World Athletics: ‘ವರ್ಲ್ಡ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್’ ನಿಂದ ‘ನೀರಜ್ ಚೋಪ್ರಾ’ ಔಟ್

World Athletics: ಎರಡು ಬಾರಿ ಒಲಿಂಪಿಕ್ ಪದಕ ಗೆದ್ದಿರುವ ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್’ನಲ್ಲಿ (World Athletics championships) ತಮ್ಮ ಕಿರೀಟವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರು. 27 ವರ್ಷದ ಈ ಆಟಗಾರ ಉತ್ತಮ ಪ್ರದರ್ಶನ ನೀಡುವ ಮೂಲಕ ಜ್ಯೂರಿಚ್’ನಲ್ಲಿ ನಡೆದ ಡೈಮಂಡ್ ಲೀಗ್’ನಲ್ಲಿ ಎರಡನೇ ಸ್ಥಾನ ಪಡೆದರು.

ನೀರಜ್ ಗರಿಷ್ಠ ಸ್ಕೋರ್ ಎರಡನೇ ಸುತ್ತಿನಲ್ಲಿ 84.03 ಮೀಟರ್’ಗಳಲ್ಲಿ ದಾಖಲಾಗಿತ್ತು. ನಂತರ, ಕೊನೆಯ ಎಸೆತದಲ್ಲಿ ನೀರಜ್ ಸ್ವತಃ ಅನರ್ಹರಾದರು.
Comments are closed.