ಷಣವೇ ಕರೆ ಮಾಡಿ.
COMPRESS (ಒತ್ತಿರಿ) : ವ್ಯಕ್ತಿಯು ಉಸಿರಾಡುತ್ತಿಲ್ಲವಾದರೆ ಸಿಪಿಆರ್ ಪ್ರಾರಂಭಿಸಿ. ಅವರ ಎದೆಯನ್ನು 30 ಬಾರಿ ಒತ್ತಿರಿ ಮತ್ತು ವೈದ್ಯಕೀಯ ನೆರವು ಸಿಗುವವರೆಗೂ ನಿಲ್ಲಿಸದಿರಿ
ಇದನ್ನೂ ಓದಿ:Yashavantha Saradeshapande: ಹಿರಿಯ ನಟ, ರಂಗಕರ್ಮಿ, ನಿರ್ದೇಶಕ ಯಶವಂತ ಸರದೇಶಪಾಂಡೆ ವಿಧಿವಶ
Comments are closed.