FD: ಹಿರಿಯ ನಾಗರೀಕರೇ ಗಮನಿಸಿ – ನಿಮ್ಮ FD ಮೇಲೆ ಬೆಸ್ಟ್ ಬಡ್ಡಿ ನೀಡುವ ಬ್ಯಾಂಕುಗಳಿವು !!

Share the Article

FD: ಹಿರಿಯ ನಾಗರಿಕರಿಗೆ ತಮ್ಮ ಉಳಿತಾಯವನ್ನು ಭದ್ರಪಡಿಸಿಕೊಳ್ಳಲು ಮತ್ತು ಆಕರ್ಷಕ ಆದಾಯ ಗಳಿಸಲು, ಕೆಲವು ಬ್ಯಾಂಕುಗಳು ತಮ್ಮ ಠೇವಣಿ ಮೇಲೆ ಉತ್ತಮ ಬಡ್ಡಿ ಧರವನ್ನು ನಿಗದಿಪಡಿಸಿವೆ.

ಹೌದು, 60 ವರ್ಷ ದಾಟಿದ ವಯಸ್ಸಿನವರನ್ನು ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರೆಂದು ಪರಿಗಣಿಸಲಾಗುತ್ತದೆ. ಕೆಲ ಬ್ಯಾಂಕುಗಳು 80 ವರ್ಷ ದಾಟಿದವರನ್ನು ಸೂಪರ್ ಸೀನಿಯರ್ಸ್ ಎಂದು ಪರಿಗಣಿಸಿ, ಅವರಿಗೆ ಇನ್ನಷ್ಟು ಹೆಚ್ಚು ಬಡ್ಡಿ ಕೊಡುವುದುಂಟು. ಹಲವು ಬ್ಯಾಂಕುಗಳಲ್ಲಿ ಶೇ. 8ಕ್ಕಿಂತಲೂ ಹೆಚ್ಚಿನ ಬಡ್ಡಿದರಗಳನ್ನು ಠೇವಣಿಗಳಿಗೆ ನೀಡಲಾಗುತ್ತದೆ. ಹಾಗಿದ್ರೆ ಯಾವ ಬ್ಯಾಂಕ್ ಎಷ್ಟು ಬಡ್ಡಿ ನೀಡತ್ತೆ ನೋಡಣ ಬನ್ನಿ.

ಸಣ್ಣ ಫೈನಾನ್ಸ್ ಬ್ಯಾಂಕ್​ಗಳಲ್ಲಿ ಹಿರಿಯ ನಾಗರಿಕರಿಗೆ ಎಫ್​ಡಿ ದರಗಳು (ಸೆಪ್ಟೆಂಬರ್ 2025)

ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ 8.50 ಬಡ್ಡಿ (2-3 ವರ್ಷ)

ಸ್ಲೈಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 8.5 ಬಡ್ಡಿ (18 ತಿಂಗಳು)

ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 8.40 ಬಡ್ಡಿ (5 ವರ್ಷ)

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 8.25 ಬಡ್ಡಿ (3 ವರ್ಷದ ಠೇವಣಿ)

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 7.95 ಬಡ್ಡಿ (2 ವರ್ಷದ ಠೇವಣಿ)

ಇಎಸ್​ಎಎಫ್, ಈಕ್ವಿಟಾಸ್, ಎಯು, ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಲ್ಲಿ: ಶೇ 7.25ರಿಂದ ಶೇ. 8.0 ಬಡ್ಡಿ

ಖಾಸಗಿ ವಾಣಿಜ್ಯ ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರಿಗೆ ಎಫ್​ಡಿ ದರ

ಯೆಸ್ ಬ್ಯಾಂಕ್: ಶೇ. 7.75

ಐಡಿಎಫ್​ಸಿ ಬ್ಯಅಂಕು: ಶೇ. 7.5 ಬಡ್ಡಿ

ಇಂಡಸ್​ಇಂಡ್ ಬ್ಯಾಂಕು: ಶೇ. 7.5 ಬಡ್ಡಿ

ಆರ್​ಬಿಎಲ್ ಬ್ಯಾಂಕು: ಶೇ. 7.7 ಬಡ್ಡಿ

ಬಂಧನ್ ಬ್ಯಾಂಕು: ಶೇ. 7.7 ಬಡ್ಡಿ

ಎಕ್ಸಿಸ್, ಎಚ್​ಡಿಎಫ್​ಸಿ, ಐಸಿಐಸಿಐ, ಕೋಟಕ್ ಮಹೀಂದ್ರ ಬ್ಯಾಂಕುಗಳಲ್ಲಿ ಶೇ. 7.1ರಿಂದ ಶೇ. 7.50ಯವರೆಗೆ ಬಡ್ಡಿ

ಸರ್ಕಾರಿ ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರಿಗೆ ಎಫ್​ಡಿ ದರಗಳು

ಎಸ್​​ಬಿಐ, ಬ್ಯಾಂಕ್ ಆಫ್ ಬರೋಡ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಶೇ. 7.1 ಬಡ್ಡಿ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ: ಶೇ. 7.5 ಬಡ್ಡಿ

ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್​ಸೀಸ್ ಬ್ಯಾಂಕ್, ಪಂಜಾಬ್ ಅಂಡ್ ಸಿಂದ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಶೇ. 7.2ರಿಂದ ಶೇ. 7.25 ಬಡ್ಡಿ

ಕೆನರಾ ಬ್ಯಾಂಕು: ಶೇ. 7 ಬಡ್ಡಿ

ಇದನ್ನೂ ಓದಿ:Mohan Lal: ಖ್ಯಾತ ನಟ ಮೋಹನ್ ಲಾಲ್ ಗೆ ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ ಘೋಷಣೆ!!

Comments are closed.